Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 24-09-2020
24 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಎಕ್ಷ್-ಸಿಟು ಸಂರಕ್ಷಣೆಗೆ ಉದಾಹರಣೆ
A
ರಾಷ್ಟ್ರೀಯ ಉದ್ಯಾನವನ
B
ವನ್ಯಜೀವಿ ರಕ್ಷಣಾಧಾಮ
C
ಹುಲ್ಲುಗಾವಲು
D
ಸಸ್ಯೋದ್ಯಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಜಯಪುರದ ಗೋಳಗುಮ್ಮಟದ ನಿರ್ಮಾಪಕರು ಯಾರು ?
A
ಮೊಹಮ್ಮದ್ ಘೋಷ್
B
ಯೂಸುಫ್ ಆರಿಫ್
C
ಇಬ್ರಾಹಿಂ ಆದಿಲ್ ಷಾ
D
ಮಹಮ್ಮದ ಆದಿಲ್ ಷಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯಸಭೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮೂರೂವರೆ ತಾಸುಗಳ ಅವಧಿಯಲ್ಲಿ ಒಟ್ಟು ಎಷ್ಟು ಮಸೂದೆ ಗಳನ್ನು ಅಂಗೀಕರಿಸಲಾಗಿದೆ ?
A
ಐದು ಮಸೂದೆ
B
ಆರು ಮಸೂದೆ
C
ಏಳು ಮಸೂದೆ
D
ಎಂಟು ಮಸೂದೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯಾವ ರಾಷ್ಟ್ರದ ಬಾಹ್ಯಾಕಾಶ ಸಂಸ್ಥೆಯು 2024 ರ ವೇಳೆಗೆ ಭೂಮಿಯ ಉಪಗ್ರಹವಾದ ಚಂದ್ರನ ಮೇಲೆ ಮಹಿಳೆಯನ್ನು ಕಳಿಸಲು ಯೋಜನೆ ರೂಪಿಸಿದೆ
A
ಅಮೇರಿಕಾ
B
ರಷ್ಯಾ
C
ಜಪಾನ್
D
ಭಾರತ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಿಂದ ಪರೀಕ್ಷಿಸಲಾದ ಕ್ಷಿಪಣಿಯ ಹೆಸರೇನು ?
A
ಶೌರ್ಯ
B
ಅಭ್ಯಾಸ
C
ತ್ರಿಶೂಲ್
D
ಅಗ್ನಿ 6
ವಿವರಣೆ / Explanation:
ಪ್ರಶ್ನೆ 6 / Question 6
1 Mark
2015 ರಿಂದ ಇಲ್ಲಿಯವರೆಗೆ ಒಟ್ಟು ಎಷ್ಟು ದೇಶಗಳಿಗೆ ಪ್ರಧಾನಿ ಮೋದಿಯವರು ಪ್ರವಾಸ ಕೈಗೊಂಡಿದ್ದಾರೆ ?
A
52 ದೇಶಗಳಿಗೆ
B
54 ದೇಶಗಳಿಗೆ
C
55 ದೇಶಗಳಿಗೆ
D
58 ದೇಶಗಳಿಗೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪೂರ್ವ ಹಿಂದೂ ಮಹಾಸಾಗರದಲ್ಲಿ ಸೆಪ್ಟೆಂಬರ್ 23 ರಿಂದ ಎರಡು ದಿನಗಳ ಕಾಲ ಯಾವ ದೇಶದೊಂದಿಗೆ ಜಂಟಿಯಾಗಿ ನೌಕಾ ಸಮರಾಭ್ಯಾಸ ಮಾಡಲು ಭಾರತ ಸಿದ್ಧತೆ ನಡೆಸಿದೆ.
A
ಆಸ್ಟೇಲಿಯಾ
B
ಅಮೇರಿಕಾ
C
ಇಸ್ರೇಲ್
D
ಬಾಂಗ್ಲಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಯಾವ ರಾಜ್ಯ ಸರ್ಕಾರವು "ಆಪರೇಶನ್ ದುರಾಚಾರಿ" ಎಂಬ ವಿನೂತನ ಕಾರ್ಯಾಚರಣೆ ಆರಂಭಿಸಿದೆ ?
A
ಆಂಧ್ರಪ್ರದೇಶ
B
ಉತ್ತರಪ್ರದೇಶ
C
ಮಧ್ಯಪ್ರದೇಶ
D
ಅರುಣಾಚಲಪ್ರದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ನಿಧನರಾದ ಸುರೇಶ್ ಚನ್ನಬಸಪ್ಪ ಅಂಗಡಿ ಅವರು ಯಾವ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು ?
A
ಗದಗ
B
ವಿಜಯಪುರ
C
ಬೆಳಗಾವಿ
D
ಬಾಗಲಕೋಟ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಸಾರಜನಕವನ್ನು ಹಿಡಿದಿಡುವ ಸಾಮರ್ಥ್ಯವುಳ್ಳ ಸ್ವತಂತ್ರವಾಗಿ ಜೀವಿಸಬಲ್ಲ ಒಂದು ಬ್ಯಾಕ್ಟೀರಿಯಾ
A
ಕ್ಲಾಸ್ಟ್ರಿಡಿಯಂ
B
ಸುಡೋಮೋನಾಸ್
C
ಬ್ಯಾಸಿಲ್ಲಸ್
D
ಸ್ಟೆಫಿಲೋಕಾಕ್ಕಸ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers