Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 23-09-2020
23 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿಶ್ವಸಂಸ್ಥೆಯ ಎಷ್ಟನೇ ವರ್ಷಾಚರಣೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ವಿಡಿಯೋ ಮೂಲಕ ಭಾಷಣ ಮಾಡಿದರು.
A
72
B
73
C
75
D
78
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿ ಮೊದಲು ಯಾವ ವರ್ಷ ಬ್ಯಾಂಕಿಂಗ್ ನಿಯಂತ್ರಕ ಕಾಯ್ದೆ ಜಾರಿಗೆ ತರಲಾಯಿತು ?
A
1949
B
1956
C
1958
D
1962
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಹಕಾರಿ ಬ್ಯಾಂಕುಗಳನ್ನು ಆರ್ಬಿಐ ವ್ಯಾಪ್ತಿಗೆ ಒಳಪಡಿಸಬಹುದಾದ ಬ್ಯಾಂಕಿಂಗ್ ನಿಯಂತ್ರಕ ಕಾಯ್ದೆ ತಿದ್ದುಪಡಿ ಯಾವ ವರ್ಷ ಜಾರಿಯಾಯಿತು ?
A
1950
B
1954
C
1959
D
1965
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಘಟಿಕೋತ್ಸವದಲ್ಲಿ ರಾಜ್ಯದ ಎಷ್ಟು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಿದೆ ?
A
ಆರು
B
ಐದು
C
ನಾಲ್ಕು
D
ಎರಡು
ವಿವರಣೆ / Explanation:
ಪ್ರಶ್ನೆ 5 / Question 5
1 Mark
UGC ನೂತನ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ದೇಶದಲ್ಲಿ ಪದವಿ, ಸ್ನಾತಕೋತ್ತರ ಕೋರ್ಸ್ ಗಳ ಯಾವಾಗ ಆರಂಭವಾಗಲಿವೆ
A
ಅಕ್ಟೋಬರ್ 01
B
ಅಕ್ಟೋಬರ್ 15
C
ನವೆಂಬರ್ 01
D
ಡಿಸೆಂಬರ್ 1
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದ್ಯುತಿ ಎಳೆಗಳು ಬಳಕಿನ ಸಂಜ್ಞೆಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವುದು
A
ಆಂತರಿಕ ಶಂಕು ವಕ್ರೀಭವನ
B
ದ್ವಿ ವಕ್ರೀಭವನ
C
ಬೆಳಕಿನ ಸಂಜ್ಞೆಗಳನ್ನು ವಕ್ರೀಕರಣ
D
ಪೂರ್ಣ ಆಂತರಿಕ ವಕ್ರೀಭವನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಖೋಟಾನೋಟಿನ ಪತ್ತೆಗೆ ಬಳಕೆ ಮಾಡುವ ವಿಕಿರಣ ಯಾವುದು ?
A
ಅವಿಕೆಂಪು ವಿಕಿರಣ
B
ಗಾಮಾ ವಿಕಿರಣ
C
ಅತಿ ನೇರಳೆ ವಿಕಿರಣ
D
ಎಕ್ಷ್-ರೇ ವಿಕಿರಣ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಸಮುದ್ರದಲ್ಲಿ ಮುಳುಗಿದ ವಸ್ತುವಿನ ಪತ್ತೆ ಮಾಡುವ ಸಾಧನ
A
ಸೋನಾರ್
B
ಲೇಸರ್
C
ರಾಡಾರ್
D
ಲಿಡಾರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜಿರಲೆಯ ರಕ್ತದ ಬಣ್ಣ ಯಾವುದು ?
A
ಕೆಂಪು
B
ಬಿಳಿ
C
ಹಸಿರು
D
ನೀಲಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳಗಿನ ಯಾವ ವಸ್ತು ಭೂಮಿಯ ಹೊರ ಪದರದ ಅತಿ ಹೆಚ್ಚಿನ ಭಾರಕ್ಕೆ ಕಾರಣವಾಗಿದೆ.
A
ಕಬ್ಬಿಣ
B
ಸಿಲಿಕಾನ್
C
ಆಮ್ಲಜನಕ
D
ಇಂಗಾಲ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers