Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 01-11-2025
01 ನವೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
2025ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಒಟ್ಟು ಎಷ್ಟು ಜನ ಆಯ್ಕೆಯಾಗಿದ್ದಾರೆ?
A
55
B
60
C
70
D
75
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮೈಸೂರು ರಾಜ್ಯವನ್ನು 'ಕರ್ನಾಟಕ' ಎಂದು ಮರುನಾಮಕರಣ ಮಾಡಲಾದ ವರ್ಷ ಯಾವುದು?
A
1960
B
1965
C
1973
D
1980
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದವರು ಯಾರು?
A
ಕಂಗೊಳಿರಾಮ
B
ದೇವರಾಜ್ ಅರಸು
C
ಸಿದ್ದರಾಮಯ್ಯ
D
ಬಸರಾಜ್ ಬೊಮ್ಮಾಯಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚೆಗೆ ಯಾವ ರಾಜ್ಯದಲ್ಲಿ ವಿಶ್ವಕಪ್ ಚೆಸ್ (FIDE World Cup Chess) ಪಂದ್ಯಾವಳಿ ಆರಂಭಗೊಂಡಿದೆ?
A
ಕರ್ನಾಟಕ
B
ತಮಿಳುನಾಡು
C
ಗೋವಾ
D
ಕೇರಳ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತದ ಯಾವ ನಗರದಲ್ಲಿ ದೆಹಲಿಯ ನಂತರ ಅತಿ ದೊಡ್ಡ ಮೆಟ್ರೋ ಜಾಲ ಇದೆ?
A
ಮುಂಬೈ
B
ಬೆಂಗಳೂರು
C
ಹೈದರಾಬಾದ್
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನಲ್ಲಿ ಮೆಟ್ರೋ ಜಾಲ ವ್ಯವಸ್ಥೆಯಲ್ಲಿ ಭಾರತ ಯಾವ ಸ್ಥಾನದಲ್ಲಿದೆ?
A
1ನೇ
B
2ನೇ
C
3ನೇ
D
5ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ನೇ ಸಾಲಿನ ಬ್ರಿಟಿಷ್ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಯಾರಿಗೆ ನೀಡಿದ್ದಾರೆ?
A
ರೋಹಿತ್ ಚಕ್ರವರ್ತಿ
B
ಸುನಿಲ್ ಅಮೃತ್
C
ಅಮರ್ತ್ಯ ಸೇನ್
D
ರಾಮಚಂದ್ರ ಗುಹಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಶೆನ್ಝೌ–21 ಮಿಷನ್ ಯಾವ ದೇಶಕ್ಕೆ ಸಂಬಂಧಿಸಿದೆ?
A
ಜಪಾನ್
B
ರಷ್ಯಾ
C
ಚೀನಾ
D
ಭಾರತ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಜರಂಗ ಸೇತುವೆ ಯಾವ ನದಿಯ ಮೇಲೆ ನಿರ್ಮಿಸಲಾಗಿದೆ?
A
ಯಮುನಾ
B
ಗಂಗಾ
C
ಗೋದಾವರಿ
D
ಕಾವೇರಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರೊ ಕಬಡ್ಡಿ ಲೀಗ್ (2025) 'ಮ್ಯಾನ್ ಆಫ್ ದ ಫೈನಲ್’ ಪ್ರಶಸ್ತಿ ಯಾರಿಗೆ ಸಂದಿದೆ?
A
ಅಭಿನೇಶ್ ನಾಡರಾಜನ್
B
ಪವನ್ ಸೇಹರಾವತ್
C
ನವೀನ್ ಕುಮಾರ್
D
ಸುರಜ್ ದೇಶ್ವಾಲ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಭಾರತಕ್ಕೆ ಅತ್ಯಧಿಕ FDI ಹೂಡಿಕೆ ಮಾಡಿದ ದೇಶ ಯಾವುದು?
A
ಜಪಾನ್
B
ಯು.ಎಸ್. (ಅಮೆರಿಕಾ)
C
ಜರ್ಮನಿ
D
ಚೀನಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers