Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily Quiz 03-11-2025
03 ನವೆಂಬರ್ 2025 • 13 ಪ್ರಶ್ನೆಗಳು
0
/ 13
ಪ್ರಶ್ನೆ
1
/ 13
View All
Reset
1
2
3
4
5
6
7
8
9
10
11
12
13
ಪ್ರಶ್ನೆ 1 / Question 1
1 Mark
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (CREDAL) ಸಂಸ್ಥೆಯು ಇತ್ತೀಚೆಗೆ ಯಾವ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿದೆ?
A
ಅತ್ಯಧಿಕ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯ
B
ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯುತ್ ಸಾಮರ್ಥ್ಯ
C
ಉತ್ತಮ ಜಲವಿದ್ಯುತ್ ಉತ್ಪಾದನೆ ಸಾಮರ್ಥ್ಯ
D
ಅತಿ ಕಡಿಮೆ ಇಂಗಾಲದ ಹೊರಸೂಸುವಿಕೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಅನುಷ್ಠಾನದ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ದೇಶದಲ್ಲಿ ಕರ್ನಾಟಕದ ಸ್ಥಾನ ಎಷ್ಟು?
A
ಮೂರನೇ ಸ್ಥಾನ
B
ಮೊದಲ ಸ್ಥಾನ
C
ನಾಲ್ಕನೇ ಸ್ಥಾನ
D
ಎರಡನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವಾಗ ಚಾಲನೆ ನೀಡಿದರು?
A
ಅಕ್ಟೋಬರ್ 2, 2025
B
ನವೆಂಬರ್ 14, 2025
C
ಜನವರಿ 26, 2025
D
ಸೆಪ್ಟೆಂಬರ್ 17, 2025
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರೋಹನ್ ಬೋಪಣ್ಣ ಅವರು
ವಿಶ್ವದ ನಂ. 1 ಡಬಲ್ಸ್ ಆಟಗಾರ
ಎಂಬ ಸ್ಥಾನಮಾನವನ್ನು ಪಡೆಯುವುದರೊಂದಿಗೆ ಯಾವ ದಾಖಲೆಯನ್ನು ತಮ್ಮದಾಗಿಸಿಕೊಂಡರು?
A
ಅತಿ ಕಿರಿಯ ಗ್ರ್ಯಾನ್ಸ್ಲಾಮ್ ವಿಜೇತ
B
ಅತಿ ವೇಗದ ಸರ್ವರ್
C
ಅತಿ ಹೆಚ್ಚಿನ ಸಿಂಗಲ್ಸ್ ಪ್ರಶಸ್ತಿ
D
ಗ್ರ್ಯಾನ್ಸ್ಲಾಮ್ ಗೆದ್ದ ಅತಿ ಹಿರಿಯ ಆಟಗಾರ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವೀರ್' ಮಿಲಿಟರಿ ವಾಹನವನ್ನು ಯಾವ ಕಂಪನಿ ನಿರ್ಮಿಸಿದೆ?
A
ಅತಿಮಾ ಕಾರ್ಪೊರೇಷನ್ (ಪ್ರವೈಗ್ನ ಅಂಗಸಂಸ್ಥೆ)
B
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)
C
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
D
ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ (DRDO)
ವಿವರಣೆ / Explanation:
ಪ್ರಶ್ನೆ 6 / Question 6
1 Mark
LVM3 ರಾಕೆಟ್ಗೆ ಜನಪ್ರಿಯವಾಗಿ ನೀಡಿರುವ ಅಡ್ಡಹೆಸರು ಯಾವುದು?
A
ಗಗನಯಾನ
B
ಅಗ್ನಿ
C
ಬಾಹುಬಲಿ
D
ವಿಕ್ರಮ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಕ್ಷಣಾ ಸಚಿವರು 'ಪೊಸೈಡನ್' ನ್ಯೂಕ್ಲಿಯರ್ ಡ್ರೋನ್ ಅನ್ನು ಯಾವ ಹೆಸರಿನಿಂದ ಬಣ್ಣಿಸಿದ್ದಾರೆ?
A
ಸೈಬೀರಿಯನ್ ಮಿಸೈಲ್
B
ಫ್ಲೈಯಿಂಗ್ ಫಿಶ್
C
ಡೂಮ್ಸ್ಡೇ ಮಿಸೈಲ್
D
ಆರ್ಕ್ಟಿಕ್ ರಕ್ಷಕ
ವಿವರಣೆ / Explanation:
ಪ್ರಶ್ನೆ 8 / Question 8
1 Mark
'ಖಬರೋವ್ಸ್ಕ್' ಸಬ್ಮೆರೀನ್ನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾದ 'ಸ್ಟೆಲ್ತ್ (Stealth) ತಂತ್ರಜ್ಞಾನ'ದ ಪ್ರಯೋಜನವೇನು?
A
ಇದು ಬಹುಮುಖ ಮಿಸೈಲ್ ವ್ಯವಸ್ಥೆಯನ್ನು ಹೊಂದಿರುತ್ತದೆ.
B
ಇದು ರಾಡಾರ್ ಮತ್ತು ಸೋನಾರ್ಗಳಿಗೆ ಪತ್ತೆಯಾಗದಂತೆ ವಿನ್ಯಾಸಗೊಳಿಸಲಾಗಿದೆ.
C
ದೀರ್ಘಕಾಲದವರೆಗೆ ಅಣುಶಕ್ತಿ ಚಾಲಿತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
D
ಇದು ಸಮುದ್ರದಲ್ಲಿ ಹೆಚ್ಚು ವೇಗವಾಗಿ ಚಲಿಸಲು ಸಹಾಯ ಮಾಡುತ್ತದೆ.
ವಿವರಣೆ / Explanation:
ಪ್ರಶ್ನೆ 9 / Question 9
1 Mark
ICC Women’s Cricket World Cup 2025 ರ ಫೈನಲ್ ಪಂದ್ಯವು ಯಾವ ಮೈದಾನದಲ್ಲಿ ನಡೆಯಿತು?
A
ವಾಂಖೆಡೆ ಸ್ಟೇಡಿಯಂ, ಮುಂಬಯಿ
B
ಈಡನ್ ಗಾರ್ಡನ್ಸ್, ಕೋಲ್ಕತ್ತಾ
C
DY Patil Stadium, ನವಿ ಮುಂಬಯಿ
D
ಎಂ. ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ರಾಜ್ಯ ಮನೆತನಗಳ ಮ್ಯೂಸಿಯಂ ಈ ಯೋಜನೆಯನ್ನು ಯಾವ ಸಚಿವಾಲಯದ ಸಹಯೋಗದಲ್ಲಿ ರೂಪಿಸಲಾಗಿದೆ?
A
ಕೃಷಿ ಸಚಿವಾಲಯ
B
ರಕ್ಷಣಾ ಸಚಿವಾಲಯ
C
ಸಂಸ್ಕೃತಿ ಸಚಿವಾಲಯ
D
ಶಿಕ್ಷಣ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರೆಡಲ್ (CREDAL) ಅಧ್ಯಕ್ಷರೂ ಆದ ಶಾಸಕರು ಯಾರು?
A
ಟಿ.ಡಿ. ರಾಜೇಗೌಡ
B
ಕೆ.ಪಿ. ರುದ್ರಪ್ಪಯ್ಯ
C
ಕೆ.ಜೆ. ಜಾರ್ಜ್
D
ಗೌರವ್ ಗುಪ್ತ
ವಿವರಣೆ / Explanation:
ಪ್ರಶ್ನೆ 12 / Question 12
1 Mark
'ಪೂರ್ವಿ ಪ್ರಚಂಡ ಪ್ರಹಾರ' ಸಮರಾಭ್ಯಾಸವನ್ನು ಯಾವ ರಾಜ್ಯದ ಯಾವ ಪ್ರದೇಶದಲ್ಲಿ ನಡೆಸಲಾಗುತ್ತಿದೆ?
A
ಲಡಾಖ್ – ಕಾರ್ಗಿಲ್
B
ಅರುಣಾಚಲ ಪ್ರದೇಶ – ಮೆಚುಕಾ
C
ಸಿಕ್ಕಿಂ – ಗ್ಯಾಂಗ್ಟೋಕ
D
ಅಸ್ಸಾಂ – ತೇಜ್ಪುರ್
ವಿವರಣೆ / Explanation:
ಪ್ರಶ್ನೆ 13 / Question 13
1 Mark
ಪೂರ್ವಿ ಪ್ರಚಂಡ ಪ್ರಹಾರ ಯಾವ ರೀತಿ ಯುದ್ಧ ತಂತ್ರಗಳ ಏಕೀಕರಣವನ್ನು ಪರೀಕ್ಷಿಸುತ್ತದೆ?
A
ಗಾಳಿ ಕಾರ್ಯಾಚರಣೆ ಮಾತ್ರ
B
ಭೂಮಿ ಮತ್ತು ಗಾಳಿಯ ಕಾರ್ಯಾಚರಣೆ ಮಾತ್ರ
C
ಭೂಮಿ, ಗಾಳಿ ಮತ್ತು ಸಾಗರ ಕಾರ್ಯಾಚರಣೆ
D
ನೌಕಾಪಡೆ ಮಾತ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
13
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers