Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-09-2025
27 ಸೆಪ್ಟೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ವಿಶ್ವ ಆರ್ಚರಿ ಚಾಂಪಿಯನ್ಷಿಪ್ನಲ್ಲಿ ಕೈಗಳಿಲ್ಲದೇ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಯಾರು?
A
ಲಿಲಿ ಚೌಹಾನ್
B
ಶೀತಲ್ ದೇವಿ
C
ದೀಪಿಕಾ ಕುಮಾರಿ
D
ಅಂಚಲಾ ಭಗತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತೀಯ ಆಲ್ರೌಂಡರ್ ಆರ್. ಅಶ್ವಿನ್ ಮುಂಬರುವ ಬಿಗ್ ಬ್ಯಾಶ್ ಲೀಗ್ (BBL) ನಲ್ಲಿ ಯಾವ ತಂಡವನ್ನು ಪ್ರತಿನಿಧಿಸಲಿದ್ದಾರೆ?
A
ಸಿಡ್ನಿ ಥಂಡರ್
B
ಮೆಲ್ಬೋರ್ನ್ ಸ್ಟಾರ್ಸ್
C
ಅಡಿಲೈಡ್ ಸ್ಟ್ರೈಕರ್ಸ್
D
ಪರ್ಥ್ ಸ್ಕಾರ್ಚರ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025ನೇ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಯಾವ ನಗರದಲ್ಲಿ ಪ್ರಾರಂಭವಾಗಿದೆ?
A
ಬೆಂಗಳೂರು
B
ಮುಂಬೈ
C
ಚಂಡೀಗಢ
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ವಿಶ್ವ ಪ್ರವಾಸೋದ್ಯಮ ದಿನದ ಥೀಮ್ ಯಾವುದು?
A
ಪ್ರವಾಸೋದ್ಯಮ ಮತ್ತು ತಂತ್ರಜ್ಞಾನ
B
ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆ
C
ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು
D
ಪ್ರವಾಸೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಅಟಾರ್ನಿ ಜನರಲ್ (Attorney General) ನೇಮಕಾತಿ ಮತ್ತು ಅವಧಿ ವಿಷಯವನ್ನು ನಿಯಂತ್ರಿಸುವ ಭಾರತದ ಸಂವಿಧಾನದಲ್ಲಿ ಸೇರಿದ ವಿಧಿ ಯಾವದು?
A
Article 75
B
Article 76
C
Article 74
D
Article 84
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಬಿಹಾರದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಆರಂಭಿಸಲಾದ "ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆಗೆ" ಚಾಲನೆ ನೀಡಿದವರು ಯಾರು?
A
ದ್ರೌಪದಿ ಮುರ್ಮು
B
ಅಮಿತ್ ಶಾ
C
ನಿತೀಶ್ ಕುಮಾರ್
D
ನರೇಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ಆಗಸ್ಟ್ 27ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವ ರಾಜ್ಯದಲ್ಲಿ BSNL 4G ಸೇವೆಯನ್ನು ಉದ್ಘಾಟಿಸಲಿದ್ದಾರೆ?
A
ಒಡಿಶಾ
B
ಕರ್ನಾಟಕ
C
ಬಿಹಾರ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಾಗತಿಕ ಕಾರ್ಖಾನೆ ರೋಬೋಟ್ಗಳ ಸ್ಥಾಪನೆಗಳಲ್ಲಿ ಭಾರತ ಯಾವ ಸ್ಥಾನವನ್ನು ಪಡೆದಿದೆ?
A
6ನೇ ಸ್ಥಾನ
B
4ನೇ ಸ್ಥಾನ
C
8ನೇ ಸ್ಥಾನ
D
10ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2026 ಫಿಫಾ ವಿಶ್ವಕಪ್ಕ್ಕಾಗಿ ಅಧಿಕೃತವಾಗಿ ಅನಾವರಣಗೊಂಡ ಮೂರು ಮ್ಯಾಸ್ಕಾಟ್ಗಳು ಯಾವುವು?
A
Zazu, Clutch, Moose
B
Buddy, Rio, Maple
C
Rocky, Luna, Toro
D
Maple, Zayu, Clutch
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ಪ್ರವಾಸೋದ್ಯಮ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 16
B
ಸೆಪ್ಟೆಂಬರ್ 21
C
ಸೆಪ್ಟೆಂಬರ್ 27
D
ಸೆಪ್ಟೆಂಬರ್ 30
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers