Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-09-2025
29 ಸೆಪ್ಟೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತದಲ್ಲಿ ತನ್ನದೇ ಆದ ಸಂಪೂರ್ಣ ಸ್ವದೇಶಿ 4ಜಿ ತಂತ್ರಜ್ಞಾನವನ್ನು ಯಶಸ್ವಿಯಾಗಿ ಆರಂಭಿಸಿದ ಸಂಸ್ಥೆ ಯಾವುದು?
A
ವೋಡಾಫೋನ್-ಐಡಿಯಾ
B
ಬಿಎಸ್ಎನ್ಎಲ್
C
ಏರ್ಟೆಲ್
D
ಜಿಯೋ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ವರ್ಷದ ಭಾರತದ ಅತಿ ಹೆಚ್ಚು ಮಳೆಯಾದ ಪ್ರದೇಶವೆಂದು ಗುರುತಿಸಲ್ಪಟ್ಟ ಸ್ಥಳ ಯಾವುದು?
A
ತಾಹಿನಿ ಘಟ್ಟ
B
ಚಿರಾಪುಂಜಿ
C
ಮೌಸಿನ್ರಾಮ್
D
ಅಗುಂಬೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಹೃದಯ ದಿನದ 2025 ರ ಥೀಮ್ ಏನು ?
A
ಪ್ರತಿ ಹೃದಯಕ್ಕೂ ಹೃದಯವನ್ನು ಬಳಸಿ
B
ಹೃದಯವನ್ನು ಬಳಸಿ, ಹೃದಯವನ್ನು ತಿಳಿದುಕೊಳ್ಳಿ
C
ಕ್ರಿಯೆಗಾಗಿ ಹೃದಯವನ್ನು ಬಳಸಿ
D
"ಡೋಂಟ್ ಮಿಸ್ ಎ ಬೀಟ್" (“Don't Miss a Beat")
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ರಾಷ್ಟ್ರೀಯ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ಯಾರಿಗೆ ನೀಡಿ ಗೌರವಿಸಲಾಗಿದೆ?
A
ಅರುಣಾ ಸಾಯಿರಾಂ
B
ಶಂಕರ್ ಮಹಾದೇವನ್
C
ಸೋನು ನಿಗಮ್
D
ಕೇ.ಜೆ. ಯೇಸುದಾಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಭಾರತ ಸರ್ಕಾರವು ಯಾರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಉಪ ಗವರ್ನರ್ ಆಗಿ ಮೂರು ವರ್ಷದ ಅವಧಿಗೆ ನೇಮಿಸಿದೆ?
A
ಶಿರೀಷ್ ಚಂದ್ರ ಮುರ್ಮು
B
ಶಕ್ತಿಕಾಂತ ದಾಸ್
C
ಮೈಕೆಲ್ ಪಾಟ್ರಾ
D
ರಾಜೀವ್ ಮೆಹೇಶ್ವರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಅಂಡಮಾನ್ ದ್ವೀಪದ ಬಳಿ ತೈಲ ನಿಕ್ಷೇಪ ಪತ್ತೆಯಾಗಿದೆ ಎಂದು ಘೋಷಿಸಿರುವ ಸರ್ಕಾರಿ ಸ್ವಾಮ್ಯದ ಕಂಪನಿ ಯಾವುದು?
A
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (BPCL)
B
ಇಂಡಿಯನ್ ಆಯಿಲ್ ಕಾರ್ಪೊರೇಶನ್ (IOC)
C
ಒಎನ್ಜಿಸಿಸಿ (ONGC)
D
ಆಯಿಲ್ ಇಂಡಿಯಾ ಲಿಮಿಟೆಡ್ (OIL)
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಿಥುನ್ ಮನ್ಹಾಸ್ ಅನ್ನು ಯಾವ ಸಂಸ್ಥೆಯ 37ನೇ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ?
A
ಐಸಿಸಿ
B
ಬಿಸಿಸಿಐ
C
ಕ್ರಿಕೆಟ್ ಭಾರತ ಲೀಗ್
D
ನ್ಯೂಜಿಲ್ಯಾಂಡ್ ಕ್ರಿಕೆಟ್ ಸಂಸ್ಥೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕೆ.ಜೆ. ಯೇಸುದಾಸ್ ಅವರು ಸಂಗೀತ ಕ್ಷೇತ್ರದಲ್ಲಿ ಶಾಶ್ವತ ಕೊಡುಗೆಯನ್ನು ನೀಡಿದಕ್ಕಾಗಿ ಅವರಿಗೆ ಯಾವ ಪ್ರಶಸ್ತಿಯನ್ನು ನೀಡಲಾಗಿದೆ?
A
ನಾಗರತ್ನ ಪ್ರಶಸ್ತಿ
B
ಪದ್ಮಶ್ರೀ
C
ಎಂ.ಎಸ್. ಸುಬ್ಬುಲಕ್ಷ್ಮಿ ಪ್ರಶಸ್ತಿ
D
ರಾಷ್ಟ್ರಗೀತೆ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಬಿಹಾರ ಕ್ರಿಕೆಟ್ ಅಸೋಸಿಯೇಷನ್ನ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಯಾರು ಆಯ್ಕೆಗೊಂಡಿದ್ದಾರೆ?
A
ಮಹೇಂದ್ರ ಸಿಂಗ್ ಧೋನಿ
B
ಹರ್ಷವರ್ಧನ್ ತಿವಾರಿ
C
ವಿರಾಟ್ ಕೊಹ್ಲಿ
D
ರಾಜೀವ್ ಶರ್ಮಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಶೈಲೇಶ್ ಚಂದ್ರ ಅವರನ್ನು ಯಾವ ಕಂಪನಿಯ ಎಂಡಿ ಮತ್ತು ಸಿಇಒ ಆಗ ನೇಮಕ ಮಾಡಲಾಗಿದೆ?
A
ಟಾಟಾ ಮೋಟಾರ್ಸ್
B
ಮಹೀಂದ್ರಾ & ಮಹೀಂದ್ರಾ
C
ಹಿರೋ ಮೊಟೋಕಾರ್ಪ್
D
ಬಜೆಜ್ ಅಟೋ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers