Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-09-2025
25 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಕರ್ನಾಟಕ ಸರ್ಕಾರವು ಸ್ಥಳೀಯ ಆರ್ಥಿಕ ಬಲವರ್ಧನೆ ಕಾರ್ಯಕ್ರಮ (LEAP) ಅನ್ನು ಎಷ್ಟು ಕೋಟಿ ವೆಚ್ಚದಲ್ಲಿ ಪ್ರಾರಂಭಿಸಿದೆ?
A
₹1,500 ಕೋಟಿ
B
₹750 ಕೋಟಿ
C
₹500 ಕೋಟಿ
D
₹1,000 ಕೋಟಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಔಷಧಿಕಾರರ ದಿನ 2025 ರ ಥೀಮ್ ಯಾವದು?
A
ಆರೋಗ್ಯದ ಬಗ್ಗೆ ಯೋಚಿಸಿ, ಔಷಧಿಕಾರರ ಬಗ್ಗೆ ಯೋಚಿಸಿ
B
ಔಷಧಾಲಯ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವುದು.
C
ಜಾಗತಿಕ ಆರೋಗ್ಯ ಅಗತ್ಯಗಳನ್ನು ಪೂರೈಸುವುದು
D
ಆರೋಗ್ಯಕರ ಜಗತ್ತಿಗೆ ಔಷಧಾಲಯ ಒಗ್ಗೂಡಿ ಕಾರ್ಯಪ್ರವೃತ್ತವಾಗಿದೆ.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತೀಯ ವಾಯುಪಡೆಯ ಬೆನ್ನೆಲುಬಾಗಿದ್ದ ರಷ್ಯಾ ನಿರ್ಮಿತ ಯಾವ ಯುದ್ಧ ವಿಮಾನವು ಸೆಪ್ಟೆಂಬರ್ 26, 2025ರಂದು ಅಧಿಕೃತವಾಗಿ ಸೇವೆಯಿಂದ ನಿವೃತ್ತಿಯಾಗಲಿದೆ?
A
ರಫೇಲ್
B
ಮಿಗ್–21
C
ಸುಖೋಯ್–30 MKI
D
ಮಿರಾಜ್–2000
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಎಸ್.ಎಲ್. ಬೈರಪ್ ನವರು ಇದುವರೆಗೂ ಬಿಡುಗಡೆಗೊಂಡಿರುವ/ಬರೆದಿರುವ ಕಾದಂಬರಿಗಳ ಸಂಖ್ಯೆ ಎಷ್ಟು ?
A
10
B
12
C
25
D
32
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯುಎಇ-ಭಾರತ ವ್ಯಾಪಾರ ಮಂಡಳಿಯು ಯಾವ ಉದ್ದೇಶಕ್ಕಾಗಿ ಒಪ್ಪಂದಗಳಿಗೆ ಸಹಿ ಮಾಡಿದೆ?
A
ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿ ವಿನಿಮಯ ಹೆಚ್ಚಿಸಲು
B
ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು
C
ವ್ಯಾಪಾರ ಸಂಬಂಧಗಳನ್ನು ಗಟ್ಟಿಗೊಳಿಸಲು
D
ರಕ್ಷಣಾ ಸಹಕಾರವನ್ನು ವಿಸ್ತರಿಸಲು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (Chief of Defence Staff – CDS)ರಾಗಿ ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿಯನ್ನು ಎಷ್ಟು ವರ್ಷಗಳವರೆಗೆ ವಿಸ್ತರಿಸಲಾಗಿದೆ?
A
2 ವರ್ಷ
B
1 ವರ್ಷ
C
4 ವರ್ಷ
D
3 ವರ್ಷ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರಿಗೆ ಯಾವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ?
A
ಇಂಡಿಯಾ-ಯುಕೆ ಫ್ರೆಂಡ್ಶಿಪ್ ಮೆಡಲ್
B
ಕಾಮನ್ವೆಲ್ತ್ ಲೀಡರ್ಶಿಪ್ ಅವಾರ್ಡ್
C
ಗ್ಲೋಬಲ್ ಪೀಸ್ ಅವಾರ್ಡ್
D
ಲಿವಿಂಗ್ ಬ್ರಿಡ್ಜ್ ಪ್ರಶಸ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಚುನಾವಣಾ ಆಯೋಗವು ಮತದಾರರ ಹೆಸರನ್ನು ಅನುಮತಿಯಿಲ್ಲದೆ ಅಳಿಸುವ ಅಕ್ರಮವನ್ನು ತಡೆಯಲು ಯಾವ ಹೊಸ ತಾಂತ್ರಿಕ ವ್ಯವಸ್ಥೆಯನ್ನು ಪರಿಚಯಿಸಿದೆ?
A
ಇ-ಸೈನ್ ವ್ಯವಸ್ಥೆ
B
ಇ-ವೋಟಿಂಗ್ ವ್ಯವಸ್ಥೆ
C
ಇ-ಕೌಂಟಿಂಗ್ ವ್ಯವಸ್ಥೆ
D
ಇ-ರಿಜಿಸ್ಟ್ರೇಷನ್ ವ್ಯವಸ್ಥೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು 'ಕೆ-ವೀಸಾ'ವನ್ನು ಯಾವ ದೇಶ ಘೋಷಿಸಿದೆ ?
A
ಜಪಾನ್
B
ಚೀನಾ
C
ಭಾರತ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ಫಾರ್ಮಾಸಿಸ್ಟ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 20
B
ಸೆಪ್ಟೆಂಬರ್ 25
C
ಸೆಪ್ಟೆಂಬರ್ 19
D
ಸೆಪ್ಟೆಂಬರ್ 8
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಜಾಗತಿಕ ಸರಕು ಸರಪಳಿ ಕ್ಷೇತ್ರದಲ್ಲಿ ನಂ.1 ಸ್ಥಾನ ಪಡೆದಿರುವ ಭಾರತೀಯ ಕಂಪನಿ ಯಾವುದು?
A
ಟಾಟಾ ಗ್ರೂಪ್
B
ಇನ್ಫೋಸಿಸ್
C
ರಿಲಯನ್ಸ್ ಇಂಡಸ್ಟ್ರೀಸ್
D
ಬ್ಲೂ ಓಷನ್ ಕಾರ್ಪೊರೇಷನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers