Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 24-09-2025
24 ಸೆಪ್ಟೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಕೇಂದ್ರ ರಿಸರ್ವ್ ಪೊಲೀಸ್ ಪಡೆಗೆ (CRPF) ಎಷ್ಟು ಸ್ವದೇಶಿ ಸ್ನೈಪರ್ ರೈಫಲ್ಗಳನ್ನು ಪೂರೈಕೆ ಮಾಡಲಾಗಿದೆ?
A
420
B
200
C
210
D
250
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಾಗತಿಕ ಸರಕು ಸರಪಳಿ ಕ್ಷೇತ್ರದಲ್ಲಿ ನಂ.1 ಸ್ಥಾನ ಪಡೆದಿರುವ ಭಾರತೀಯ ಕಂಪನಿ ಯಾವುದು?
A
ಟಾಟಾ ಗ್ರೂಪ್
B
ರಿಲಯನ್ಸ್ ಇಂಡಸ್ಟ್ರಿಸ್
C
ಬ್ಲೂ ಓಷನ್ ಕಾರ್ಪೊರೇಷನ್
D
ಇನ್ಫೋಸಿಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕ ಸರ್ಕಾರವು ಶಾಲಾ ಮಕ್ಕಳ ಪೌಷ್ಠಿಕತೆಗೆ ಸಂಬಂಧಿಸಿದಂತೆ ರಾಗಿ ಹೆಲ್ತ್ ಮಿಕ್ಸ್ ಹಾಲು ಯೋಜನೆಯನ್ನು ವಾರದಲ್ಲಿ ಎಷ್ಟು ದಿನಗಳವರೆಗೆ ವಿಸ್ತರಿಸಿದೆ?
A
7 ದಿನಗಳು
B
3 ದಿನಗಳು
C
2 ದಿನಗಳು
D
5 ದಿನಗಳು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಯಾವ ದಿನಾಂಕದಿಂದ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ನಗದುರಹಿತ ಚಿಕಿತ್ಸೆ ಒದಗಿಸಲು ಜಾರಿಯಾಗಲಿದೆ?
A
2025 ಫೆಬ್ರವರಿ 1ರಿಂದ
B
2026 ಜನವರಿ 1ರಿಂದ
C
2027 ಮಾರ್ಚ್ 1ರಿಂದ
D
2026 ಏಪ್ರಿಲ್ 1ರಿಂದ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2022-23ರ ಆರ್ಥಿಕ ವರ್ಷದಲ್ಲಿ ಯಾವ ರಾಜ್ಯವು ₹37,263 ಕೋಟಿ ಮಿಗತೆ (Surplus) ಬಜೆಟ್ ದಾಖಲಿಸಿ ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ?
A
ಗುಜರಾತ್
B
ಉತ್ತರ ಪ್ರದೇಶ
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಎಸ್.ಎಲ್. ಭೈರಪ್ಪ ಅವರಿಗೆ ಭಾರತದ ಯಾವ ಉನ್ನತ ಪ್ರಶಸ್ತಿ ದೊರೆತಿತ್ತು?
A
ಪದ್ಮಶ್ರೀ
B
ಜ್ಞಾನಪೀಠ
C
ಪದ್ಮಭೂಷಣ
D
ಪುರಸ್ಕಾರ ಭಾರತ ರತ್ನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಅಮೆರಿಕದಲ್ಲಿ ಶ್ರೀಮಂತ ವಲಸಿಗರಿಗೆ ಯಾವ ವಿಶೇಷ ವೀಸಾ ಯೋಜನೆಯನ್ನು ಆರಂಭಿಸಲಾಗಿದೆ?
A
ಅಮೆರಿಕನ್ ಡೈಮಂಡ್ ಪಾಸ್
B
ಗ್ರೀನ್ ಕಾರ್ಡ್ ಪ್ಲಸ್
C
ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ
D
ವಾಷಿಂಗ್ಟನ್ ಪ್ರೀಮಿಯಂ ವೀಸಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯಾವ ದೇಶಕ್ಕೆ ಭೇಟಿ ನೀಡಿದರು?
A
ಮೊರಾಕ್ಕೊ
B
ಈಜಿಪ್ಟ್
C
ದಕ್ಷಿಣ ಆಫ್ರಿಕಾ
D
ನೈಜೀರಿಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವೇಗದ ಶತಕ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆ ಮುರಿದ ಮಹಿಳಾ ಕ್ರಿಕೆಟಿಗ ಯಾರು?
A
ಮಿಥಾಲಿ ರಾಜ
B
ಶಫಾಲಿ ವರ್ಮಾ
C
ಹರ್ಮನ್ಪ್ರೀತ್ ಕೌರ್
D
ಸ್ಮೃತಿ ಮಂಧಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಐಎಸ್ಎಸ್ಎಫ್ ಜೂನಿಯರ್ ವಿಶ್ವಕಪ್ 2025 ಯಾವ ದಿನಾಂಕಗಳಲ್ಲಿ ನವದೆಹಲಿಯಲ್ಲಿ ನಡೆಯಲಿದೆ?
A
ಸೆಪ್ಟೆಂಬರ್ 24 – ಅಕ್ಟೋಬರ್ 2
B
ಸೆಪ್ಟೆಂಬರ್ 20 – ಸೆಪ್ಟೆಂಬರ್ 28
C
ಅಕ್ಟೋಬರ್ 5 – ಅಕ್ಟೋಬರ್ 15
D
ಸೆಪ್ಟೆಂಬರ್ 10 – ಸೆಪ್ಟೆಂಬರ್ 18
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers