Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-09-2025
23 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯ ಮಹಾನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸುಭೋಧ್ ಕುಮಾರ್ ಜೈಸ್ವಾಲ್
B
ಪ್ರವೀಣ್ ಕುಮಾರ್
C
ರಾಕೇಶ್ ಅಸ್ತಾನಾ
D
ಯೋಗೇಶ ಚಂದ್ರ ಮೋದಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ನ ಮಹಾನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸಂಜಯ್ ಅರೂರಾ
B
ಅಜಯ್ ಕುಮಾರ್ ಭಲ್ಲಾ
C
ಪ್ರವೀರ್ ರಂಜನ್
D
ಸುಧೀರ್ ಸಕ್ಸೇನಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025 ರ ಅಂತರಾಷ್ಟ್ರೀಯ ಸಂಕೇತ ಭಾಷೆಯ ದಿನದ ಥೀಮ್ ಯಾವುದು?
A
ಎಲ್ಲರಿಗೂ ಶಿಕ್ಷಣ
B
ಸಂಜ್ಞೆ ಭಾಷೆ – ಸಾಂಸ್ಕೃತಿಕ ಸೇತುವೆ
C
ಎಲ್ಲರಿಗೂ ಸಮಾನ ಹಕ್ಕುಗಳು
D
ಸಂಜ್ಞೆ ಭಾಷೆಯ ಹಕ್ಕುಗಳಿಲ್ಲದೆ ಮಾನವ ಹಕ್ಕುಗಳಿಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಭಾರತ ಮತ್ತು ಬ್ರೆಜಿಲ್ ಯಾವ ಯೋಜನೆಯನ್ನು ಕೃಷಿ-ನಾವೀನ್ಯತೆಯನ್ನು ಉತ್ತೇಜಿಸಲು ಪ್ರಾರಂಭಿಸಿವೆ?
A
ಮೈತ್ರಿ 2.0
B
ಗ್ರೀನ್ ರೆವಲ್ಯೂಶನ್ 2.0
C
ಅಗ್ರಿ-ಟೆಕ್ ಮಿಷನ್
D
ಜೈವಿಕ ಕೃಷಿ ಅಭಿಯಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
‘ಸ್ಟಾರ್’ ಸೂಪರ್ಸಾನಿಕ್ ಕ್ಷಿಪಣಿಯನ್ನು ಯಾವ ಸಂಸ್ಥೆ ಅನಾವರಣಗೊಳಿಸಿದೆ?
A
BEL
B
HAL
C
ISRO
D
DRDO
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜಸ್ಥಾನದಲ್ಲಿ ನಿರ್ಮಿಸಲಾಗುತ್ತಿರುವ ಎರಡನೇ ಅಣುಶಕ್ತಿ ಯೋಜನೆ ಯಾವುದು?
A
ರಾವತ್ಭಾಟಾ ಅಣುಶಕ್ತಿ ಯೋಜನೆ
B
ಬನ್ಸ್ವಾರಾ ಅಣುಶಕ್ತಿ ಯೋಜನೆ
C
ಜೈಪುರ ಅಣುಶಕ್ತಿ ಯೋಜನೆ
D
ಉದಯಪುರ ಅಣುಶಕ್ತಿ ಯೋಜನೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್–1ಬಿ ವೀಸಾಗಳ ಮೇಲೆ ಎಷ್ಟು ಶುಲ್ಕ ವಿಧಿಸಲು ಒಪ್ಪಿಗೆ ನೀಡಿದ್ದಾರೆ?
A
75,000 ಡಾಲರ್
B
50,000 ಡಾಲರ್
C
1,00,000 ಡಾಲರ್
D
25,000 ಡಾಲರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ಅವರು ಎಷ್ಟು ಕೋಟಿ ರೂ. ವೆಚ್ಚದ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು?
A
₹5,125 ಕೋಟಿ
B
₹2,500 ಕೋಟಿ
C
₹7,000 ಕೋಟಿ
D
₹10,000 ಕೋಟಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಂತರರಾಷ್ಟ್ರೀಯ ಸಂಜ್ಞಾ ಭಾಷೆಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 23
B
ಸೆಪ್ಟೆಂಬರ್ 5
C
ಸೆಪ್ಟೆಂಬರ್ 29
D
ಸೆಪ್ಟೆಂಬರ್ 20
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಬಿಹಾರದಲ್ಲಿ ನಿರುದ್ಯೋಗಿ ಪದವೀಧರರಿಗೆ ಸರ್ಕಾರವು ಮಾಸಿಕ ಎಷ್ಟು ಭತ್ಯೆ ಘೋಷಿಸಿದೆ?
A
₹1000
B
₹500
C
₹750
D
₹1500
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪಟ್ನಾ ಹೈಕೋರ್ಟ್ನ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದವರು ಯಾರು?
A
ಎನ್.ವಿ. ರಮಣ
B
ಡಿ.ವೈ. ಚಂದ್ರಚೂಡ್
C
ಸಂಜಯ್ ಮಲ್ಹೋತ್ರಾ
D
ಪವನ್ ಕುಮಾರ್ ಭಜಂತ್ರಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers