Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-09-2025
22 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಯಾರು?
A
ಪಿ.ಟಿ. ಉಷಾ
B
ಸುರೇಖಾ ಯಾದವ್
C
ಕಲ್ಪನಾ ಚಾವ್ಲಾ
D
ಮೇರಿ ಕೋಮ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಜಾಗತಿಕವಾಗಿ ವಿಶ್ವ ಖಡ್ಗಮೃಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 20
B
ಸೆಪ್ಟೆಂಬರ್ 30
C
ಸೆಪ್ಟೆಂಬರ್ 22
D
ಸೆಪ್ಟೆಂಬರ್ 18
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಭಾರತ ಮತ್ತು ಕೆನಡಾ ದೇಶಗಳು ಯಾವ ಕ್ಷೇತ್ರದಲ್ಲಿ ಜಂಟಿ ಸಹಭಾಗಿತ್ವಕ್ಕೆ ಮುಂದಾಗಿವೆ?
A
ಕೃಷಿ ಅಭಿವೃದ್ಧಿ
B
ವಾಣಿಜ್ಯ
C
ಭಯೋತ್ಪಾದನೆ ತಡೆ
D
ಶಿಕ್ಷಣ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿ ಮುಗಿಸಿದ ಭಾರತದ ಅಗ್ರ ಡಬಲ್ಸ್ ಜೋಡಿ ಯಾರು?
A
ಅಶ್ವಿನಿ ಪೊನ್ನಪ್ಪ ಮತ್ತು ತಾನ್ಯಾ ಭಾಟಿಯಾ
B
ಕಿದಾಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್
C
ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್
D
ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರ ಅಂತಾರಾಷ್ಟ್ರೀಯ ಶಾಂತಿ ದಿನದ ಥೀಮ್ ಯಾವುದು?
A
ಶಾಂತಿಯುತ ಜಗತ್ತಿಗೆ ಈಗಲೇ ಕಾರ್ಯನಿರ್ವಹಿಸಿ
B
ಹಿಂಸೆಯಿಂದ ಮುಕ್ತ ಜಗತ್ತು
C
ಹಸಿರು ಭವಿಷ್ಯಕ್ಕಾಗಿ ಒಟ್ಟಿಗೆ
D
ಮಾನವೀಯತೆ ಮತ್ತು ಸಹಬಾಳ್ವೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ದುಬೈನಲ್ಲಿ ನಡೆದ ಸೌತ್ ಇಂಡಿಯಾ ಬಿಸಿನೆಸ್ ಅವಾರ್ಡ್ ಪುರಸ್ಕಾರವನ್ನು ಯಾರಿಗೆ ಸಂದಿದೆ?
A
ನಾರಾಯಣ ಮೂರ್ತಿ
B
ಆನಂದ ಮಹೀಂದ್ರಾ
C
ವಿಜಯ ಮಲ್ಯ
D
ಡಾ. ಆನಂದ ಸಂಕೇಶ್ವರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಮೈಸೂರು ದಸರಾ ಮಹೋತ್ಸವವನ್ನು ಯಾರು ಉದ್ಘಾಟಿಸಿದರು?
A
ಬಾನು ಮುಷ್ತಾಕ್
B
ಸುಮಿತ್ರಾ ಮಹಾಜನ್
C
ಗಿರೀಶ್ ಕಾರ್ನಾಡ್
D
ಸುಧಾ ಮೂರ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ನೇ ಸಾಲಿನ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಯಾರು ಆಯ್ಕೆಯಾಗಿದ್ದಾರೆ.
A
ಉಸ್ತಾದ್ ಅಮ್ಜದ್ ಅಲಿ ಖಾನ್
B
ಪಂಡಿತ್ ಎಂ. ವೆಂಕಟೇಶ್ ಕುಮಾರ್
C
ಪಂಡಿತ್ ಭೀಮಸೇನ್ ಜೋಶಿ
D
ಗಂಗೂಬಾಯಿ ಹನಗಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ವಿಶ್ವ ನದಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಅಕ್ಟೋಬರ್ ಮೂರನೇ ಸೋಮವಾರ
B
ಆಗಸ್ಟ್ ಕೊನೆಯ ಶನಿವಾರ
C
ಜೂನ್ ಮೊದಲನೇ ಭಾನುವಾರ
D
ಸೆಪ್ಟೆಂಬರ್ ನಾಲ್ಕನೇ ಭಾನುವಾರ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2023ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಯಾರಿಗೆ ನೀಡಲಾಗಿದೆ?
A
ಮೋಹನ್ ಲಾಲ್
B
ರಜನೀಕಾಂತ್
C
ಕಮಲ್ ಹಾಸನ್
D
ಅಮಿತಾಭ್ ಬಚ್ಚನ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಅಕ್ಟೋಬರ್ 2
B
ಸೆಪ್ಟೆಂಬರ್ 21
C
ಜೂನ್ 5
D
ಆಗಸ್ಟ್ 15
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers