Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-09-2025
20 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
2025ನೇ ಸಾಲಿನ ‘ಆದಿಕವಿ ಪುರಸ್ಕಾರ’ವನ್ನು ಯಾರು ಪಡೆದಿದ್ದಾರೆ?
A
ಎಲ್.ವಿ. ಶಾಂತಕುಮಾರಿ
B
ಅರಬಗಟ್ಟೆ ಅಣ್ಣಪ್ಪ
C
ಡಾ. ಎಸ್. ಎಲ್. ಭೈರಪ್ಪ
D
ಯು.ಆರ್. ಅನಂತಮೂರ್ತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
“ದೀಪಿಕಾ ವಿದ್ಯಾರ್ಥಿ ವೇತನ” ಕಾರ್ಯಕ್ರಮಕ್ಕೆ ಎಷ್ಟು ಮೊತ್ತವನ್ನು ಅಜೀಂ ಪ್ರೇಮ್ಜಿ ಫೌಂಡೇಷನ್ ನೀಡಿದೆ?
A
₹5,000 ಕೋಟಿ
B
₹500 ಕೋಟಿ
C
₹200 ಕೋಟಿ
D
₹2,000 ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಂಡಿಯಾದ ಗಗನಯಾನ ಬಾಹ್ಯಾಕಾಶ ಮಿಷನ್ನ ನಿರ್ಜೀವ ಪರೀಕ್ಷಾ ಹಾರಾಟ ಯಾವಾಗ ನಡೆಯಲಿದೆ?
A
ಜನವರಿ 2026
B
ಡಿಸೆಂಬರ್ 2025
C
ಜೂನ್ 2026
D
ಅಕ್ಟೋಬರ್ 2025
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ನೇ ಸಾಲಿನ ‘ವಾಗ್ದೇವಿ ಪುರಸ್ಕಾರ’ಕ್ಕೆ ಆಯ್ಕೆಯಾದವರು ಯಾರು?
A
ಆರ್. ದಿಲೀಪ್ ಕುಮಾರ್
B
ಎಲ್.ವಿ. ಶಾಂತಕುಮಾರಿ
C
ಅರಬಗಟ್ಟೆ ಅಣ್ಣಪ್ಪ
D
ಕೆ. ಶಿವಲಿಂಗಪ್ಪ ಹಂದಿಹಾಳು
ವಿವರಣೆ / Explanation:
ಪ್ರಶ್ನೆ 5 / Question 5
1 Mark
98ನೇ ಆಸ್ಕರ್ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆಯಾದ ಸಿನಿಮಾ ಯಾವುದು?
A
ಹೋಮ್ಬೌಂಡ್
B
ಆರ್ಆರ್ಆರ್
C
ಜವಾನ್
D
ಗಂಗೂಬೈ ಕಾಥಿಯಾವಾಡಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೊದಲ ಬಾರಿಗೆ ಯಾವ ದೇಶದ ಕಂಪನಿಯೊಂದು ತನ್ನ ISSA-J1 ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಸಾಗಿಸಲು ಸಂಪೂರ್ಣ ಭಾರತೀಯ PSLV ರಾಕೆಟ್ ಅನ್ನು ಖರೀದಿಸಿದೆ?
A
ರಷ್ಯಾ
B
ಅಮೇರಿಕಾ
C
ಜಪಾನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಟಿ20 ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಮೊದಲ ಭಾರತೀಯ ಯಾರು?
A
ಹರ್ಭಜನ್ ಸಿಂಗ್
B
ಜಸ್ಪ್ರೀತ್ ಬುಮ್ರಾ
C
ಭುವನೇಶ್ವರ್ ಕುಮಾರ್
D
ಅರ್ಶ್ದೀಪ್ ಸಿಂಗ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ಸೌದಿ ಅರೇಬಿಯಾ ಯಾವ ದೇಶದೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಮಾಡಿದೆ?
A
ಅಮೆರಿಕಾ
B
ಪಾಕಿಸ್ತಾನ
C
ಭಾರತ
D
ಚೀನಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ತಾಮ್ರ ಮತ್ತು ಇತರ ನಿರ್ಣಾಯಕ ಖನಿಜಗಳ ಪರಿಶೋಧನೆ ಮತ್ತು ಅಭಿವೃದ್ಧಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದ ಸಂಸ್ಥೆಗಳು ಯಾವವು?
A
BHEL ಮತ್ತು NALCO
B
ONGC ಮತ್ತು SAIL
C
NTPC ಮತ್ತು GAIL
D
Oil India (OIL) ಮತ್ತು Hindustan Copper Limited (HCL)
ವಿವರಣೆ / Explanation:
ಪ್ರಶ್ನೆ 10 / Question 10
1 Mark
“ದೀಪಿಕಾ ವಿದ್ಯಾರ್ಥಿ ವೇತನ” ಯೋಜನೆ ಯಾವ ಉದ್ದೇಶಕ್ಕಾಗಿ ಜಾರಿಗೆ ತರಲಾಗಿದೆ?
A
ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ
B
ಕ್ರೀಡೆಗೆ ಉತ್ತೇಜನ
C
ತಾಂತ್ರಿಕ ತರಬೇತಿ
D
ಉದ್ಯೋಗ ಖಾತರಿ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಗಗನಯಾನ ಮಿಷನ್ನ ನಿರ್ಜೀವ ಹಂತದಲ್ಲಿ ಯಾವ ರೋಬೋಟ್ ನಿಯೋಜಿಸಲಾಗುತ್ತದೆ?
A
ಅನಂತ್
B
ರೋಬೋಸತ್
C
ವ್ಯೋಮಮಿತ್ರ
D
ಚಂದ್ರಮಿತ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers