Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 18-09-2020
18 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಭಾರತ ಸರ್ಕಾರದ ಅಧಿಕೃತ ಭಾಷೆಗಳಾವವು ?
A
ಇಂಗ್ಲಿಷ್, ಉರ್ದು ಮತ್ತು ಹಿಂದಿ
B
ಬಂಗಾಳಿ ಮತ್ತು ಹಿಂದಿ
C
ಇಂಗ್ಲಿಷ್ ಮತ್ತು ಹಿಂದಿ
D
ಇಂಗ್ಲಿಷ್ ಮತ್ತು ತಮಿಳು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಸೆಪ್ಟೆಂಬರ್ 16 ನೇ ತಾರೀಕಿನಂದು ವಿಶ್ವದಾದ್ಯಂತ ಯಾವ ದಿನವನ್ನು ಆಚರಿಸಲಾಗುತ್ತದೆ.
A
ಜಲದಿನ
B
ವಿಶ್ವ ಓಜೋನ್ ದಿನ
C
ವಿಶ್ವ ಭೂ ದಿನ
D
ಕಾಡು ಪ್ರಾಣಿಗಳ ದಿನ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವ ಓಜೋನ್ ದಿನದ ಘೋಷವಾಕ್ಯ ಏನು ?
A
ನಮಗಾಗಿ ಓಜೋನ್
B
ಓಜೋನ್ ರಕ್ಷಣೆ ನಮ್ಮೆಲ್ಲರ ಹೊಣೆ
C
ಓಜೋನ್ ಇಂದಾಗಿ ಭೂಮಿಯ ಸಮೃದ್ಧಿ
D
ಜೀವನಕ್ಕಾಗಿ ಓಝೋನ್ ("Ozone for life")
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಮಾನವ ಬಂಡವಾಳ ಸೂಚ್ಯಂಕದ ವಾರ್ಷಿಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ ದೊರೆತಿದೆ ?
A
85
B
93
C
103
D
116
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತೀಯ ಅಂಚೆ ಇಲಾಖೆಯು ಇತ್ತೀಚಿಗೆ ಯಾವ ಕನ್ನಡ ನಟನ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿತು.
A
ವಿಷ್ಣುವರ್ಧನ್
B
ಅಂಬರೀಶ
C
ರಾಜಕುಮಾರ
D
ಚಿರಂಜೀವಿ ಸರ್ಜಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಾಗತಿಕ ಸ್ಮಾರ್ಟ್ ಸಿಟಿ ಸೂಚ್ಯಂಕ ಪಟ್ಟಿ (Smart City Index) ಪ್ರಕಟ ಪಟ್ಟಿಯಲ್ಲಿ ಯಾವ ನಗರ ಮೊದಲ ಸ್ಥಾನ ಪಡೆದಿದೆ.
A
ಹೈದರಾಬಾದ್
B
ಸಿಂಗಪುರ
C
ನವದೆಹಲಿ
D
ಮುಂಬೈ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಸಭೆಯ ಮೂಲಕ ಯಾವ ನದಿಗೆ ನಿರ್ಮಿಸಲಾದ ರೈಲ್ವೆ ಸೇತುವೆಯನ್ನು ಉದ್ಘಾಟಿಸಿದರು.
A
ಮಹಾನದಿ
B
ಗಂಡಕ್
C
ಕೋಸಿ ನದಿ
D
ಬ್ರಹ್ಮಪುತ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಿದ ಕೇಂದ್ರ ಸಚಿವ ಯಾರು ?
A
ದೇಬಾಶ್ರೀ ಚೌದರಿ
B
ಹರ್ಸಿಮ್ರತ್ ಕೌರ್ ಬಾದಲ್
C
ರೇಣುಕಾ ಸಿಂಗ್
D
ಉಮಾ ಭಾರತಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
11 ನೇ ಶತಮಾನದಲ್ಲಿ ಬಿಲ್ಹಣ ರಚಿಸಿದ ಕೃತಿ ಯಾವುದು ?
A
ರಾಜತರಂಗಿಣಿ
B
ಮಿತಾಕ್ಷರ ಸಂಹಿತ
C
ವಿಕ್ರಮಾಂಕದೇವಚರಿತ
D
ಕೌಮುದಿ ಮಹೋತ್ಸವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೆಳದಿ ನಾಯಕರ ರಾಜ ಲಾಂಛನವು ಏನಾಗಿತ್ತು ?
A
ಆನೆ
B
ಸಿಂಹ
C
ವರಾಹ
D
ಗಂಡಬೇರುಂಡ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers