Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 17-09-2020
17 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹೊಸ ಸಂಸತ್ತಿನ ಕಟ್ಟಡವನ್ನು ನಿರ್ಮಿಸುವ ಯೋಜನೆಯನ್ನು ಯಾವ ಸಂಸ್ಥೆ ವಹಿಸಿಕೊಂಡಿದೆ.
A
L&T ಇಂಜಿನಿಯರಿಂಗ್ & ಕನ್ಸ್ಟ್ರಕ್ಷನ್ ಡಿವಿಷನ್
B
ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್
C
GMR ಗ್ರೂಪ್
D
ಹಿಂದೂಸ್ತಾನ್ ಕನ್ಸ್ಟ್ರಕ್ಷನ್ ಕಂಪನಿ (HCC)
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ಬ್ಯಾಂಕ್ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆ" ಯಡಿಯಲ್ಲಿ ಕೋ-ಆಪರೇಟಿವ್ ಬ್ಯಾಂಕುಗಳನ್ನು ಯಾವ ಬ್ಯಾಂಕ್ ನ ಮೇಲ್ವಿಚಾರಣೆ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ ?
A
SBI
B
NABARD
C
RBI
D
APEX Bank
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತದ ಯಾವ ಸಂಸ್ಥೆಯು ರಷ್ಯಾದ "ಸ್ಪುಟ್ನಿಕ್-V" ಔಷಧಿಯನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ?
A
ರೆಡ್ಡಿಸ್ ಲ್ಯಾಬೊರೇಟರಿಸ್
B
ದಿವಿ'ಸ್ ಲ್ಯಾಬೊರೇಟರೀಸ್
C
ಸನ್ ಫಾರ್ಮಸಿಟಿಕಲ್
D
ಸಿಪ್ಲಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ದೆಹಲಿಯಲ್ಲಿ ನಿಧನರಾದ ಕಪಿಲಾ ವಾತ್ಸಾಯನ ಅವರು ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು?
A
ಕೀಟ ಶಾಸ್ತ್ರಜ್ಞೆ
B
ವೈದ್ಯ ವಿಜ್ಞಾನಿ
C
ಸಮಾಜ ಸೇವೆ
D
ಇತಿಹಾಸ ತಜ್ಞೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಆರಂಭವಾದ ವಿಶ್ವಸಂಸ್ಥೆಯ ಮಹಾ ಅಧಿವೇಶನವು ಎಷ್ಟನೇ ಅಧಿವೇಶನವಾಗಿದೆ ?
A
69
B
72
C
75
D
78
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಜ್ಯದ ಯಾವ ವಿಶ್ವವಿದ್ಯಾಲಯದ ವಿಧ್ಯಾರ್ಥಿ ತಂಡವು ಪ್ಲಾಸ್ಟಿಕ್ ತಿನ್ನುವ ಹುಳು ಪತ್ತೆ ಮಾಡಿದೆ ?
A
IISc ಬೆಂಗಳೂರು
B
ವಿಶ್ವೇಶ್ವರಯ್ಯ ವಿವಿ
C
ಕರ್ನಾಟಕ ವಿವಿ
D
ರಾಣಿ ಚನ್ನಮ ವಿವಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಯಾವ ದೇಶದಿಂದ ಭಾರತಕ್ಕೆ 100 ಮಿಲಿಯನ್ ಡೋಸ್ 'ಸ್ಪುಟ್ನಿಕ್-ವಿ' ಕೊರೋನಾ ಲಸಿಕೆ ಪೂರೈಕೆಯಾಗಿದೆ ?
A
ಇಗ್ಲೆಂಡ್
B
ಚೀನಾ
C
ಅಮೇರಿಕಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2021 ರ ಜನಗಣತಿ ಯಾವ ಕಾರಣದಿಂದ ಕೇಂದ್ರ ಸರ್ಕಾರ ಮುಂದೂಡಲಾಗಿದೆ ?
A
ಆರ್ಥಿಕ ಸಂಕಷ್ಟ
B
ಕೋರೋಣ ವೈರಸ್
C
ಸುಪ್ರೀಂ ತಡೆ
D
ಸಿಬ್ಬಂದಿ ಕೊರತೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
75ನೇ ವಿಶ್ವಸಂಸ್ಥೆಯ ಮಹಾ ಅಧಿವೇಶನದ ಅಧ್ಯಕ್ಷ ಸ್ಥಾನವನ್ನು ಯಾರು ವಹಿಸಿಕೊಳ್ಳಲಿದ್ದಾರೆ ?
A
ರಷ್ಯಾದ ಮಿಕಾಯ್ ಮಿಶ್ಯುಟಿನ್
B
ಟರ್ಕಿಷ್ ನ ವೋಲ್ಕಾನ್ ಬೋಝ್ಕಿರ್
C
ಜೈಜೀರಿಯಾದ ತಿಜ್ಜಾನಿ ಮೊಹಮ್ಮದ್ ಬಂಡೆ
D
ಆಸ್ಟ್ರೇಲಿಯಾದ ಸ್ಕಾಟ್ ಮಾರಿಸನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಈ ಕೆಳಗೆ ತಿಳಿಸಿರುವ ಯಾರನ್ನು "ಕರ್ನಾಟಕ ಸಂಗೀತ ಪಿತಾಮಹ" ಎಂದು ಕರೆಯಲಾಗಿದೆ ?
A
ಪುರಂದರದಾಸರು
B
ಕನಕದಾಸರು
C
ಗಂಗೂಬಾಯಿ ಹಾನಗಲ್
D
ಭೀಮಸೇನ್ ಜೋಷಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers