Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 16-09-2020
16 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ವಿಧಾನಪರಿಷತನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡ ರಾಜ್ಯ ಸರ್ಕಾರ ಯಾವದು ?
A
ತಮಿಳನಾಡು
B
ಆಂಧ್ರಪ್ರದೇಶ
C
ಗುಜರಾತ
D
ಕೇರಳ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವಬ್ಯಾಂಕ್ ನ ಕಾರ್ಯಕಾರಿ ನಿರ್ದೇಶಕರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಅರವಿಂದ ಕುಮಾರ್
B
ವಿವೇಕ್ ಜೋಶಿ
C
ರಾಜೇಶ್ ಖುಲ್ಲರ್
D
ರಾಜೀವ್ ಗೌಬಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇಸ್ರೇಲ್, ಬಹ್ರೇನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ರಾಷ್ಟ್ರಗಳು ಯಾವ ರಾಷ್ಟ್ರದ ಅಧ್ಯಕ್ಷರ ನೇತೃತ್ವದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ ?
A
ಚೀನಾ
B
ರಶಿಯಾ
C
ಭಾರತ
D
ಅಮೇರಿಕಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕರ್ನಾಟಕ ರಾಜ್ಯದಲ್ಲಿ ಕಿಸಾನ ರೈಲು ಯಾವ ರೈಲು ನಿಲ್ದಾಣದಿಂದ ತನ್ನ ಸಂಚಾರ ಆರಂಭಿಸಲಿದೆ ?
A
ಬೆಂಗಳೂರು
B
ಹುಬ್ಬಳ್ಳಿ
C
ಬೆಳಗಾವಿ
D
ಮೈಸೂರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗ "ಅಟಲ್ ಟನೆಲ್" ಯಾವ ಎರಡು ನಗರಗಳನ್ನು ಸಂಪರ್ಕಿಸಲಿದೆ ?
A
ಮುಂಬೈ - ದೆಹಲಿ
B
ಮನಾಲಿ - ಲೇಹ
C
ಆಗ್ರಾ - ಶ್ರೀನಗರ
D
ಲಕ್ನೌ - ಮಸ್ಸೂರಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಮೇಲು ಕೋಟೆಯು ಯಾವ ಸೈದ್ಧಾಂತಿಕ ತತ್ವದ ಕೇಂದ್ರವಾಗಿದೆ ?
A
ಅದ್ವೈತ ಸಿದ್ಧಾಂತ
B
ವಿಶಿಷ್ಠಾದ್ವೈತ ಸಿದ್ಧಾಂತ
C
ದ್ವೈತ ಸಿದ್ಧಾಂತ
D
ಶಕ್ತಿ ಸಿದ್ಧಾಂತ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೂರನೆಯ ಪಾಣಿಪತ್ ಕದನದಲ್ಲಿ ಮರಾಠ ಸೈನ್ಯದ ನಾಯಕತ್ವವನ್ನು ವಹಿಸಿದ್ದವರು ಯಾರು ?
A
ವಿಶ್ವನಾಥ ರಾವ್
B
ಮಾಧವ ರಾವ್
C
ದತ್ತಾಜಿ ರಾವ್ ಸಿಂಧ್ಯ
D
ಸದಾಶಿವ ರಾವ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕದ ಮೊದಲನೇ ಭೂ ಸುಧಾರಣಾ ಸಮಿತಿಯ ಮುಖ್ಯಸ್ಥರು ಯಾರಾಗಿದ್ದರು ?
A
ಶ್ರೀ ಬಿ.ಡಿ.ಜತ್ತಿ
B
ಶ್ರೀ ರಾಮಕೃಷ್ಣ ಹೆಗಡೆ
C
ಶ್ರೀ ಎಚ್.ಕೆ.ಪಾಟೀಲ್
D
ಶ್ರೀ ದಾಸಪ್ಪ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಎಲ್ಲೋರಾದ ಕೈಲಾಸನಾಥ ದೇವಾಲಯ ನಿರ್ಮಿಸಿದವರು ಯಾರು ?
A
ಅಮೋಘವರ್ಷ
B
ಕೃಷ್ಣ I
C
ಗೋವಿಂದ III
D
ಧ್ರುವ
ವಿವರಣೆ / Explanation:
ಪ್ರಶ್ನೆ 10 / Question 10
1 Mark
1972 ರ ಶಿಮ್ಲಾ ಒಪ್ಪಂದ ಯಾವ ರಾಷ್ಟ್ರಗಳ ಮದ್ಯೆ ನಡೆಯಿತು ?
A
ಭಾರತ ಮತ್ತು ಪಾಕಿಸ್ತಾನ
B
ಭಾರತ ಮತ್ತು ಚೀನಾ
C
ಭಾರತ ಮತ್ತು ನೇಪಾಳ
D
ಭಾರತ ಮತ್ತು ಶ್ರೀಲಂಕಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers