Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 15-09-2020
16 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಪ್ರಧಾನಿ ಮೋದಿಯವರಿಂದ ಯಾವ ರಾಜ್ಯದಲ್ಲಿ ಇತ್ತೀಚಿಗೆ ಎಲ್ಪಿಜಿ ಪೈಪ್ಲೈನ್ ಯೋಜನೆ ಉದ್ಘಾಟಯಾಯಿತು ?
A
ಅಸ್ಸಾಂ
B
ಗುಜರಾತ್
C
ಬಿಹಾರ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 2 / Question 2
1 Mark
US ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದ ಪ್ರಶಸ್ತಿ ವಿಜೇತರು ಯಾರು ?
A
ಕಿದಂಬಿ ಶ್ರೀನಾಥ್
B
ಡೊಮಿನಿಕ್ ಥೀಮ್
C
ಫೆಡೆರರ್
D
ಅಲೆಗ್ಸಾಂಡರ್ ಝೆರೆವ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಡೊಮಿನಿಕ್ ಥೀಮ್ ಅವರು US ಓಪನ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಎಷ್ಟು ಬಾರಿ ಪಡೆದುಕೊಂಡಿದ್ದಾರೆ ?
A
ಒಂದು
B
ಎರಡು
C
ಮೂರೂ
D
ನಾಲ್ಕು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವಸಂಸ್ಥೆಯ ಕಮಿಷನ್ ಆನ್ ಸ್ಟೇಟಸ್ ಆಫ್ ವುಮೆನ್(CSW) ಸದಸ್ಯತ್ವ ಪಡೆಯುವಲ್ಲಿ ಆಯ್ಕೆಯಾದ ಏಷ್ಯಾದ ಎರಡು ರಾಷ್ಟ್ರಗಳಾವವು?
A
ಭಾರತ ಮತ್ತು ಚೀನಾ
B
ಅಫ್ಘಾನಿಸ್ತಾನ ಮತ್ತು ಚೀನಾ
C
ಚೀನಾ ಮತ್ತು ಬಾಂಗ್ಲಾ
D
ಭಾರತ ಮತ್ತು ಅಫ್ಘಾನಿಸ್ತಾನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನವನ್ನು ಯಾವ ದಿನವೆಂದು ಆಚರಿಸಲಾಗುತ್ತದೆ ?
A
ಕಾರ್ಮಿಕರ ದಿನ
B
ಹಿರಿಯರ ದಿನ
C
ಎಂಜಿನಿಯರ್ಸ್ ಡೇ
D
ಅಣೆಕಟ್ಟುಗಳ ದಿನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆಗ್ರಾದಲ್ಲಿ ನಿರ್ಮಾಣವಾಗುತ್ತಿರುವ 'ಮೊಘಲ್ ಮ್ಯೂಸಿಯಂ'ಗೆ ಯಾರ ಹೆಸರು ಇಡಲು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರಪ್ರದೇಶದ ಸರಕಾರ ತೀರ್ಮಾನಿಸಿದೆ.
A
ರಾಣಾ ಪ್ರತಾಪ್ ಸಿಂಗ್
B
ಛತ್ರಪತಿ ಶಿವಾಜಿ ಮಹಾರಾಜ್
C
ಜಾನ್ಸಿ ರಾಣಿ ಲಕ್ಶ್ಮಿಬಾಯಿ
D
ತಾತ್ಯಾಟೋಪೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತವು ಇತ್ತೀಚಿಗೆ ಈ ಕೆಳಗಿನ ಯಾವ ವಸ್ತುವಿನ ರಫ್ತು ತಾತ್ಕಾಲಿಕವಾಗಿ ನಿಷೇಧಿಸಿದೆ ?
A
ಶುಂಠಿ
B
ಒಣ ಮೆಣಸು
C
ಈರುಳ್ಳಿ
D
ಕೇಸರಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಪಾನ್ನ ಪ್ರಧಾನಿಯಾಗಿ ಯಾರು ಅಧಿಕಾರವಹಿಸಿಕೊಳ್ಳಲಿದ್ದಾರೆ ?
A
ಯೊಶಿಹಿಡೆ ಸುಗ
B
ಶಿಂಝೋ ಅಬೆ
C
ಯುಕಿಯೋ ಹತೋಯಮ
D
ಯೊಶಿಹಿಕೊ ನೋಡಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಅತ್ಯಂತ ಬೃಹತ್ ಧಾರಕ ಬಂದರಾಗಿದೆ ?
A
ಕಾಂಡ್ಲಾ ಬಂದರು
B
ಜವಾಹರಲಾಲ್ ನೆಹರು ಬಂದರು
C
ಮರ್ಮಗೋವಾ ಬಂದರು
D
ಚನೈ ಬಂದರು
ವಿವರಣೆ / Explanation:
ಪ್ರಶ್ನೆ 10 / Question 10
1 Mark
2018 ರ ಫಿಫಾ ವಿಶ್ವಕಪ್ ಅನ್ನು ಗೆದ್ದವರು ಯಾರು ?
A
ಅರ್ಜೆಂಟೀನಾ
B
ಕ್ರೊಯಷಿಯಾ
C
ಪ್ರಾನ್ಸ್
D
ಬ್ರೆಜಿಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers