Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 14-09-2020
14 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಕಾರ್ವಿುಕ ಸಂಹಿತೆ 3 ಕಾರ್ಮಿಕರಿಗೆ ಯಾವ ಸೌಲಭ್ಯ ಒದಗಿಸಲಿದೆ ?
A
ಸಾಮಾಜಿಕ ಭದ್ರತೆ
B
ಔದ್ಯೋಗಿಕ ಸುರಕ್ಷತೆ
C
ಕಾರ್ಮಿಕರ ಕಲ್ಯಾಣ
D
ಮೇಲಿನ ಎಲ್ಲವೂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಏರೋ ಇಂಡಿಯಾ 2021 ರ ವೈಮಾನಿಕ ಪ್ರದರ್ಶನವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ ?
A
ಬೆಂಗಳೂರು
B
ಲಖನೌ
C
ದೆಹಲಿ
D
ಕಲ್ಕತ್ತ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅಮೇರಿಕಾದಲ್ಲಿ ನಡೆದ ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಯಾರು ವಿಜೇತರಾಗಿದ್ದಾರೆ?
A
ವಿಕ್ಟೋರಿಯಾ ಅಜರೆಂಕಾ
B
ಪಿ ವಿ ಸಿಂಧೂ
C
ನವೋಮಿ ಒಸಾಕಾ
D
ಸೆರೆನಾ ವಿಲಿಯಂಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕಾದ ಬೋಸ್ಟನ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ಯಾವ ಚಿತ್ರವು ಪ್ರದರ್ಶನಕ್ಕೆ ಆಯ್ಕೆಯಾಗಿದೆ.
A
ಕೆಜಿಎಫ್
B
ಅಮೃತಮತಿ
C
ಲೂಸಿಯಾ
D
ಯು ಟರ್ನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ನಾಗರಿಕ ವಿಮಾನಯಾನ ನಿರ್ದೇಶನಾಲಯ ಇತ್ತೀಚಿಗೆ ವಿಮಾನದಲ್ಲಿ ಈ ಕೆಳಗಿನ ಯಾವ ಚಟುವಟಿಕೆ ನಿಷೇಧಿಸಿದೆ ?
A
ಅತಿಯಾದ ಆಭರಣ ದರಿಸುವದು
B
ಲ್ಯಾಪ್ ಟಾಪ್ ಬಳಕೆ
C
ಫೋಟೋ ಕ್ಲಿಕ್ಕಿಸುವದು
D
ಮೊಬೈಲ್ ಬಳಸುವದು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯೋಗ ವಿಶ್ವವಿದ್ಯಾಲಯವನ್ನು ರಾಜ್ಯದ ಯಾವ ನಗರದಲ್ಲಿ ಆರಂಭಿಸಲು UGC ಸಿದ್ಧತೆ ನಡೆಸಿದೆ ?
A
ಬೆಳಗಾವಿ
B
ತುಮಕೂರು
C
ಬಾಗಲಕೋಟೆ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಮಾಲ್ಡೀವ್ಸ್ ಮತ್ತು ಅಮೆರಿಕ ನಡುವೆ ಏರ್ಪಟ್ಟ ಒಪ್ಪಂದ ಯಾವದು ?
A
ಸಾರಿಗೆ
B
ರಕ್ಷಣಾ ಸಹಕಾರ
C
ರಫ್ತು ಮತ್ತು ಆಮದು
D
ವಾಣಿಜ್ಯ ಸಹಕಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಚಾಲುಕ್ಯ ವಂಶದ ಸ್ಥಾಪಕರು ಯಾರು ?
A
ರಾಜ ಜಯಸಿಂಹ
B
ಕೀರ್ತಿವರ್ಮನ್
C
2ನೇ ತೈಲಪ
D
ವಿಜಯಾಲಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೆಳಗಿನ ಯಾವ ಶಾತವಾಹನ ದೊರೆ, ಗಾಥ ಸಪ್ತಶತಿ ಕೃತಿಯನ್ನು ರಚಿಸಿದನು ?
A
ಸಿಮುಖ
B
1ನೇ ಶಾತಕರ್ಣಿ
C
ಹಾಲ
D
ಗೌತಮಿಪುತ್ರ ಶಾತಕರ್ಣಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಖಗೋಳ ವಿಜ್ಞಾನದ ಬೈಬಲ್ ಎಂದು ಪರಿಗಣಿಸಲಾಗಿರುವ ಪಂಚಸಿದ್ದಾಂತಿಕವೂ ಇವರಿಂದ ರಚಸಲ್ಪಟ್ಟಿದೆ ?
A
ಧನ್ವಂತರಿ
B
ವರಾಹಮಿಹಿರ
C
ಆರ್ಯಭಟ್ಟ
D
ಸುಶ್ರುತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers