Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 13-09-2020
13 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನ ಯಾವ ನದಿಯ ಜಲಾನಯನದಲ್ಲಿ ಭೂ ಜಲ ಮಟ್ಟದ ನೀರಿನ ಉಪಯುಕ್ತತೆಯು ಕನಿಷ್ಠವಾಗಿದೆ ?
A
ಗಂಗಾ
B
ಬ್ರಹ್ಮಪುತ್ರ
C
ಕಾವೇರಿ
D
ಕೃಷ್ಣಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಶ್ರೀ ಎಸ್.ರಾಮಕೃಷ್ಣನ್ ಇವರು 2018 ನೇ ಸಾಲಿನ ಸಾಹಿತ್ಯ ಆಕಾಡೆಮಿ ಪ್ರಶಸ್ತಿಯನ್ನು ಅವರ ಈ ಕಾದಂಬರಿಗಾಗಿ ಗಳಿಸಿದರು ?
A
ನಿಮಿತ್ತಂ
B
ಸರೋವರಂ
C
ಸಂಚಾರಂ
D
ವಾಚಕ ಪರ್ವಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯಾವ ಪರ್ವತ ಶ್ರೇಣಿಗಳು ಥೆತೈಸ್ ಸಮುದ್ರವಿದ್ದಲ್ಲಿ ನಿರ್ಮಾಣವಾಗಿವೆ ?
A
ಹಿಮಾಲಯ
B
ಅರಾವಳಿ
C
ಹಿಂದೂ-ಕುಶ್
D
ನೀಲಗಿರಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಾಯುಮಂಡಲದ ಯಾವ ವಲಯದಲ್ಲಿ ರೇಡಿಯೋ ತರಂಗಗಳು ಮರಳಿ ಭೂಮಿಗೆ ಪ್ರತಿಫಲಿಸುತ್ತವೆ ?
A
ಹೊರವಲಯ
B
ಸಮೋಷ್ಣ ಮಂಡಲ
C
ಪರಿವರ್ತನ ವಿರಾಮ
D
ಆಯಾನು ಮಂಡಲ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಲಿವ್ ರೀಡ್ ಲೇ ಆಮೆಗಳು ಸಾಮೂಹಿಕ ಮೊಟ್ಟೆ ಇಡುವ ಸ್ಥಳ ಗಹಿರ್ ಮಾತಾ ಇರುವುದು ಈ ಕಡಲ ತೀರದಲ್ಲಿದೆ ?
A
ದಕ್ಷಿಣ ಒಡಿಸಾ
B
ದಕ್ಷಿಣ ಕನ್ನಡಜಿಲ್ಲೆ
C
ದಕ್ಷಿಣ ಕೇರಳ
D
ಉತ್ತರ ಅಂಡಮಾನ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಗತ್ತಿನಲ್ಲಿ ಅತ್ಯಂತ ಆಳವಾದ ಸರೋವರ ?
A
ವೊಲಾರ್ ಸರೋವರ
B
ಸುಪೀರಿಯರ್ ಸರೋವರ
C
ವಿಕ್ಟಿರಿಯಾ ಸರೋವರ
D
ಬೈಕಲ್ ಸರೋವರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ ಯಾವ ನಗರವು ದೊಡ್ಡ ಕಟ್ಟಡ ಮತ್ತು ಅಪಾರ್ಟಮೆಂಟ್ ಗಳಲ್ಲಿ ಸೋಲಾರ್ ಫಲಕಗಳು ಅಳವಡಿಕೆಯನ್ನು ಮೊಟ್ಟಮೊದಲು ಕಡ್ಡಾಯಗೊಳಿಸಿತು ?
A
ಚನ್ನೈ
B
ಹೈದರಾಬಾದ್
C
ತಿರುವಂತನಪುರ
D
ಕರೀಮ್ ನಗರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಮಾನ್ಯತೆಯನ್ನು ನೀಡುವ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ ?
A
ಸಂಸತ್ತು
B
ಚುನಾವಣಾ ಆಯೋಗ
C
ಭಾರತದ ರಾಷ್ಟ್ರಪತಿಗಳು
D
ಭಾರತದ ಮುಖ್ಯ ನ್ಯಾಯಾಧೀಶರು
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಯಾವ ಕೃತಿಯನ್ನು ಸಂಸ್ಕೃತ ಭಾಷೆಯ "ಪ್ರಥಮ ವಿಶ್ವಕೋಶ" ವೆಂದು ಕರೆಯುತ್ತಾರೆ ?
A
ಮಿತಾಕ್ಷರ
B
ಜಾತಕತಿಲಕ
C
ಗೋವಿದ್ಯಾ
D
ಮನಸೋಲ್ಲಾಸ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಚೇಳಿನಲ್ಲಿ ಉಸಿರಾಟವು ಈ ಮೂಲಕ ?
A
ಶ್ವಾಸಕೋಶಗಳು
B
ಕಿವಿರುಗಳು
C
ಬುಕ್ ಲಂಗ್ಸ್
D
ಶ್ವಾಸನಾಳ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers