Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 12-09-2020
12 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2021ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ರ ಹೆಸರು ನಾಮನಿರ್ದೇಶನ ಮಾಡಲಾಗಿದ್ದು, ಇವರು ಯಾವ ರಾಷ್ಟ್ರದ ಅಧ್ಯಕ್ಷರಾಗಿದ್ದಾರೆ ?
A
ಜರ್ಮನಿ
B
ಅಮೇರಿಕಾ
C
ರಷ್ಯಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವದ ಮೊದಲ ನೀರಿನಲ್ಲಿ ತೇಲುವ ಸ್ಟೋರ್ ಅನ್ನು ಯಾವ ಮೊಬೈಲ್ ಉಪಕರಣಗಳ ಸಂಸ್ಥೆಯು ಆರಂಭಿಸಿದೆ.
A
ಕ್ಸಿಯೋಮಿ
B
ಒಪ್ಪೋ
C
ಐಫೋನ್ ತಯಾರಕ ಸಂಸ್ಥೆಯು
D
ಸ್ಯಾಮಸಂಗ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯುನಿಸೆಫ್ನ ‘ಮಕ್ಕಳ ಹಕ್ಕುಗಳ ಅಭಿಯಾನ’ ಕ್ಕೆ ಭಾರತದಿಂದ ಆಯ್ಕೆಯಾದ ತಾರಾ ರಾಯಭಾರಿಯಾಗಿ ಯಾರು ?
A
ಆಯುಷ್ಮಾನ್ ಖುರಾನ
B
ರಣಬೀರ್ ಕಪೂರ
C
ಹೃತಿಕ್ ರೋಷನ್
D
ಅಕ್ಷಯ ಕುಮಾರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ರಿಲಯನ್ಸ್ ಇಂಡಸ್ಟ್ರೀಸ್ 200 ಬಿಲಿಯನ್ ಡಾಲರ್ ನಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದ ಭಾರತದ ಎಷ್ಟನೇ ಸಂಸ್ಥೆಯಾಗಿದೆ.
A
ಮೊದಲನೇ
B
ಎರಡನೇ
C
ಮೂರನೆಯ
D
ಐದನೆಯ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ತಂಡವು ICC ODI ರ್ಯಾಂಕ್ ಗಳಲ್ಲಿ ಅಗ್ರಗಣ್ಯವಾಯಿತು ?
A
ಭಾರತ
B
ಇಂಗ್ಲೆಂಡ್
C
ನ್ಯೂಜಿಲ್ಯಾಂಡ್
D
ದಕ್ಷಿಣ ಆಫ್ರಿಕಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಕರ್ನಾಟಕದಲ್ಲಿ ಈ ಕೆಳಗಿನವುಗಳಲ್ಲಿ ಪಶ್ಚಿಮದ ಕಡೆಗೆ ಹರಿಯದಿರುವ ನದಿ ಯಾವುದು ?
A
ಕಾಳಿ
B
ಅಘನಾಶಿನಿ
C
ಶರಾವತಿ
D
ಲಕ್ಷ್ಮಣತೀರ್ಥ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಕರ್ನಾಟಕದ ಯಾವ ಸ್ಥಳವನ್ನು ಭಾರತ ದೇಶದ "ಕಾಫಿ ಬೆಳೆಯ ಜನ್ಮಸ್ಥಳ" ಎಂದು ಕರೆಯುತ್ತಾರೆ ?
A
ಚಿಕ್ಕಮಗಳೂರು
B
ಬೆಂಗಳೂರು
C
ಮೈಸೂರು
D
ಕಾರವಾರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಪರ್ಯಾಪ್ತ ದ್ರವ ತೈಲಗಳನ್ನು ಅಪಕರ್ಷಕಗಳ ಬಳಕೆಯಿಂದ ಘನವಾಗಿರುಸುವುದು ದ್ವಿಬಂಧಗಳನ್ನು ಹೋಗಲಾಡಿಸುವ ಮೂಲಕ ಇದರ ಹೆಸರು ?
A
ಜಲ ಲವಣೀಕರಣ
B
ಜಲೀಕರಣ
C
ಹೈಡ್ರೋಜನ್ ಉಪಚಾರ
D
ಹೈಡ್ರೋಜನೀಕರಣ
ವಿವರಣೆ / Explanation:
ಪ್ರಶ್ನೆ 9 / Question 9
1 Mark
FEMA (ಫೆಮಾ) ಎಂದರೇನು ?
A
ಫಿಕ್ಸ್ ಡ್ ಎಕ್ಸ್ ಚೇಂಜ್ ಮ್ಯಾನೇಜೆಮೆಂಟ್ ಆಕ್ಟ್
B
ಫಾರಿನ್ ಎಕ್ಸಜೇಂಜ್ ಮ್ಯಾನೇಜೆಮೆಂಟ್ ಆಕ್ಟ್
C
ಫಾರಿನ್ ಎಕ್ಸ್ ಚೇಂಜ್ ಮ್ಯಾನೇಜೆಮೆಂಟ್ ಆಕ್ಟ್
D
ಪೆಕ್ಸ್ ಡ್ ಎಕ್ಸ್ ಚೇಂಜ್ ಮ್ಯಾನೇಜೆಮೆಂಟ್ ಆಕ್ಟ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಏಸಿಯಾನ್ (ಎ.ಎಸ್.ಇ.ಎ.ಎನ್) ಸಂಸ್ಥಾಪಕ ಸದಸ್ಯವಲ್ಲದ ದೇಶ ಈ ಕೆಳಗಿನವುಗಳಲ್ಲಿ ಯಾವುದು ?
A
ಮಲೇಷ್ಯಾ
B
ವಿಯೆಟ್ನಾಂ
C
ಇಂಡೊನೇಷ್ಯಾ
D
ಥೈಲ್ಯಾಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers