Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 11-09-2020
11 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಈ ಕೆಳಗಿನ ಯಾವ ಸಮಾಜ ಸುಧಾರಕ ಮೊದಲ ಮಹಿಳೆಯು ಕರ್ನಾಟಕ ಬಾರ್ ಕೌನ್ಸಿಲ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು ?
A
ಅರುಣಾ ರಾಯ್
B
ಮೇಧಾ ಪಾಟ್ಕರ್
C
ಪ್ರಮೀಳಾ ನೇಸರ್ಗಿ
D
ಲಕ್ಷ್ಮಿ ಅಗರವಾಲ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಹಾರಾಷ್ಟ್ರದಲ್ಲಿ ಈ ವರ್ಷ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಯಾವ ವರ್ಗದವರಿಗೆ ಮೀಸಲಾತಿ ಇಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ?
A
ಜೈನ
B
ಪಾರ್ಸಿ
C
ಮರಾಠ
D
ಸಿಖ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2020ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿ ಯಾರಿಗೆ ದೊರೆತಿದೆ.
A
ಚಂಪಾ
B
ಚಂದ್ರಶೇಖರ ಕಂಬಾರ
C
ಎಸ್ ಎಲ್ ಭೈರಪ್ಪ
D
ಡಾ| ಜಿ. ಎಸ್. ಆಮೂರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಅಮೆರಿಕದ ಗಗನ ನೌಕೆಗೆ ಭಾರತೀಯ ಮೂಲದ ಯಾವ ಮಹಿಳಾ ಖಗೋವಾ ವಿಜ್ಞಾನಿಯ ಹೆಸರಿಡಲಾಗಿದೆ.
A
ಸುನೀತಾ ವಿಲಿಯಂಸ್
B
ಕಲ್ಪನಾ ಚಾವ್ಲಾ
C
ರಿತು ಕರಿಧಾಲ್
D
ಶಾಂತಾ ದೇವಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ)ಯ ಸಭೆಯ ಸಂದರ್ಭದಲ್ಲಿ ಭಾರತ-ಚೀನಾ ವಿದೇಶಾಂಗ ಸಚಿವರುಗಳ ಮಧ್ಯ ಎಷ್ಟು ಅಂಶಗಳ ಮಾತುಕತೆಯಾಗಿದೆ ?
A
5
B
4
C
3
D
2
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಯಾರನ್ನು ಭಾರತದ ಪ್ರಧಾನ ರಂಗಭೂಮಿ ಸಂಸ್ಥೆಯಾದ ರಾಷ್ಟ್ರೀಯ ನಾಟಕ ಶಾಲೆ (NSD) ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ ?
A
ಅಕ್ಷಯ ಕುಮಾರ್
B
ಪರೇಶ್ ರಾವಲ್
C
ಅನಿಲ್ ಕಪೂರ
D
ರಿಷಿ ಕಪೂರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತದ 'ರಾಷ್ಟ್ರೀಯ ಚಿಟ್ಟೆ' ಆಯ್ಕೆ ಪ್ರಕ್ರಿಯೆಗಾಗಿ ಎಷ್ಟು ತಳಿಯ ಚಿಟ್ಟೆಗಳ ಆಯ್ಕೆ ಮಾಡಲಾಗಿದೆ ?
A
ಐದು
B
ಆರು
C
ಏಳು
D
ಎಂಟು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತ, ಚೈನಾ ಮತ್ತು ಮೈಯಾನ್ಮಾರ್ ಮೂರೂ ದೇಶಗಳ ಸಂಧಿ ಸ್ಥಾನದಲ್ಲಿ ರೂಪಿತವಾದ ಪರ್ವತ ಕಣಿವೆ ?
A
ನಾಥುಲಾ
B
ಜಿಲೀಪ್ ಲಾ
C
ಬೊಮ್ ಡಿಲಾ
D
ಡಿಪೂ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಕೃಷಿ ಉತ್ಪನ್ನಗಳ ಕಾಯಿದೆ 1937 ಗೆ ಅನುಗುಣವಾಗಿ ಕೃಷಿ ಉತ್ಪನ್ನಗಳಿಗೆ ನೀಡಲಾಗುವ ಪ್ರಮಾಣೀಕರಣ ಮುದ್ರೆಯು.
A
AGMARK
B
ISI
C
APMC
D
AREERA
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರೊ.ಮಾಧವ್ ಗಾಡ್ಗಿಳ್ ವರದಿಯು ಇದಕ್ಕೆ ಸಂಬಂಧಿಸಿದೆ ?
A
ಉತ್ತರ ಒಳನಾಡು ಜಲಾನಯನ ಸಂರಕ್ಷಣೆ
B
ಪಶ್ಚಿಮಘಟ್ಟ ಸಂರಕ್ಷಣೆ
C
ಮಲೆನಾಡು ಸಂರಕ್ಷಣೆ
D
ಕರಾವಳಿ ಸಂರಕ್ಷಣೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers