Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 10-09-2020
10 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಕ್ಟೋಬರ್ 01 ರಿಂದ ಜಾರಿಗೆ ಬರುವಂತೆ ಭಾರತದಿಂದ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದಲ್ಲಿ ಶೇಕಡಾ ಎಷ್ಟು TDS ಕಡಿತವಾಗಲಿದೆ.
A
4 % ಟಿಡಿಎಸ್
B
5 % ಟಿಡಿಎಸ್
C
6 % ಟಿಡಿಎಸ್
D
8 % ಟಿಡಿಎಸ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಮಾಸ್ಕೋದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಯಾರು ಭಾಗವಹಿಸಿದ್ದರು ?
A
ರಾಜನಾಥ ಸಿಂಗ್
B
ಅಮಿತ್ ಷಾ
C
ನಿರ್ಮಲಾ ಸೀತಾರಾಮನ್
D
ಡಾ.ಸುಬ್ರಹ್ಮಣ್ಯಂ ಜೈಶಂಕರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯು ಯಾವ ವರ್ಗದ ಜನರಿಗೆ ನೆರವು ನೀಡಲಿದೆ.
A
ಕೂಲಿ ಕಾರ್ಮಿಕರು
B
ಮೀನುಗಾರರು
C
ಬೀದಿಬದಿ ವ್ಯಾಪಾರಿಗಳು
D
ನೇಕಾರರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಕೇಂದ್ರ ಸರ್ಕಾರ ಜಾರಿಗೊಳಿಸಿದ ತ್ರಿಭಾಷಾ ಸೂತ್ರವನ್ನು ತಿರಸ್ಕರಿಸಿದ ರಾಜ್ಯ ಯಾವದು?
A
ತಮಿಳುನಾಡು
B
ಕರ್ನಾಟಕ
C
ಕೇರಳ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ದಿನಾಂಕ ಸೆಪ್ಟೆಂಬರ್ 10 ರಂದು ಯಾವ ಯೋಜನೆಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಚಾಲನೆ ನೀಡಿದರು.
A
ವಿದ್ಯಾಂಜಲಿ
B
ಮಿಷನ್ ಪರಿವಾರ ವಿಕಾಸ್
C
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ
D
ಪ್ರಧಾನಮಂತ್ರಿ ಸ್ವನಿಧಿ ಯೋಜನೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು ಬಿಡುಗಡೆಗೊಳಿಸಿದ ಇ-ಗೋಪಾಲ ಆಪ್ ಯಾರಿಗೆ ನೆರವಾಗಲಿದೆ?
A
ಸೈನಿಕರು
B
ರೈತರು
C
ಕಟ್ಟಡ ಕಾರ್ಮಿಕರು
D
ಮೀನುಗಾರರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ರಫೆಲ್ ಯುದ್ಧ ವಿಮಾನಗಳನ್ನು ಅಧಿಕೃತವಾಗಿ ಯಾವ ವಾಯುನೆಲೆಯಲ್ಲಿ ವಾಯುಪಡೆಗೆ ಸೇರ್ಪಡೆಗೊಂಡವು ?
A
ಅಂಬಾಲ
B
ಯಲಹಂಕ
C
ಕೊಯಂಬತ್ತೂರು
D
ಶ್ರೀನಗರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಯಾರ ಹೆಸರಿಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ?
A
ಬಸವೇಶ್ವರ
B
ಗುರು ಮುರುಗೇಂದ್ರ
C
ರಾಣಿ ಚನ್ನಮ್ಮ
D
ಸಿದ್ಧಾರೂಢ ಸ್ವಾಮೀಜಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
Light Utility Helicopter (ಮಿತ ಉಪಯೋಗಕಾರಿ ಕಾಪ್ಟರ್) ತನ್ನ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ ನಡೆಸಿದ್ದು, ಇದನ್ನು ಯಾವ ಸಂಸ್ಥೆ ನಿರ್ಮಿಸಿದೆ ?
A
DRDO
B
HAL
C
BHEL
D
BEL
ವಿವರಣೆ / Explanation:
ಪ್ರಶ್ನೆ 10 / Question 10
1 Mark
ನವೆಂಬರ್ 2018 ರಲ್ಲಿ ಬಂಗಾಳಕೊಲ್ಲಿಯಿಂದ ಅರಬ್ಬೀ ಸಂಮುದ್ರದ ಕಡೆಗೆ ಧಾವಿಸಿದ ಚಂಡಮಾರುತ ?
A
ಮೆಕೂನು
B
ಗಜಾ
C
ಸಾಗರ್
D
ಲೂಬಾನ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers