Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 09-09-2020
09 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?
A
ಅನಿಲ್ ಜೈನ್
B
ತೊಂಬರೆ
C
ಕರ್ಮನ್
D
ಅಂಕಿತಾ ರೈನಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದಲ್ಲಿಯೇ ಮೊಟ್ಟ ಮೊದಲ ಸಂಯೋಜಿತ ಏರ್ ಆ್ಯಂಬುಲೆನ್ಸ್ ಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಲಾಯಿತು?
A
ಆಂಧ್ರ ಪ್ರದೇಶ
B
ಕರ್ನಾಟಕ
C
ತಮಿಳನಾಡು
D
ಕೇರಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ನಿಧನರಾದ ಬೇಲೂರು ಕೃಷ್ಣಮೂರ್ತಿ ಯಾವ ವಲಯದಲ್ಲಿ ಪ್ರಸಿದ್ದರಾಗಿದ್ದರು ?
A
ಶಿಕ್ಷಣ
B
ಕೃಷಿ ಪಂಡಿತ
C
ಸಾಹಿತ್ಯ ವಲಯ
D
ಕ್ರೀಡಾ ಕ್ಷೇತ್ರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಯಾವ ರಾಷ್ಟ್ರದಲ್ಲಿ "ಹೈಶೆನ್" ಚಂಡಮಾರುತ ಕಾಣಿಸಿಕೊಂಡಿತ್ತು ?
A
ಆಸ್ಟ್ರೇಲಿಯಾ
B
ಜಪಾನ್
C
ಮಲೇಷ್ಯಾ
D
ಥೈಲ್ಯಾಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಈ ಕೆಳಗಿನ ಯಾವ ವರ್ಷದಲ್ಲಿ ಭಾರತವು ತನ್ನ ಮೊದಲ ಒಲಂಪಿಕ ಹಾಕಿಯಲ್ಲಿ ಚಿನ್ನವನ್ನು ಗಳಿಸಿತು ?
A
1928
B
1932
C
1936
D
1948
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇದು ವಾತಾವರಣದಲ್ಲಿನ ಸಾರಜನಕವನ್ನು ಸ್ಥಿರೀಕರಿಸುವುದಿಲ್ಲ ?
A
ನಾಸ್ಪೋಕ್
B
ರೈಸೋಬಿಯಂ
C
ಅನಬೀನಾ
D
ನೈಟ್ರೊಸೊಮೊನಾಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಾಟರ್ ಬ್ಲೂಮ್ ಗಳು ಇದರಿಂದಾವು ?
A
ಆಲ್ಗಿ
B
ಬ್ಯಾಕ್ಟೀರಿಯಾ
C
ಶಿಲಿಂದ್ರ
D
ಲಿಚೆನ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಡೌನ್ ಸಿಂಡ್ರೋಮ್ ಎಂಬುದು ಇದರ ಸ್ಥಾನಾಂತರ ?
A
ಟ್ರೈ ಸೋಮಿ 13
B
ಟ್ರೈ ಸೋಮಿ 21
C
ಟ್ರೈ ಸೋಮಿ 23
D
ಟ್ರೈ ಸೋಮಿ 18
ವಿವರಣೆ / Explanation:
ಪ್ರಶ್ನೆ 9 / Question 9
1 Mark
ನಿದ್ರಾ ರೋಗಕ್ಕೆ ವಾಹಕ ?
A
ಹಣ್ಣು ನೊಣ
B
ಮರಳು ನೊಣ
C
ಟ್ಸಿ ಟ್ಸಿ ನೊಣ
D
ಮನೆನೊಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಂಶವಾಹಿಯೊಂದು ಇನ್ನೊಂದು ವಂಶವಾಹಿಯ ಕಾರ್ಯಮರೆಮಾಡುವುದನ್ನು ಹೀಗೆನ್ನುತ್ತಾರೆ ?
A
ಪ್ರಭಾವಿ / ಪ್ರಧಾನ
B
ಎಪಿಸ್ಟಾಸಿಸ್
C
ಅಪ್ರಭಾವಿ
D
ವಿಂಗಡಿತ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers