Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Daily quiz 19-09-2020
19 ಸೆಪ್ಟೆಂಬರ್ 2020 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಹತ್ತನೇ ಶತಮಾನದ ಆಚಾರ್ಯ ನೇಮಿಚಂದ್ರನನ್ನು ಹೀಗೆ ಹೆಸರಿಸಲಾಗುತ್ತಿತ್ತು ?
A
ಸಿದ್ಧಾಂತ ಚಕ್ರವರ್ತಿ
B
ಕವಿ ತಿಲಕ
C
ಸಕಲಕಲಾ ಚಕ್ರವರ್ತಿ
D
ಜೈನ ಕುಲ ತಿಲಕ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಈ ಕೆಳಗಿನ ಯಾವ ಬೆಳೆಯನ್ನು ಹರಪ್ಪ ನಾಗರಿಕತೆಯಲ್ಲಿ ಬೆಳೆಯುತ್ತಿರಲಿಲ್ಲ ?
A
ಸಾಸಿವೆ
B
ಬಾರ್ಲಿ
C
ಕಬ್ಬು
D
ಎಳ್ಳು
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸಸ್ಯ ಕಾಯದ ವಾಯುವಿಕ ಭಾಗಗಳಿಂದ ನೀರು ಹೆಚ್ಚಿಗೆ ಆವಿಯಾಗುವ ಕ್ರಿಯೆ ?
A
ದ್ಯುತಿ ಸಂಶ್ಲೇಷಣೆ
B
ಭಾಷ್ಪ ವಿಸರ್ಜನೆ
C
ಸ್ಯಾಪ್ ನ ಏರಿಕೆ
D
ಈ ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತದ ಅತ್ಯಂತ ಹೆಚ್ಚು ಉದ್ದ ಕರಾವಳಿ ತೀರಗಳಿರುವ ರಾಜ್ಯ ?
A
ಗುಜರಾತ್
B
ಕೇರಳ
C
ಕರ್ನಾಟಕ
D
ಆಂಧ್ರಪ್ರದೇಶ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಯಾವ ಕಲ್ಲಿದ್ದಲು ಗಣಿಯಿಂದ ಗರಿಷ್ಟ ಕಲ್ಲಿದ್ದಲು ಲಭ್ಯ ?
A
ತಲಚೇರ್
B
ರಾಣಿಗಂಜ್
C
ಬೊಕಾರೋ
D
ಝಾರಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಈ ಕೆಳಗಿನ ಹುದ್ದೆಗಳಲ್ಲಿ ಉನ್ನತ ಹುದ್ದೆಯು ಯಾವುದು ?
A
ಮಾಜಿ ರಾಷ್ಟ್ರಪತಿ
B
ಮಾಜಿ ಪ್ರದಾನ ಮಂತ್ರಿ
C
ರಾಜ್ಯಪಾಲರು
D
ಸುಪ್ರೀಂಕೋರ್ಟನ್ ಮುಖ್ಯನ್ಯಾಯಾಧೀಶರು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಹರ್ಷವರ್ಧನನ ಇತಿಹಾಸವನ್ನು ತಿಳಿಸುವ "ಹರ್ಷಚರಿತ" ಎಂಬ ಗ್ರಂಥವನ್ನು ಬರೆದವರು ?
A
ಬಾಣಭಟ್ಟ
B
ವಿಶಾಖದತ್ತ
C
ಕಾಳಿದಾಸ
D
ರವಿಕೀರ್ತಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ರಾಷ್ಟೀಯ ಆದಾಯ ಮಾಪನದ ಮೊದಲ ಪ್ರಯತ್ನ ಕೈಗೊಂಡವರು ?
A
ಅಬ್ದುಲ್ ಅಜೀಜ್
B
ವಿ.ಕೆ.ಆರ್.ವಿ.ರಾವ್
C
ಎಮ್.ಗೋವಿಂದ ರಾವ್
D
ಹನುಮಂತರಾವ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ ವಿತ್ತೀಯ ನೀತಿ ರೂಪಿಸುವುದು ಯಾವುದು ?
A
ಯೋಜನಾ ಆಯೋಗ
B
ವಿತ್ತೀಯ ಆಯೋಗ
C
ಹಣಕಾಸು ಸಚಿವಾಲಯ
D
ಆರ್.ಬಿ.ಐ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರಪಂಚದಲ್ಲಿ ಪ್ರಸಿದ್ದವಾದ ಖಜರಾಹೋ ದೇವಾಲಯವನ್ನು ಕಟ್ಟಿಸಿದವರು ಯಾರು ?
A
ಪ್ರತೀಹಾರರು
B
ಪುಷ್ಯಭೂತಿಗಳು
C
ಪಾಂಡ್ಯರು
D
ಚಂದೇಲರು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers