Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 16-09-2025
16 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪೋಲ್ ವಾಲ್ಟ್ನಲ್ಲಿ 14ನೇ ಸಲ ವಿಶ್ವದಾಖಲೆ ಬರೆದ ಆಟಗಾರ ಯಾರು?
A
ಕಾರ್ಸ್ಟೆನ್ ವಾರ್ಹೋಮ್
B
ಆರ್ಮಂಡ್ ಡುಪ್ಲಾಂಟಿಸ್
C
ನೋವಾಕ್ ಜೋಕೋವಿಕ್
D
ನೀರಜ್ ಚೋಪ್ರಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮೊದಲ ಖಾಸಗಿ ತಂತ್ರದ ಪೆಟ್ರೋಲಿಯಂ ನಿಕ್ಷೇಪ (SPR) ಎಲ್ಲಿ ಸ್ಥಾಪಿಸಲಾಗಿದೆ?
A
ಅಂಡಮಾನ್
B
ಪುದುಚೇರಿ
C
ಮಂಗಳೂರು
D
ವಿಶಾಖಪಟ್ಟಣಂ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಎಷ್ಟು ಕೋಟಿ ಮೊತ್ತದ ಹಲವು ಅಭಿವೃದ್ಧಿ ಯೋಜನೆಗಳನ್ನು ಶಂಕುಸ್ಥಾಪನೆ ಮಾಡಿದರು.
A
₹46,000 ಕೋಟಿ
B
₹26,000 ಕೋಟಿ
C
₹16,000 ಕೋಟಿ
D
₹36,000 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
KSPL ದ್ವಿತೀಯ ಆವೃತ್ತಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ಶಿವರಾಜ್ ಕುಮಾರ್
B
ಯಶ್
C
ಪುನೀತ್ ರಾಜ್ಕುಮಾರ್
D
ಸುದೀಪ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಗಸ್ಟ್ 2025 ರ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಯನ್ನು ಗೆದ್ದವರು ಯಾರು?
A
ಮೊಹಮ್ಮದ್ ಸಿರಾಜ್
B
ವಿರಾಟ್ ಕೊಹ್ಲಿ
C
ರೋಹಿತ್ ಶರ್ಮಾ
D
ಜಸ್ಪ್ರೀತ್ ಬುಮ್ರಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಆತ್ಮಹತ್ಯೆ ತಡೆಗಾಗಿ ಸಂಶೋಧನಾ ಕೇಂದ್ರವನ್ನು ಯಾವ ವಿಶ್ವವಿದ್ಯಾಲಯಗಳ ಸಹಕಾರದಲ್ಲಿ ಸ್ಥಾಪಿಸಲಾಗಿದೆ?
A
ಕರ್ನಾಟಕ – ಆಸ್ಟ್ರೇಲಿಯಾ ವಿಶ್ವವಿದ್ಯಾಲಯಗಳು
B
ಕರ್ನಾಟಕ – ಅಮೇರಿಕಾ ವಿಶ್ವವಿದ್ಯಾಲಯಗಳು
C
ಕರ್ನಾಟಕ – ಬ್ರಿಟನ್ ವಿಶ್ವವಿದ್ಯಾಲಯಗಳು
D
ಕರ್ನಾಟಕ – ಕೆನಡಾ ವಿಶ್ವವಿದ್ಯಾಲಯಗಳು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚೆಗೆ ಪಂಜಾಬ್ ನಲ್ಲಿ GI (ಭೌಗೋಳಿಕ ಸೂಚ್ಯಂಕ) ಟ್ಯಾಗ್ ಮಾನ್ಯತೆ ದೊರೆತ ಆಹಾರ ಯಾವುದು?
A
ದಾರ್ಜಿಲಿಂಗ್ ಚಹಾ
B
ಅಮೃತಸರಿ ಕುಲ್ಚಾ
C
ಮೈಸೂರು ಪಾಕ್
D
ಹೈದರಾಬಾದ್ ಬಿರಿಯಾನಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಎಷ್ಟು ಹೊಸ ಭಾರತೀಯ ತಾಣಗಳು ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರಿಸಲ್ಪಟ್ಟಿವೆ?
A
7
B
8
C
10
D
11
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಪ್ರತಿ ವರ್ಷ ವಿಶ್ವ ಓಝೋನ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 16
B
ಸೆಪ್ಟೆಂಬರ್ 6
C
ಸೆಪ್ಟೆಂಬರ್ 19
D
ಸೆಪ್ಟೆಂಬರ್ 26
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಭಾರತದ ಅತಿದೊಡ್ಡ 'ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣ' ಎಲ್ಲಿ ಉದ್ಘಾಟನೆಯಾಯಿತು?
A
ಮುಂಬೈ
B
ಬೆಂಗಳೂರು
C
ಅಹಮದಾಬಾದ್
D
ನವದೆಹಲಿ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಅಂತರರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಆಯೋಗದ 89 ನೇ ಸಾಮಾನ್ಯ ಸಭೆ ಇತ್ತೀಚೆಗೆ ಎಲ್ಲಿ ಪ್ರಾರಂಭವಾಯಿತು?
A
ನವದೆಹಲಿ
B
ಬೆಂಗಳೂರು
C
ಮುಂಬೈ
D
ಹೈದರಾಬಾದ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers