Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 15-09-2025
15 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಪ್ರತಿ ವರ್ಷ ವಿಶ್ವ ಲಿಂಫೋಮಾ ಜಾಗೃತಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 15
B
ಅಕ್ಟೋಬರ್ 10
C
ಸೆಪ್ಟೆಂಬರ್ 5
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ರ ಏಷ್ಯಾಕಪ್ನಲ್ಲಿ ಭಾರತ ಯಾವ ತಂಡದ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ?
A
ಅಫ್ಘಾನಿಸ್ತಾನ
B
ಪಾಕಿಸ್ತಾನ
C
ಶ್ರೀಲಂಕಾ
D
ಬಾಂಗ್ಲಾದೇಶ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಜೆ.ಪಿ. ನಡ್ಡಾ ಅವರ ಪ್ರಕಾರ, ಎಷ್ಟು ಸದಸ್ಯರೊಂದಿಗೆ ಬಿಜೆಪಿ ವಿಶ್ವದ ನಂ.1 ಪಕ್ಷವಾಗಿದೆ?
A
15 ಕೋಟಿ
B
12 ಕೋಟಿ
C
14 ಕೋಟಿ
D
10 ಕೋಟಿ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಧ್ಯೇಯ ವಾಕ್ಯ ಯಾವುದು?
A
ಸಮಾನತೆ ಮತ್ತು ಅಭಿವೃದ್ಧಿಗಾಗಿ ಪ್ರಜಾಪ್ರಭುತ್ವ
B
ಯುವಕರೊಂದಿಗೆ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವುದು
C
ಡಿಜಿಟಲ್ ಯುಗದಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸುವುದು
D
ಆಡಳಿತ ಮತ್ತು ನಾಗರಿಕರ ನಿಶ್ಚಿತಾರ್ಥಕ್ಕಾಗಿ AI ಅನ್ನು ನ್ಯಾವಿಗೇಟ್ ಮಾಡುವುದು ಲಿಂಗ ಸಮಾನತೆಯನ್ನು ಸಾಧಿಸುವುದು, ಕ್ರಿಯೆಯಿಂದ ಕ್ರಿಯೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ಮಹಾರಾಷ್ಟ್ರದ ನೂತನ ರಾಜ್ಯಪಾಲರಾಗಿ ಯಾರು ಪ್ರಮಾಣ ವಚನ ಸ್ವೀಕರಿಸಿದ್ದಾರೆ?
A
ರಾಮ್ ನಾಥ್ ಕೋವಿಂದ್
B
ಭಗತ್ ಸಿಂಗ್ ಕೋಶ್ಯಾರಿ
C
ಆಚಾರ್ಯ ದೇವವ್ರತ್
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಎಸ್ಬಿಐ (SBI) ವ್ಯವಸ್ಥಾಪಕ ನಿರ್ದೇಶಕ (Managing Director) ಆಗಿ ಯಾರು ಆಯ್ಕೆಯಾಗಿದ್ದಾರೆ?
A
ಸೂರಜ್ ಶರ್ಮಾ
B
ರವಿ ರಂಜನ್
C
ಅಜಯ್ ಕುಮಾರ್
D
ಅರುಣ್ ಮಿಶ್ರಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 15
B
ಸೆಪ್ಟೆಂಬರ್ 28
C
ಸೆಪ್ಟೆಂಬರ್ 5
D
ಸೆಪ್ಟೆಂಬರ್ 21
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ, 2025 ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸಾತ್ವಿಕ್-ಚಿರಾಗ್ ಯಾವ ಪದಕವನ್ನು ಗೆದ್ದರು?
A
ಬೆಳ್ಳಿ ಪದಕ
B
ಚಿನ್ನದ ಪದಕ
C
ಕಂಚಿನ ಪದಕ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ಮಹಿಳಾ ಹಾಕಿ ಏಷ್ಯಾ ಕಪ್ನಲ್ಲಿ ಭಾರತ ಯಾವ ಪದಕವನ್ನು ಪಡೆದುಕೊಂಡಿತು?
A
ಯಾವುದು ಅಲ್ಲ
B
ಬೆಳ್ಳಿ ಪದಕ
C
ಚಿನ್ನದ ಪದಕ
D
ಕಂಚಿನ ಪದಕ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಬಾಕ್ಸರ್ಗಳು ಯಾರು?
A
ಹರ್ಮೀಂದರ್ ಕೌರ್ ಮತ್ತು ಸವಿತಾ
B
ಲವ್ಲಿನಾ ಬೋರ್ಗೋಹೈನ್ ಮತ್ತು ನಿಖತ್ ಜರೀನ್
C
ಮೇರಿ ಕೋಮ್ ಮತ್ತು ಸರಿತಾ ದೇವಿ
D
ಜೈಸ್ಮಿನ್ ಲಂಬೋರಿಯಾ ಮತ್ತು ಮೀನಾಕ್ಷಿ ಹೂಡಾ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪ್ರತಿ ವರ್ಷ ಇಂಜಿನಿಯರ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 15
B
ಜೂನ್ 5
C
ಜನವರಿ 26
D
ಆಗಸ್ಟ್ 15
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers