Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 13-09-2025
13 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಿಜೋರಾಂನ ಯಾವ ನಗರದಲ್ಲಿ ₹9,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು?
A
ಇಂಫಾಲ್
B
ಐಜ್ವಾಲ್
C
ಶಿಲ್ಲಾಂಗ್
D
ಕೋಹಿಮಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025ರಲ್ಲಿ ಯಾವ ನಗರವು ರಾಮ್ಸರ್ ವೇಟ್ಲ್ಯಾಂಡ್ ಸಿಟಿ ಮಾನ್ಯತೆ ಪಡೆದಿದೆ?
A
ಜೋಧಪುರ
B
ಜೈಪುರ
C
ಉದಯಪುರ
D
ಕೋಟಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಉದ್ಘಾಟನೆಯಾದ ಭಾರತದ ಅತಿ ಉದ್ದದ ಗ್ಲಾಸ್ ಸ್ಕೈವಾಕ್ ಯಾವ ರಾಜ್ಯದಲ್ಲಿ ಸ್ಥಿತವಾಗಿದೆ?
A
ಆಂಧ್ರ ಪ್ರದೇಶ
B
ಕರ್ನಾಟಕ
C
ಕೇರಳ
D
ಗೋವಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜ್ಞಾನ ಭಾರತಂ ಪೋರ್ಟಲ್ ಅನ್ನು ಎಲ್ಲಿ ಉದ್ಘಾಟಿಸಿದರು?
A
ಅಹಮದಾಬಾದ್
B
ಮುಂಬೈ
C
ಬೆಂಗಳೂರು
D
ನವದೆಹಲಿ ವಿಜ್ಞಾನ ಭವನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಆಗಸ್ಟ್ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಎಷ್ಟು ಶೇಕಡಕ್ಕೆ ಏರಿಕೆಯಾಗಿದೆ ಎಂದು ಎನ್ಎಸ್ಒ ಮಾಹಿತಿ ನೀಡಿದೆ?
A
1.85%
B
4.12%
C
2.07%
D
3.25%
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಅಲ್ಬೇನಿಯಾ ದೇಶದಲ್ಲಿ ನೇಮಕಗೊಂಡ ಎಐ ಸಚಿವೆ ಯಾರು?
A
ದಿಯೆಲ್ಲಾ
B
ಆನಾ ಬ್ರ್ನಾಬಿಕ್
C
ಸೋಫಿಯಾ
D
ಕ್ರಿಸ್ಟಿನಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕ 2025 ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?
A
ಮಾರ್ಕ್ ಝುಕರ್ಬರ್ಗ್
B
ಲ್ಯಾರಿ ಎಲಿಸನ್
C
ಎಲಾನ್ ಮಸ್ಕ್
D
ಜೆಫ್ ಬೆಜೋಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರಸ್ತುತ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?
A
ಪ್ರಚಂಡ
B
ಕೆ.ಪಿ. ಶರ್ಮಾ ಒಲಿ
C
ಬಾಬುರಾಮ್ ಭಟ್ಟರಾಯಿ
D
ಸುಶೀಲಾ ಕರ್ಕಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರಧಾನಮಂತ್ರಿ ಮೋದಿ ಎಷ್ಟು ರಾಜ್ಯಗಳಲ್ಲಿ ₹71,000 ಕೋಟಿ ಯೋಜನೆಗಳಿಗೆ ಚಾಲನೆ ನೀಡಿದರು?
A
5
B
6
C
8
D
3
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಆಭರಣ ವ್ಯಾಪಾರವನ್ನು ಉತ್ತೇಜಿಸಲು ಭಾರತವು ಯಾವ ನಗರದಲ್ಲಿ SAJEX 2025 ಅನ್ನು ಪ್ರಾರಂಭಿಸಲಾಯಿತು?
A
ಮುಂಬೈ
B
ನವದೆಹಲಿ
C
ಜೆಡ್ಡಾ
D
ದುಬೈ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಬಾಹ್ಯಾಕಾಶ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡಲು ಭಾರತದ ಮೊದಲ ವೀಕ್ಷಣಾಲಯವನ್ನು ಯಾವ ರಾಜ್ಯದಲ್ಲಿ ಸ್ಥಾಪಿಸಲಾಗಿದೆ ?
A
ತಮಿಳನಾಡು
B
ಉತ್ತರಾಖಂಡ
C
ಕರ್ನಾಟಕ
D
ಗುಜರಾತ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers