Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 12-09-2025
12 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ಐಸಿಸಿ ಯಾವ ಅಭಿಯಾನವನ್ನು ಅನಾವರಣಗೊಳಿಸಿದೆ?
A
ರೈಸ್ ಅಂಡ್ ಶೈನ್
B
ವಿಲ್ ಟು ವಿನ್
C
ಪ್ಲೇ ಫಾರ್ ಪ್ರೈಡ್
D
ಪವರ್ ಆಫ್ ಸ್ಪೋರ್ಟ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಯಾರು ಪ್ರಮಾಣವಚನ ಸ್ವೀಕರಿಸಿದ್ದಾರೆ?
A
ಚಂದ್ರಾಪುರಂ ಪೊನ್ನುಸ್ವಾಮಿ ರಾಧಾಕೃಷ್ಣನ್
B
ಅಟಲ್ ಬಿಹಾರಿ ವಾಜಪೇಯಿ
C
ವೆಂಕಯ್ಯ ನಾಯ್ಡು
D
ಜಗದೀಪ್ ಧನಕರ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಮೊದಲ ಸಂಪೂರ್ಣವಾಗಿ ಸೆರಾಮಿಕ್ ತ್ಯಾಜ್ಯಗಳಿಂದ ನಿರ್ಮಾಣಗೊಂಡ ಉದ್ಯಾನವನ ಯಾವ ರಾಜ್ಯದಲ್ಲಿ ಆರಂಭವಾಗಲಿದೆ?
A
ಗುಜರಾತ್
B
ರಾಜಸ್ಥಾನ
C
ಮಧ್ಯಪ್ರದೇಶ
D
ಉತ್ತರ ಪ್ರದೇಶ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಖಡ್ಗ ಪ್ರಸಾದ್ ಶರ್ಮಾ ಒಲಿ
B
ಶೇರ್ ಬಹಾದೂರ್ ದಿಯೋಬಾ
C
ಸುಶೀಲಾ ಕರ್ಕಿ
D
ಬಿದ್ಯಾ ದೇವಿ ಭಂಡಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಕನ್ನಡ ಸಾಹಿತ್ಯ ಪರಿಷತ್ತಿನ ‘ಮನೋಹರಿ ಪಾರ್ಥಸಾರಥಿ ಮನುಶ್ರೀ ದತ್ತಿ ಪ್ರಶಸ್ತಿ’ ಯನ್ನು ಯಾರು ಪಡೆದಿದ್ದಾರೆ?
A
ಎಲ್. ಗಿರಿಜಾ ರಾಜ್
B
ವಾಣಿ ಶಶಿಧರನ್
C
ಜಯಶ್ರೀ ರಾಮಯ್ಯ
D
ಅನುರಾಧಾ ಭಟ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿ ಯಾವ ದೇಶದೊಂದಿಗೆ ಭಾರತ ಶೀಘ್ರದಲ್ಲೇ ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ ಆರಂಭಿಸಲಿವೆ ಎಂದು ಘೋಷಿಸಿದ್ದಾರೆ?
A
ಸಿಂಗಾಪುರ
B
ನೇಪಾಳ
C
ಮಾರಿಷಸ್
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫೋರ್ಬ್ಸ್ 400 ಪಟ್ಟಿಯಲ್ಲಿ ನಾಲ್ಕನೇ ಬಾರಿ ಅಗ್ರಸ್ಥಾನ ಪಡೆದವರು ಯಾರು?
A
ಮಾರ್ಕ್ ಝುಕರ್ಬರ್ಗ್
B
ಎಲಾನ್ ಮಸ್ಕ್
C
ಜೆಫ್ ಬೇಜೋಸ್
D
ಬಿಲ್ ಗೇಟ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತೀಯ ಸೇನೆ ಯಾವ ಆ್ಯಪ್ ಅನ್ನು ವಾಟ್ಸಾಪ್ಗೆ ಬದಲಾಗಿ ಸೈನಿಕರ ಸಂವಹನಕ್ಕಾಗಿ ಅಭಿವೃದ್ಧಿಪಡಿಸಿದೆ?
A
ಸೇನಾ ಚಾಟ್
B
ಸುರಕ್ಷಿತ
C
ಸಂಭವ್
D
ಸಂದೇಶ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಮರಣೋತ್ತರವಾಗಿ 2025 ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡುವುದಾಗಿ ಘೋಷಿಸಿದೆ?
A
ಬಿ.ವಿ.ಕಾರಂತ್ ಮತ್ತು ಗಿರೀಶ್ ಕಾರ್ನಾಡ್
B
ಪುನೀತ್ರಾಜ್ಕುಮಾರ್ ಮತ್ತು ಸುದಾ ಮೂರ್ತಿ
C
ರಾಜ್ಕುಮಾರ್ ಮತ್ತು ಪಾರುಲತಾ ನಯರ್
D
ವಿಷ್ಣುವರ್ಧನ್ ಮತ್ತು ಸರೋಜಾದೇವಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
‘ಆದಿ ಸಂಸ್ಕೃತಿ’ ವೇದಿಕೆಯ ಉದ್ದೇಶ ಏನು?
A
ಆಧುನಿಕ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವುದು
B
ಬುಡಕಟ್ಟು ಕಲೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸುವುದು
C
ಕೈಗಾರಿಕಾ ಅಭಿವೃದ್ಧಿ ಉತ್ತೇಜಿಸುವುದು
D
ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದು
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚೆಗೆ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
A
ಶ್ರೀನಿವಾಸ್ ಇಂಜೆಟಿ
B
ಶಕ್ತಿಕಾಂತ ದಾಸ್
C
ಅಜಯ್ ಟೈಗಿ
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers