Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 11-09-2025
11 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಗ್ರೇಟರ್ ಬೆಂಗಳೂರು ಪಾಲಿಕೆಗಳಿಗೆ ಎಷ್ಟು ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ?
A
5
B
8
C
10
D
4
ವಿವರಣೆ / Explanation:
ಪ್ರಶ್ನೆ 2 / Question 2
1 Mark
"ZAPAD 2025" ಜಂಟಿ ಸೈನಿಕ ವ್ಯಾಯಾಮವನ್ನು ಯಾವ ದೇಶ ಆಯೋಜಿಸಿದೆ?
A
ಭಾರತ
B
ಅಮೆರಿಕಾ
C
ಚೀನಾ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಇಫ್ರಾನ್ ಅಲಿ ಅವರು ಯಾವ ದೇಶದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ?
A
ಸುಡಾನ್
B
ಗಯಾನಾ
C
ಜಮೈಕಾ
D
ಟ್ರಿನಿಡಾಡ್ ಮತ್ತು ಟೊಬಾಗೋ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಡಾ. ಮನಮೋಹನ್ ಸಿಂಗ್ ಅವರಿಗೆ ಮರಣಾನಂತರವಾಗಿ ಯಾವ ಪ್ರಶಸ್ತಿ ಪ್ರದಾನಿಸಲಾಗಿದೆ?
A
ಪದ್ಮವಿಭೂಷಣ
B
ಜ್ಞಾನಪೀಠ ಪ್ರಶಸ್ತಿ
C
ಪಿ. ವಿ. ನರಸಿಂಹರಾವ್ ಸ್ಮಾರಕ ಅರ್ಥಶಾಸ್ತ್ರ ಪ್ರಶಸ್ತಿ
D
ಭಾರತ ರತ್ನ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇಂಟರ್ ಸರ್ವೀಸಸ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದ ಆಟಗಾರ ಯಾರು?
A
ಶಿವಂ ಲೋಹಕರೆ
B
ನೀರಜ್ ಚೋಪ್ರಾ
C
ಅನಿಲ್ ಕುಮಾರ್
D
ರೋಹಿತ್ ಯಾದವ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿನ ಮಾಹಿತಿಯ ಪ್ರಕಾರ, ಯಾವ ರಾಜ್ಯವು ಶೇ.99.3 ಸಾಕ್ಷರತೆಯೊಂದಿಗೆ ಸಂಪೂರ್ಣ ಸಾಕ್ಷರ ರಾಜ್ಯವಾಗಿ ಘೋಷಿತವಾಗಿದೆ?
A
ಕರ್ನಾಟಕ
B
ಹಿಮಾಚಲ ಪ್ರದೇಶ
C
ಕೇರಳ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಫ್ರಾನ್ಸ್ನ ನೂತನ ಪ್ರಧಾನಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಎಲಿಜಬೆತ್ ಬೋರ್ನ್
B
ಜೀನ್ ಕ್ಯಾಸ್ಟೆಕ್ಸ್
C
ಎಮ್ಯಾನುಯೆಲ್ ಮ್ಯಾಕ್ರೋನ್
D
ಸೆಬಾಸ್ಟಿಯನ್ ಲೆಕೊರ್ನು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬ್ಲೂಂಬರ್ಗ್ ವರದಿ ಪ್ರಕಾರ, ಇತ್ತೀಚೆಗೆ ಜಗತ್ತಿನ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದವರು ಯಾರು?
A
ಎಲಾನ್ ಮಸ್ಕ್
B
ಲ್ಯಾರಿ ಎಲಿಸನ್
C
ಬಿಲ್ ಗೇಟ್ಸ್
D
ಜೆಫ್ ಬೆಜೋಸ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025 ರ CAFA ನೇಷನ್ಸ್ ಕಪ್ನಲ್ಲಿ ಭಾರತ ಯಾವ ಪದಕ ಗೆದ್ದಿತು?
A
ಬೆಳ್ಳಿಯ ಪದಕ
B
ಕಂಚಿನ ಪದಕ
C
ಚಿನ್ನದ ಪದಕ
D
ಯಾವುದು ಅಲ್ಲ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವನ್ನು ಯಾವ ದಿನ ಆಚರಿಸಲಾಗುತ್ತದೆ?
A
ಅಕ್ಟೋಬರ್ 2
B
ಆಗಸ್ಟ್ 15
C
ಸೆಪ್ಟೆಂಬರ್ 11
D
ಜೂನ್ 5
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚೆಗೆ ಭಾರತದ ಉಪರಾಷ್ಟ್ರಪತಿಯಾಗಿ ಯಾರು ಆಯ್ಕೆಯಾಗಿದ್ದಾರೆ?
A
ಸಿ. ಪಿ. ರಾಧಾಕೃಷ್ಣನ್
B
ದ್ರೌಪದಿ ಮುರ್ಮು
C
ಅಶ್ವಿನಿ ವೈಷ್ಣವ್
D
ರಾಘವೇಂದ್ರ ಪ್ರಸಾದ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers