Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 10-09-2025
10 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಭಾರತದ ಮೊದಲ ಬಂದರು ಆಧಾರಿತ ಹಸಿರು ಹೈಡ್ರೋಜನ್ ಪೈಲಟ್ ಯೋಜನೆಗೆ ಚಾಲನೆ ನೀಡಿದ ರಾಜ್ಯ ಯಾವುದು ?
A
ಕರ್ನಾಟಕ
B
ಗುಜರಾತ್
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಯುಕೆ ಉಪ ಪ್ರಧಾನ ಮಂತ್ರಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಬೋರಿಸ್ ಜಾನ್ಸನ್
B
ಕೀರ ಸ್ಟಾರ್ಮರ್
C
ಡೇವಿಡ್ ಲ್ಯಾಮಿ
D
ರಿಷಿ ಸುನಕ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಲೀವೈ’ಸ್ (LEVI'S) ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ಆಲಿಯಾ ಭಟ್
B
ದೀಪಿಕಾ ಪಡುಕೋಣೆ
C
ಪ್ರಿಯಾಂಕಾ ಚೋಪ್ರಾ
D
ಕತ್ರಿನಾ ಕೈಫ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಾಯು ಮಾಲಿನ್ಯ ತಡೆಗೆ ಪ್ರಯತ್ನದಲ್ಲಿ ಯಾವ ನಗರ ಅಗ್ರಸ್ಥಾನ ಪಡೆದಿದೆ?
A
ಬೆಂಗಳೂರು
B
ಮುಂಬೈ
C
ದೆಹಲಿ
D
ಇಂದೋರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರ ವಿಶ್ವ ಆತ್ಮಹತ್ಯೆ ತಡೆ ದಿನದ ಥೀಮ್ ಯಾವುದು?
A
"ಯುವಜನರಲ್ಲಿ ಆತ್ಮಹತ್ಯೆ ತಡೆ – ಜಾಗೃತಿ ಮೂಡಿಸುವುದು"
B
"ಸಮಾಜದ ಜವಾಬ್ದಾರಿ - ಆತ್ಮಹತ್ಯೆ ತಡೆಯುವುದು"
C
"ಮಾನಸಿಕ ಆರೋಗ್ಯದ ಕಾಳಜಿ - ಜೀವನ ಉಳಿಸುವುದು"
D
"ಆತ್ಮಹತ್ಯೆ ಮೇಲಿನ ನಿರೂಪಣೆಯನ್ನು ಬದಲಾಯಿಸುವುದು - ಸಂಭಾಷಣೆಯನ್ನು ಪ್ರಾರಂಭಿಸುವುದು"
ವಿವರಣೆ / Explanation:
ಪ್ರಶ್ನೆ 6 / Question 6
1 Mark
ನೇಪಾಳ ಪ್ರಧಾನಮಂತ್ರಿ ಹುದ್ದೆಗೆ ಯಾರು ರಾಜೀನಾಮೆ ನೀಡಿದ್ದಾರೆ?
A
ಕೆ.ಪಿ. ಶರ್ಮಾ ಓಲಿ
B
ಶೆರ ಬಹಾದೂರ್ ದೇಉಬಾ
C
ಬಾಬುರಾಮ್ ಭಟ್ಟರಾಯಿ
D
ಪುಷ್ಪಕಮಲ್ ದಹಾಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಫೈನಾನ್ಷಿಯಲ್ ಟೈಮ್ಸ್ ಜಾಗತಿಕ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತೀಯ ಸಂಸ್ಥೆ ಯಾವುದು?
A
ಐಐಎಂ-ಲಖನೌ
B
ಐಐಎಂ-ಅಹಮದಾಬಾದ್
C
ಐಐಎಂ-ಬೆಂಗಳೂರು
D
ಐಐಎಂ-ಕಲ್ಕತ್ತಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಸಾಕ್ಷರತಾ ಪ್ರಮಾಣವು 2011ರ ಶೇಕಡಾ 74ರಿಂದ 2023-24ರಲ್ಲಿ ಶೇಕಡಾ ಎಷ್ಟು ರಷ್ಟು ಏರಿಕೆಯಾಗಿದೆ?
A
79.4%
B
80.9%
C
78.2%
D
82.5%
ವಿವರಣೆ / Explanation:
ಪ್ರಶ್ನೆ 9 / Question 9
1 Mark
"ಸಾಗರಮಾತಾ ಸ್ನೇಹ-2025" ಯಾವ ದೇಶಗಳ ಜಂಟಿ ಮಿಲಿಟರಿ ವ್ಯಾಯಾಮ?
A
ನೇಪಾಳ – ಭೂತಾನ್
B
ಭಾರತ – ಚೀನಾ
C
ಚೀನಾ – ನೇಪಾಳ
D
ಭಾರತ – ನೇಪಾಳ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವ ಚಾಂಪಿಯನ್ ಗುಕೇಶ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್ ಯಾರು?
A
ಆರ್ಯನ್ ತಾರಿ
B
ಪ್ರಗ್ನಾನಂದಾ ಆರ್
C
ಆನಂದ್ ವಿಶ್ವನಾಥನ್
D
ಅಭಿಮನ್ಯು ಮಿಶ್ರಾ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪ್ರತಿ ವರ್ಷ ವಿಶ್ವ ಆತ್ಮಹತ್ಯೆ ತಡೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಸೆಪ್ಟೆಂಬರ್ 10
B
ಸೆಪ್ಟೆಂಬರ್ 09
C
ಸೆಪ್ಟೆಂಬರ್ 21
D
ಸೆಪ್ಟೆಂಬರ್ 28
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers