Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 09-09-2025
09 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಸಿಲ್ವರ್ ನೋಟಿಸ್ನ ಮುಖ್ಯ ಉದ್ದೇಶ ಏನು?
A
ವಿದೇಶಿ ಪ್ರವಾಸ ಅನುಮತಿ
B
ಪರಾರಿಯಾದವರ ಆಸ್ತಿ ಪತ್ತೆ, ಗುರುತು ಮತ್ತು ಜಪ್ತಿ
C
ದೇಶೀಯ ಚುನಾವಣೆಯ ಮೇಲ್ವಿಚಾರಣೆ
D
ಸೈನಿಕರ ನೇಮಕಾತಿ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕರ್ನಾಟಕ ಸರ್ಕಾರವು ಹೆಸರಘಟ್ಟದಲ್ಲಿ ಎಷ್ಟು ಎಕರೆ ಜಾಗದಲ್ಲಿ ಕ್ಯೂ-ಸಿಟಿ (ಕ್ವಾಂಟಮ್ ಸಿಟಿ) ಸ್ಥಾಪನೆಗೆ ಅನುಮತಿ ನೀಡಲಾಗಿದೆ?
A
8.5 ಎಕರೆ
B
5 ಎಕರೆ
C
10 ಎಕರೆ
D
6.17 ಎಕರೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಅರುಣಾಚಲ ಹಿಮಶ್ರೇಣಿಯಲ್ಲಿ ಮೊದಲ ಬಾರಿಗೆ ಕಂಡುಬಂದ ಪ್ರಾಣಿ ಯಾವುದು?
A
ಕೆಂಪು ಪಾಂಡಾ
B
ಹಿಮ ಚಿರತೆ
C
ಪಲ್ಲಾಸ್ ಕ್ಯಾಟ್
D
ಕಸ್ತೂರಿ ಜಿಂಕೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಯುನೆಸ್ಕೊ ವರದಿ ಪ್ರಕಾರ, ಸೂಪರ್ ಕಂಪ್ಯೂಟರ್-ಎಐ ಯುಗದಲ್ಲಿಯೂ ಜಗತ್ತಿನಲ್ಲಿ ಎಷ್ಟು ನಿರಕ್ಷರರು ಇದ್ದಾರೆ?
A
77.7 ಕೋಟಿ
B
57.7 ಕೋಟಿ
C
67.7 ಕೋಟಿ
D
87.7 ಕೋಟಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಜನವರಿ 2026 ರಿಂದ ಹೀರೋ ಮೋಟೋಕಾರ್ಪ್ ಸಿಇಒ ಆಗಿ ಯಾರನ್ನು ನೇಮಕ ಮಾಡಲಾಗಿದೆ ?
A
ಉದಯ್ ಕೋಟಕ್
B
ಹರ್ಷವರ್ಧನ್ ಚಿಟಾಲೆ
C
ಪವನ್ ಮುಂಜಾಲ್
D
ಸಂದೀಪ್ ಬಕ್ಷಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಭಾರತ ಯಾವ ದೇಶದೊಂದಿಗೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದಕ್ಕೆ ಸಹಿ ಮಾಡಿದೆ?
A
ರಷ್ಯಾ
B
ಅಮೇರಿಕಾ
C
ಇಸ್ರೇಲ್
D
ಜಪಾನ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಇಟಾಲಿಯನ್ ಗ್ರ್ಯಾಂಡ್ ಪ್ರಿಕ್ಸ್ ಗೆದ್ದವರು ಯಾರು?
A
ಮ್ಯಾಕ್ಸ್ ವರ್ಸ್ಟಪ್ಪೆನ್
B
ಲೂಯಿಸ್ ಹ್ಯಾಮಿಲ್ಟನ್
C
ಚಾರ್ಲ್ಸ್ ಲೆಕ್ಲೆರ್ಕ್
D
ಲಾಂಡೋ ನೋರಿಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
2026 ರ ಜಿ-20 ಶೃಂಗಸಭೆಯನ್ನು ಯಾವ ದೇಶ ಆಯೋಜಿಸಲಿದೆ?
A
ನೇಪಾಳ
B
ಇಸ್ರೇಲ್
C
ಅಮೆರಿಕ
D
ರಷ್ಯಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಅದಾನಿ ಪವರ್ ಯಾವ ದೇಶದಲ್ಲಿ 'ವಾಂಗ್ಚು' ಜಲವಿದ್ಯುತ್ ಯೋಜನೆಯನ್ನು ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿತು?
A
ಭೂತಾನ್
B
ಥೈಲ್ಯಾಂಡ್
C
ನೇಪಾಳ
D
ಜಪಾನ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕಾರ್ಲೋಸ್ ಅಲ್ಕರಾಜ್ ಯಾವ ಟೂರ್ನಿಯಲ್ಲಿ ತನ್ನ ಎರಡನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ?
A
ಆಸ್ಟ್ರೇಲಿಯನ್ ಓಪನ್
B
ಫ್ರೆಂಚ್ ಓಪನ್
C
ಯುಎಸ್ ಓಪನ್
D
ವಿಂಬಲ್ಡನ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಭಾರತ ಸಂವಿಧಾನದ ಯಾವ ವಿಧಿಯು ಉಪ ರಾಷ್ಟ್ರಪತಿಯವರ ಚುನಾವಣೆಗೆ ಸಂಬಂಧಿಸಿದೆ ?
A
Article 66
B
Article 71
C
Article 54
D
Article 64
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers