Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 08-09-2025
08 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ವೆನಿಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ಯಾರಿಗೆ ಲಭಿಸಿದೆ?
A
ದೀಪಾ ಮೇಹ್ತಾ
B
ಅನುಪರ್ಣಾ ರಾಯ್
C
ಮೀರಾ ನಾಯರ್
D
ಜಾಯಾ ಮಿಶ್ರಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಪುರುಷರ ಕಾಂಪೌಂಡ್ ಆರ್ಚರಿ ತಂಡವು ಯಾವ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದೆ?
A
ಒಲಿಂಪಿಕ್ಸ್
B
ಕಾಮನ್ವೆಲ್ತ್ ಗೇಮ್ಸ್
C
ವಿಶ್ವ ಚಾಂಪಿಯನ್ಷಿಪ್
D
ಏಷ್ಯನ್ ಗೇಮ್ಸ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಬಯೋಚಾರ್ನ ಮುಖ್ಯ ಪ್ರಯೋಜನ ಏನು?
A
ಗೊಬ್ಬರ ಮತ್ತು ನೀರು ಉಳಿಸಿ ಬೆಳೆ ಬೆಂಬಲಿಸುವುದು
B
ವಿದ್ಯುತ್ ಉತ್ಪಾದನೆ
C
ಕೀಟನಾಶಕ ತಯಾರಿಕೆ
D
ಇಂಧನವಾಗಿ ಬಳಸುವುದು
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಂತರಾಷ್ಟ್ರೀಯ ಸಾಕ್ಷರತಾ ದಿನ 2025 ರ ಥೀಮ್ ಏನು?
A
“ಶಿಕ್ಷಣದ ಮೂಲಕ ಸಮಾನತೆ”
B
“ಹಸಿರು ಭವಿಷ್ಯಕ್ಕಾಗಿ ಶಿಕ್ಷಣ”
C
“ಸರ್ವರಿಗೂ ಡಿಜಿಟಲ್ ಶಿಕ್ಷಣ”
D
“ಬಹುಭಾಷಾ ಶಿಕ್ಷಣವನ್ನು ಉತ್ತೇಜಿಸುವುದು: ಪರಸ್ಪರ ತಿಳುವಳಿಕೆ ಮತ್ತು ಶಾಂತಿಗಾಗಿ ಸಾಕ್ಷರತೆ”
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ 2025 ರ ಏಷ್ಯಾ ಕಪ್ ಹಾಕಿ ಟೂರ್ನಿಯನ್ನು ಗೆದ್ದ ದೇಶ ಯಾವುದು?
A
ಜಪಾನ್
B
ಭಾರತ
C
ಪಾಕಿಸ್ತಾನ
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ರಾಜೀನಾಮೆ ಘೋಷಿಸಿದ ಜಪಾನ್ ಪ್ರಧಾನ ಮಂತ್ರಿ ಯಾರು ?
A
ಶಿಗೇರು ಇಶಿಬಾ
B
ಫುಮಿಯೋ ಕಿಶಿದಾ
C
ಶಿನ್ಜೋ ಅಬೆ
D
ಯೋಶಿಹಿದೆ ಸುಗಾ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025 ರ ಯುಎಸ್ ಓಪನ್ ಗ್ರಾನ್ ಸ್ಪ್ಯಾಮ್ ಟೂರ್ನಿಯಲ್ಲಿ 'ಅರೈನಾ ಸಬಲೆಂಕಾ' ಯಾರನ್ನು ಸೋಲಿಸುವ ಮೂಲಕ ಸತತ 2ನೇ ಬಾರಿ ಚಾಂಪಿಯನ್ ಆಗಿದ್ದಾರೆ?
A
ಅಮಾಂಡ ಅನಿಸಿಮೋವಾ
B
ಇಗಾ ಸ್ವಿಯಾಟೆಕ್
C
ಓನ್ಸ್ ಜಬೂರ್
D
ಕೋಕೊ ಗೌಫ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚಿಗೆ ರಷ್ಯಾ ವಿಜ್ಞಾನಿಗಳು_________ ಇದರ ವಿರುದ್ಧ ಹೋರಾಡುವ ವಿಶ್ವದ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ.
A
ಟಿಬಿ
B
ಎಚ್ಐವಿ
C
ಮಲೇರಿಯಾ
D
ಕ್ಯಾನ್ಸರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೆರಿಕ ರಕ್ಷಣಾ ಇಲಾಖೆಯನ್ನು ಯಾವ ಹೊಸ ಹೆಸರಿನಿಂದ ಮರುನಾಮಕರಣ ಮಾಡಲಾಗಿದೆ?
A
ರಕ್ಷಣಾ ಮತ್ತು ಭದ್ರತಾ ಇಲಾಖೆ
B
ಭದ್ರತಾ ಇಲಾಖೆ
C
ಯುದ್ಧ ಇಲಾಖೆ
D
ಶಾಂತಿ ಇಲಾಖೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ಜಿಎ) 80ನೇ ಅಧಿವೇಶನ ಯಾವ ದಿನಾಂಕದಿಂದ ಆರಂಭವಾಗುತ್ತದೆ?
A
ಸೆಪ್ಟೆಂಬರ್ 15
B
ಸೆಪ್ಟೆಂಬರ್ 9
C
ಸೆಪ್ಟೆಂಬರ್ 15
D
ಸೆಪ್ಟೆಂಬರ್ 7
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಪ್ರತಿ ವರ್ಷ ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 18
B
ಸೆಪ್ಟೆಂಬರ್ 21
C
ಸೆಪ್ಟೆಂಬರ್ 8
D
ಸೆಪ್ಟೆಂಬರ್1
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers