Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 06-09-2025
06 ಸೆಪ್ಟೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
11ನೇ ಏಷ್ಯನ್ ಅಕ್ವಾಟಿಕ್ಸ್ ಚಾಂಪಿಯನ್ಶಿಪ್ಗೆ ಅನಾವರಣಗೊಂಡ ಮಸ್ಕಾಟ್ ಯಾವುದು?
A
ಜಲವೀರ
B
ಜಲಶಕ್ತಿ
C
ನೀರಜ್
D
ಅಕ್ವಾಮ್ಯಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಟಿಡಿಕೆ ಕಂಪನಿಯ ಲಿಥಿಯಂ-ಐಯಾನ್ ಬ್ಯಾಟರಿ ಘಟಕವನ್ನು ಯಾವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದೆ?
A
ವಾಹನ ಇಂಜಿನ್ಗಳಿಗೆ ಇಂಧನ ತಯಾರಿಸಲು
B
ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗೆ ಬ್ಯಾಟರಿ ತಯಾರಿಸಲು
C
ವಿದ್ಯುತ್ ಉತ್ಪಾದನೆಗೆ
D
ನೀರಿನ ಶುದ್ಧೀಕರಣಕ್ಕೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ರಾಜ್ಯದಲ್ಲಿ ನಡೆಯಲಿರುವ ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮನೆಪಟ್ಟಿ ಸಿದ್ಧಪಡಿಸಲು ಯಾವ ಆಧಾರ ಬಳಸಲಾಗುತ್ತಿದೆ?
A
ರೇಷನ್ ಕಾರ್ಡ್ ಆಧಾರ
B
ಮತದಾರರ ಪಟ್ಟಿ ಆಧಾರ
C
ವಿದ್ಯುತ್ ಮೀಟರ್ ಆಧಾರ
D
ಆಧಾರ್ ಕಾರ್ಡ್ ಆಧಾರ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕದ ಖಜಾನೆ ಇಲಾಖೆಯ ಆರ್ಥಿಕ ನೀತಿ ಕಚೇರಿಯ ಸಹಾಯಕ ಕಾರ್ಯದರ್ಶಿಯಾಗಿ ಯಾರು ನೇಮಕಗೊಂಡಿದ್ದಾರೆ?
A
ಅಮೃತ್ಯ ಸೇನ್
B
ಅರವಿಂದ ಸುಬ್ರಹ್ಮಣಿಯನ್
C
ರಘುರಾಮ್ ರಾಜನ್
D
ಎಸ್.ಪಿ. ಕೊಠಾರಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ವಿಶ್ವ ಯುವ ಸ್ಕ್ರ್ಯಾಬಲ್ ಚಾಂಪಿಯನ್ 2025 ಗೆದ್ದ ಮೊದಲ ಭಾರತೀಯ ಯಾರು?
A
ರಾಹುಲ್ ದೇಶಪಾಂಡೆ
B
ಮಾಧವ ಗೋಪಾಲ್ ಕಾಮತ್
C
ರೋಹಿತ್ ಶರ್ಮಾ
D
ಆಕಾಶ್ ಮೇಹತಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಪಾನಿನ ಟಿಡಿಕೆ ಕಾರ್ಪೊರೇಷನ್ನ ಅತಿದೊಡ್ಡ ಲಿಥಿಯಂ-ಐಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ಇತ್ತೀಚೆಗೆ ಎಲ್ಲಿ ಉದ್ಘಾಟಿಸಲಾಗಿದೆ?
A
ತಮಿಳುನಾಡು
B
ಮಹಾರಾಷ್ಟ್ರ
C
ಹರಿಯಾಣ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಯಾವ ದೇಶವು 26 ನೋಂದಾಯಿಸದ ಸಾಮಾಜಿಕ ಮಾಧ್ಯಮ ತಾಣಗಳನ್ನು ನಿಷೇಧಿಸಿದೆ?
A
ನೇಪಾಳ
B
ಭಾರತ
C
ಭೂತಾನ್
D
ಮ್ಯಾನ್ಮಾರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂಗಿಕಾರ್ 2025 ಅಭಿಯಾನವನ್ನು ಯಾವ ಯೋಜನೆಯ ಅನುಷ್ಠಾನವನ್ನು ಹೆಚ್ಚಿಸಲು ಪ್ರಾರಂಭಿಸಲಾಗಿದೆ?
A
ಸ್ಮಾರ್ಟ್ ಸಿಟಿ ಮಿಷನ್
B
PMAY-U 2.0
C
ಸ್ವಚ್ಛ ಭಾರತ ಮಿಷನ್
D
ಜಲ್ ಜೀವನ್ ಮಿಷನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಥೈಲ್ಯಾಂಡ್ನ ನೂತನ ಪ್ರಧಾನಿಯಾಗಿ ಯಾರನ್ನು ಆಯ್ಕೆ ಮಾಡಲಾಗಿದೆ.
A
ಪ್ರಯುತ್ ಛನ್ವಿರಕುಲ್
B
ಥಾಕ್ಸಿನ್ ಶಿನಾವತ್ರ
C
ಪ್ರಯುತ್ ಚಾನ್-ಓಚಾ
D
ಅನುತಿನ್ ಚರ್ನ್ವಿರಕುಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ವಿ ಫೌಂಡೇಶನ್ ಇಂಡಿಯಾ ನೇತೃತ್ವದಲ್ಲಿ ಭಾರತದ ಮೊದಲ ರಣಹದ್ದು ಸಂರಕ್ಷಣಾ ಪೋರ್ಟಲ್ ಅನ್ನು ಎಲ್ಲಿ ಪ್ರಾರಂಭಿಸಲಾಗಿದೆ?
A
ಅಸ್ಸಾಂ
B
ಹರಿಯಾಣ
C
ಕೇರಳ
D
ಆಂಧ್ರಪ್ರದೇಶ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers