Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 05-09-2025
05 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ನಾಸಾದ ಸಹಾಯಕ ಆಡಳಿತಾಧಿಕಾರಿಯಾಗಿ ಯಾರನ್ನು ನೇಮಿಸಲಾಗಿದೆ?
A
ಅಮಿತ್ ಕ್ಷತ್ರಿಯ
B
ಸುಂದರ್ ಪಿಚೈ
C
ರಾಘವನ್ ಶ್ರೀನಿವಾಸನ್
D
ಸತ್ಯ ನಡೇಲಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿದೇಶಿ ಬಂಡವಾಳ ಸ್ವೀಕಾರದಲ್ಲಿ ಯಾವ ರಾಜ್ಯ ಮುಂಚೂಣಿಯಲ್ಲಿದೆ?
A
ಗುಜರಾತ್
B
ತಮಿಳುನಾಡು
C
ಮಹಾರಾಷ್ಟ್ರ
D
ಕರ್ನಾಟಕ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಕರ್ನಾಟಕದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಯಾವ ದಿನಾಂಕದಿಂದ ಪ್ರಾರಂಭವಾಗಲಿದೆ?
A
ನವೆಂಬರ್ 15
B
ಸೆಪ್ಟೆಂಬರ್ 15
C
ಆಗಸ್ಟ್ 15
D
ಅಕ್ಟೋಬರ್ 15
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ - ಇಎಫ್ಟಿಎ (EFTA) ವ್ಯಾಪಾರ ಒಪ್ಪಂದ ಯಾವ ದಿನಾಂಕದಿಂದ ಜಾರಿಗೆ ಬರುತ್ತದೆ?
A
2026ರ ಜನವರಿ 1
B
2026ರ ಜುಲೈ 1
C
2025ರ ಅಕ್ಟೋಬರ್ 1
D
2027ರ ಜನವರಿ 1
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ‘ಭಾರತಿ’ ಉಪಕ್ರಮವನ್ನು ಯಾವ ಸಂಸ್ಥೆ ಆರಂಭಿಸಿದೆ?
A
APEDA
B
FSSAI
C
NABARD
D
ICAR
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಕ್ರಿಕೆಟ್ ಆಟಗಾರ ಯಾರು ?
A
ಯುಜ್ವೇಂದ್ರ ಚಾಹಲ್
B
ಹರ್ಭಜನ್ ಸಿಂಗ್
C
ಅಮಿತ್ ಮಿಶ್ರಾ
D
ಅನಿಲ್ ಕುಂಬ್ಳೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತಿಹಾಸದಲ್ಲಿ ಮೊದಲ ಬಾರಿಗೆ, ಯಾವ ಸ್ಪರ್ಧೆಯಲ್ಲಿ ಭಾರತೀಯ ಧ್ವಜ ಹಾರಿಸಲಾಯಿತು?
A
ಒಲಿಂಪಿಕ್ ಕ್ರೀಡಾಕೂಟ
B
ಕಾಮನ್ವೆಲ್ತ್ ಗೇಮ್ಸ್
C
ಏಷ್ಯನ್ ಗೇಮ್ಸ್
D
ವರ್ಲ್ಡ್ ಮಾಸ್ಟರ್ಸ್ ಒರಿಯಂಟಿಯರಿಂಗ್ ಚಾಂಪಿಯನ್ಶಿಪ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ NIRF ಇಂಡಿಯಾ ಶ್ರೇಯಾಂಕ 2025 ರ ಒಟ್ಟಾರೆ ವಿಭಾಗದಲ್ಲಿ ಯಾವ ಸಂಸ್ಥೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ?
A
ಐಐಟಿ ದೆಹಲಿ
B
ಐಐಎಂ ಬೆಂಗಳೂರು
C
ಐಐಟಿ ಮದ್ರಾಸ್
D
ಐಐಟಿ ಖರಗಪುರ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪ್ರೊ. ವಿ.ಕೆ. ಗೋಕಾಕ್ ಪ್ರಶಸ್ತಿ ಯಾರಿಗೆ ಪ್ರದಾನ ಮಾಡಲಾಗಿದೆ?
A
ಆನಂದ್ ವಿ. ಪಾಟೀಲ್
B
ಯು.ಆರ್. ಅನಂತಮೂರ್ತಿ
C
ಗಿರೀಶ್ ಕಾರ್ನಾಡ್
D
ಸತ್ಯನಾಥ ಭೂಮಣ್ಣ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಶಿಕ್ಷಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಸೆಪ್ಟೆಂಬರ್ 1
B
ಸೆಪ್ಟೆಂಬರ್ 21
C
ಸೆಪ್ಟೆಂಬರ್ 5
D
ಸೆಪ್ಟೆಂಬರ್ 7
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಸ್ವರ್ಣಮುಖಿ ನದಿಯನ್ನು ಪುನರುಜ್ಜೀವನಗೊಳಿಸಲು ಯಾವ ಸಂಸ್ಥೆ "ಆಪರೇಷನ್ ಸ್ವರ್ಣ" ಪ್ರಾರಂಭಿಸಿದೆ?
A
TUDA
B
ಚಿತ್ತೂರು ಜಿಲ್ಲಾಡಳಿತ
C
ಆಂಧ್ರಪ್ರದೇಶ ಸರ್ಕಾರ
D
ನೀರು ಸಂಪನ್ಮೂಲ ಇಲಾಖೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers