Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 04-09-2025
04 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಸೆಮಿಕಾನ್ ಇಂಡಿಯಾ 2025 ರ ನಾಲ್ಕನೇ ಆವೃತ್ತಿಯನ್ನು ಯಾರು ಉದ್ಘಾಟಿಸಿದರು?
A
ನಿತಿನ್ ಗಡ್ಕರಿ
B
ನರೇಂದ್ರ ಮೋದಿ
C
ಅಶ್ವಿನಿ ವೈಷ್ಣವ
D
ಧರ್ಮೇಂದ್ರ ಪ್ರಧಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಕೇಂದ್ರ ಸಚಿವ ಸಂಪುಟ ನಿರ್ಣಾಯಕ ಖನಿಜ ಮರುಬಳಕೆಗಾಗಿ ಎಷ್ಟು ಮೊತ್ತವನ್ನು ಅನುಮೋದಿಸಿದೆ?
A
₹2,000 ಕೋಟಿ
B
₹1,200 ಕೋಟಿ
C
₹1,500 ಕೋಟಿ
D
₹1,000 ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಭಾರತದ ಹೊಸ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ?
A
ವಿವೇಕ್ ಕಟ್ಜೂ
B
ಸಂಜಯ್ ವರ್ಮಾ
C
ಡಾ. ಸುಬ್ರಮಣ್ಯಂ ಜಯಶಂಕರ್
D
ಡಾ. ದೀಪಕ್ ಮಿತ್ತಲ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (POWERGRID) ಯಾವ ವಿಭಾಗದಲ್ಲಿ ಸ್ಕೋಪ್ ಶ್ರೇಷ್ಠತಾ ಪ್ರಶಸ್ತಿಯನ್ನು ಗಳಿಸಿದೆ?
A
ಮಾನವ ಸಂಪನ್ಮೂಲ ನಿರ್ವಹಣೆ
B
ತಾಂತ್ರಿಕ ಸಾಧನೆ
C
ಹಣಕಾಸು ಯೋಜನೆ
D
ಪರಿಸರ ಸಂರಕ್ಷಣೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರ ಮಹಿಳಾ ವಿಶ್ವಕಪ್ ಬಹುಮಾನ ಮೊತ್ತ ಎಷ್ಟು ಶೇಕಡಾ ಹೆಚ್ಚಳವಾಗಿದೆ?
A
250%
B
297%
C
197%
D
150%
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಖಾಸಗಿ ವಲಯದ ಕೆಲಸದ ಅವಧಿ ಎಷ್ಟು ಗಂಟೆ ವರೆಗೆ ವಿಸ್ತರಿಸಲಾಗಿದೆ?
A
12 ಗಂಟೆ
B
9 ಗಂಟೆ
C
10 ಗಂಟೆ
D
8 ಗಂಟೆ
ವಿವರಣೆ / Explanation:
ಪ್ರಶ್ನೆ 7 / Question 7
1 Mark
2023-24ರ ಆರ್ಥಿಕ ವರ್ಷದ ರಾಜ್ಯಗಳ ಇಂಧನ ದಕ್ಷತಾ ಸೂಚ್ಯಂಕ (SEEI)ಯಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
A
ಗುಜರಾತ್
B
ತಮಿಳುನಾಡು
C
ಕರ್ನಾಟಕ
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ರ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿಗೆ ಒಟ್ಟು ಎಷ್ಟು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ?
A
45
B
35
C
28
D
51
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತೀಯ ವಾಯುಪಡೆಯ ಪ್ರಧಾನ ಕಚೇರಿಯಲ್ಲಿ ಏರ್ ಆಫೀಸರ್-ಇನ್-ಚಾರ್ಜ್ ನಿರ್ವಹಣೆ (AOM) ಹುದ್ದೆಯನ್ನು ಯಾರು ವಹಿಸಿಕೊಂಡಿದ್ದಾರೆ?
A
ಏರ್ ಮಾರ್ಷಲ್ ಅರ್ಜಿತ್ ಸಿಂಗ್
B
ಏರ್ ಮಾರ್ಷಲ್ ಸಂಜೀವ್ ಘುರಾಟಿಯಾ
C
ಏರ್ ಮಾರ್ಷಲ್ ವಿವೇಕ್ ಚೌಹಾಣ್
D
ಏರ್ ಮಾರ್ಷಲ್ ರಾಕೇಶ್ ಸಿಂಗ್ ಭದೋರಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2026ರ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ನ ಆತಿಥೇಯ ನಗರ ಯಾವುದು?
A
ಹೈದರಾಬಾದ್
B
ನವದೆಹಲಿ
C
ಮುಂಬೈ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಟಿ20 ಕ್ರಿಕೆಟ್ನಲ್ಲಿ ಅತಿಹೆಚ್ಚು ವಿಕೆಟ್ಗಳ ದಾಖಲೆಯನ್ನು ಹೊಂದಿರುವ ನಂ.1 ಬೌಲರ್ ಯಾರು?
A
ಶಾಹೀನ್ ಅಫ್ರಿದಿ
B
ಭುವನೇಶ್ವರ್ ಕುಮಾರ್
C
ರಶೀದ್ ಖಾನ್
D
ಯುಜವೇಂದ್ರ ಚಹಲ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers