Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 03-09-2025
03 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಆಗಸ್ಟ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಎಷ್ಟು ಶೇಕಡಾ ಏರಿಕೆ ಕಂಡಿದೆ?
A
ಶೇ. 7.5
B
ಶೇ. 5.5
C
ಶೇ. 4.5
D
ಶೇ. 6.5
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಭಾರತದ ಮೊದಲ ಮೊಬೈಲ್ ಟೆಂಪರ್ಡ್ ಗ್ಲಾಸ್ ಕಾರ್ಖಾನೆ ಎಲ್ಲಿ ಉದ್ಘಾಟಿಸಲಾಯಿತು?
A
ಹೈದರಾಬಾದ್
B
ನೋಯ್ಡಾ
C
ಬೆಂಗಳೂರು
D
ಪುಣೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಹತ್ತಿ ರೈತರ ಸಬಲೀಕರಣಕ್ಕಾಗಿ ಯಾವ ಆ್ಯಪ್ನ್ನು ಬಿಡುಗಡೆ ಮಾಡಲಾಗಿದೆ?
A
ಅಣ್ಣದಾತ ಆ್ಯಪ್
B
ಕಪಾಸ್ ಕಿಸಾನ್ ಆ್ಯಪ್
C
ಕೃಷಿ ಮಿತ್ರ ಆ್ಯಪ್
D
ರೈತ ಬಂಧು ಆ್ಯಪ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೇಶದ ಮೊದಲ ಸ್ವದೇಶಿ ನಿರ್ಮಿತ 32-ಬಿಟ್ ಪ್ರೊಸೆಸರ್ ಚಿಪ್ ಹೆಸರೇನು?
A
ಭಾರತ್
B
ಆಕಾಶ
C
ಶಕ್ತಿಪುಂಜ
D
ವಿಕ್ರಮ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಶಾಂಘೈ ಸಹಕಾರ ಶೃಂಗಸಭೆ 2025 ಎಲ್ಲಿ ನಡೆಯಿತು?
A
ತಿಯಾನ್ಜಿನ್
B
ಬೀಜಿಂಗ್
C
ಶಾಂಘೈ
D
ಉರುಂಕ್ವಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ರಾಜ್ಯ ಸರ್ಕಾರ ಯಾವ ಪ್ರಾಧಿಕಾರದ ಅಡಿಯಲ್ಲಿ 5 ನಗರಪಾಲಿಕೆಗಳನ್ನು ರಚಿಸಿದೆ?
A
ಬೆಂಗಳೂರು ಮೆಟ್ರೋಪಾಲಿಟನ್ ಪ್ರಾಧಿಕಾರ
B
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ
C
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)
D
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)
ವಿವರಣೆ / Explanation:
ಪ್ರಶ್ನೆ 7 / Question 7
1 Mark
25ನೇ ಕಾಮನ್ವೆಲ್ತ್ ಸೀನಿಯರ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ಎಲ್ಲಿ ನಡೆಯಿತು?
A
ಅಹಮದಾಬಾದ್
B
ನವದೆಹಲಿ
C
ಮುಂಬೈ
D
ಚಂಡೀಗಢ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ರಾಷ್ಟ್ರೀಯ ಮಹಿಳಾ ಆಯೋಗದ ಇತ್ತೀಚಿನ NARI-2025 ವರದಿಯ ಪ್ರಕಾರ, ಭಾರತದ ಅತ್ಯಂತ ಸುರಕ್ಷಿತ ನಗರ ಯಾವುದು?
A
ಪಣಜಿ
B
ಚಂಡೀಗಢ
C
ಶಿಮ್ಲಾ
D
ಕೊಹಿಮಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಆಗಸ್ಟ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಯಾವ ರಾಜ್ಯ ನಂ.01 ಸ್ಥಾನದಲ್ಲಿದೆ?
A
ಗುಜರಾತ್
B
ಕರ್ನಾಟಕ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತೀಯ ಸೇನೆಯ ಜಂಟಿ ಮಿಲಿಟರಿ ವ್ಯಾಯಾಮ 'ಮೈತ್ರೀ' ಯಾವ ದೇಶದೊಂದಿಗೆ ನಡೆಯಿತು?
A
ಶ್ರೀಲಂಕಾ
B
ನೇಪಾಳ
C
ಥೈಲ್ಯಾಂಡ್
D
ವಿಯೆಟ್ನಾಂ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಕಪಾಸ್ ಕಿಸಾನ್ ಅಪ್ಲಿಕೇಶನ್ ಬಿಡುಗಡೆ ಮಾಡುವ ಉದ್ದೇಶವೇನು?
A
ಹತ್ತಿ ರಫ್ತು ಪ್ರೋತ್ಸಾಹಿಸಲು
B
ಹತ್ತಿ ಉತ್ಪಾದನೆ ಹೆಚ್ಚಿಸಲು ತಂತ್ರಜ್ಞಾನ ಒದಗಿಸಲು
C
ಹತ್ತಿ ಬೆಳೆ ಬೆಳೆಯಲು ಮಾರ್ಗದರ್ಶನ ನೀಡಲು
D
ಕನಿಷ್ಠ ಬೆಂಬಲ ಬೆಲೆಯಡಿ ಹತ್ತಿ ಖರೀದಿ ಸುಲಭಗೊಳಿಸಲು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers