Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 02-09-2025
02 ಸೆಪ್ಟೆಂಬರ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಭಾರತದ 29ನೇ ಮುಖ್ಯ ಲೆಕ್ಕಪತ್ರ ನಿಯಂತ್ರಕರಾಗಿ (CGA) ಅಧಿಕಾರ ಸ್ವೀಕರಿಸಿದವರು ಯಾರು ?
A
ನಿರ್ಮಲಾ ಸೀತಾರಾಮನ್
B
ಟಿ.ಸಿ.ಎ. ಕಲ್ಯಾಣಿ
C
ಗಿರೀಶ್ ಚಂದ್ರ ಮುರ್ಮು
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ಗಾಗಿ ರಾಜ್ಯದಿಂದ ನೋಡೆಲ್ ಅಧಿಕಾರಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಏಕರೂಪಿ ಕೌರ್
B
ರೋಹಿತ್ ಶರ್ಮಾ
C
ಅಂಜಲಿ ದೇಸಾಯಿ
D
ಸಂಜಯ್ ಮಲ್ಹೋತ್ರಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಆಸ್ಟ್ರೇಲಿಯಾದ ಬೌಲರ್ ಯಾರು?
A
ಗ್ಲೆನ್ ಮ್ಯಾಕ್ಸ್ವೆಲ್
B
ಜೋಷ್ ಹೇಜಲ್ವುಡ್
C
ಮಿಚೆಲ್ ಸ್ಟಾರ್ಕ್
D
ಪ್ಯಾಟ್ ಕಮಿನ್ಸ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಇತ್ತೀಚಿಗೆ ಟಿ20 ಕ್ರಿಕೆಟ್ನಲ್ಲಿ 14,000 ರನ್ ಪೂರೈಸಿದ ಆಟಗಾರ ಯಾರು?
A
ಡೇವಿಡ್ ವಾರ್ನರ್
B
ಕ್ರಿಸ್ ಗೇಲ್
C
ಜೋಸ್ ಬಟ್ಲರ್
D
ಅಲೆಕ್ಸ್ ಹೇಲ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಯಾವ ಶ್ರೇಣಿಯ ಎರಡು ಯುದ್ಧ ವಿಮಾನಗಳನ್ನು ಶೀಘ್ರದಲ್ಲೇ ಭಾರತೀಯ ವಾಯುಪಡೆಗೆ (IAF) ಸೇರಿಸಲಾಗುತ್ತಿದೆ?
A
ಮಿಗ್-29
B
ಸುಖೋಯ್-30
C
ತೇಜಸ್ ಮಾರ್ಕ್ 1ಎ
D
ರಫೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲು ಯಾವ ರಾಜ್ಯದಲ್ಲಿ ಆರಂಭವಾಗಲಿದೆ?
A
ಹರಿಯಾಣ
B
ಉತ್ತರ ಪ್ರದೇಶ
C
ಗುಜರಾತ್
D
ಮಹಾರಾಷ್ಟ್ರ
ವಿವರಣೆ / Explanation:
ಪ್ರಶ್ನೆ 7 / Question 7
1 Mark
21ನೇ ಭಾರತ-ಯುಎಸ್ ಜಂಟಿ ಸೈನಿಕ ವ್ಯಾಯಾಮ ‘ಯುದ್ಧ್ ಅಭ್ಯಾಸ’ ಎಲ್ಲಿ ನಡೆಯುತ್ತಿದೆ?
A
ಕ್ಯಾಲಿಫೋರ್ನಿಯಾ
B
ನ್ಯೂಯಾರ್ಕ್
C
ಹವಾಯಿ
D
ಅಲಾಸ್ಕಾ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ವಿಶ್ವ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಭಾರತೀಯ ತಂಡಕ್ಕೆ ನಾಯಕತ್ವ ವಹಿಸಿರುವ ಆಟಗಾರ ಯಾರು?
A
ಮೂರಳಿ ಶ್ರೀಶಂಕರ್
B
ನೀರಜ್ ಚೋಪ್ರಾ
C
ಅವಿನಾಶ್ ಸಬಲೇ
D
ತೇಜಸ್ವೀ ಶಂಕರ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಯಾವ ಬ್ಯಾಂಕ್ ಭಾರತದ ಮೊದಲ ಇಎಂಐ ಆಧಾರಿತ ಕ್ರೆಡಿಟ್ ಕಾರ್ಡ್ 'ಭಾರತ್ಪೇ' ಅನ್ನು ರುಪೇ ನೆಟ್ವರ್ಕ್ನಲ್ಲಿ ಬಿಡುಗಡೆ ಮಾಡಿತು?
A
ಫೆಡರಲ್ ಬ್ಯಾಂಕ್
B
ಯೂನಿಯನ್ ಬ್ಯಾಂಕ್
C
ಯೂನಿಟಿ ಬ್ಯಾಂಕ್
D
ಇಂಡಸ್ಇಂಡ್ ಬ್ಯಾಂಕ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಅರ್ಥಶಾಸ್ತ್ರ ಮತ್ತು ಶಾಂತಿ ಸಂಸ್ಥೆಯ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತ ಯಾವ ಶ್ರೇಣಿಯನ್ನು ಪಡೆದುಕೊಂಡಿದೆ?
A
115ನೇ ಸ್ಥಾನ
B
91ನೇ ಸ್ಥಾನ
C
145ನೇ ಸ್ಥಾನ
D
101ನೇ ಸ್ಥಾನ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers