Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 01-09-2025
01 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಭಾರತವು ಯಾವ ವರ್ಷ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜನೆಗೆ ಬಿಡ್ ಸಲ್ಲಿಸಲು ಅನುಮೋದನೆ ಪಡೆದಿದೆ?
A
2036
B
2028
C
2031
D
2030
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಾಷ್ಟ್ರೀಯ ಪೋಷಕಾಂಶ ಸಪ್ತಾಹ 2025ರ ಧ್ಯೇಯವಾಕ್ಯ ಯಾವುದು?
A
ಸಮತೋಲನ ಆಹಾರ – ಆರೋಗ್ಯದ ಬುನಾದಿ
B
ಆರೋಗ್ಯಕ್ಕಾಗಿ ಹಣ್ಣುಗಳು
C
ಉತ್ತಮ ಜೀವನಕ್ಕಾಗಿ ಪೌಷ್ಟಿಕಯುಕ್ತ ಆಹಾರ
D
ಪೋಷಣೆಯೊಂದಿಗೆ ಪ್ರಗತಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಯುದ್ಧ್ ಕೌಶಲ್ 3.0 ವ್ಯಾಯಾಮವನ್ನು ಯಾವ ಸಂಸ್ಥೆ ನಡೆಸಿತು?
A
ಕೇಂದ್ರ ರಿಸರ್ವ್ ಪೊಲೀಸ್ ಪಡೆ
B
ಭಾರತೀಯ ಸೇನೆ
C
ಭಾರತೀಯ ವಾಯುಪಡೆ
D
ಭಾರತೀಯ ನೌಕಾಪಡೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025ರ ಪ್ರತಿಷ್ಠಿತ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ಯಾವ ಸಂಸ್ಥೆಗೆ ಲಭಿಸಿದೆ?
A
ಎಜುಕೇಟ್ ಗರ್ಲ್ಸ್
B
ಟೀಚ್ ಫಾರ್ ಇಂಡಿಯಾ
C
ಪ್ರಥಮ್ ಫೌಂಡೇಶನ್
D
ಸ್ಮೈಲ್ ಫೌಂಡೇಶನ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025-26ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಭಾರತದ ಜಿಡಿಪಿ ಎಷ್ಟು ಶೇಕಡಾ ಬೆಳವಣಿಗೆ ದಾಖಲಿಸಿದೆ?
A
7.2%
B
8.2%
C
6.8%
D
7.8%
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಭಾರತ ಜವಳಿ ರಫ್ತಿಗಾಗಿ ಎಷ್ಟು ದೇಶಗಳತ್ತ ಗಮನ ಹರಿಸಿದೆ?
A
40
B
32
C
48
D
51
ವಿವರಣೆ / Explanation:
ಪ್ರಶ್ನೆ 7 / Question 7
1 Mark
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಪುರುಷರ ಡಬಲ್ಸ್ನಲ್ಲಿ ಕಂಚಿನ ಪದಕವನ್ನು ಗೆದ್ದ ಜೋಡಿ ಯಾರು?
A
ಜ್ವಾಲಾ ಗುಟ್ಟಾ - ಅಶ್ವಿನಿ ಪೊನ್ನಪ್ಪ
B
ಸಾತ್ವಿಕ್–ಚಿರಾಗ್
C
ಲಕ್ಷ್ಯ ಸೇನ್–ಪ್ರಣಯ್
D
ಸ್ವಪ್ನಿಲ್ ಕುಸಾಲೆ–ಸಾತ್ವಿಕ್ಸಾಯಿರಾಜ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ AI-ಚಾಲಿತ ಬುಡಕಟ್ಟು ಭಾಷೆಗಳ ಅನುವಾದಕನ ಹೆಸರೇನು?
A
ಆದಿ ಲಿಂಗೋ
B
ಭಾಶಾ ಮಿತ್ರ
C
ಆದಿ ವಾಣಿ
D
ಜನವಾಣಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದಲ್ಲಿ ರಾಷ್ಟ್ರೀಯ ಪೋಷಕಾಂಶ ಸಪ್ತಾಹವನ್ನು ಯಾವ ದಿನಗಳಲ್ಲಿ ಆಚರಿಸಲಾಗುತ್ತದೆ?
A
ಸೆಪ್ಟೆಂಬರ್ 1 ರಿಂದ 7
B
ಆಗಸ್ಟ್ 1 ರಿಂದ 7
C
ಅಕ್ಟೋಬರ್ 1 ರಿಂದ 7
D
ಜುಲೈ 1 ರಿಂದ 7
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚಿಗೆ ಪ್ರಧಾನಿ ಮೋದಿ ಅವರು ಮತ್ತು ಷಿ ಜಿನ್ಪಿಂಗ್ ಅವರು ಯಾವ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು?
A
ವ್ಯಾಪಾರ ಮಾತ್ರ
B
ಹವಾಮಾನ ಮತ್ತು ಕೃಷಿ
C
ಕ್ರೀಡೆ ಮತ್ತು ಮನರಂಜನೆ
D
ಗಡಿವಿವಾದ ಮತ್ತು ದ್ವಿಪಕ್ಷೀಯ ವಿಷಯಗಳು
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ನೀಲಮಣಿ ರಾಜು
B
ಎಂ.ಎ ಸಲೀಂ
C
ಕಮಲ್ ಪಂತ್
D
ಪ್ರತಾಪ್ ರೆಡ್ಡಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers