Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 30-08-2025
30 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಕಾಮನ್ವೆಲ್ತ್ ವೆಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದವರು ಯಾರು?
A
ಜೆರೆಮಿ ಲಾಲ್ರಿನುಂಗಾ
B
ಅಜಯ್ ಬಾಬು ವಲ್ಲೂರಿ
C
ಮೀರಾಬಾಯಿ ಚಾನು
D
ಸತೀಶ್ ಶಿವಲಿಂಗಂ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಕೆನಡಾದ ಮುಂದಿನ ಹೈಕಮಿಷನರ್ ಆಗಿ ಯಾರನ್ನು ನೇಮಕ ಮಾಡಲಾಗಿದೆ?
A
ದಿನೇಶ್ ಕೆ. ಪಟ್ನಾಯಕ್
B
ಹರ್ಷ ವರ್ಧನ್ ಶ್ರಿಂಗ್ಲಾ
C
ಅರವಿಂದ್ ಸುಬ್ರಹ್ಮಣ್ಯನ್
D
ವಿಜಯ್ ಗೋಖಲೆ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಚೀನಾ ದ್ವಿತೀಯ ವಿಶ್ವಯುದ್ಧದಲ್ಲಿ ಜಪಾನ್ ವಿರುದ್ಧದ ಜಯದ 80ನೇ ವಿಜಯೋತ್ಸವ ಸಂಸ್ಮರಣಾ ದಿನಾಚರಣೆಯನ್ನು ಯಾವ ದಿನಾಂಕದಂದು ಆಯೋಜಿಸುತ್ತಿದೆ?
A
ಅಕ್ಟೋಬರ್ 1
B
ಸೆಪ್ಟೆಂಬರ್ 3
C
ಆಗಸ್ಟ್ 15
D
ಡಿಸೆಂಬರ್ 25
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಥಾಯ್ಲೆಂಡ್ನ ಪ್ರಧಾನಿ ಪೆಟೊಂತಾರ್ನ್ ಶಿನೊವಾತ್ರಾ ಅವರನ್ನು ಏಕೆ ವಜಾಗೊಳಿಸಲಾಯಿತು?
A
ಆರ್ಥಿಕ ಕುಸಿತದ ಕಾರಣ
B
ವಿದೇಶ ಪ್ರವಾಸ ನಿಯಮ ಉಲ್ಲಂಘನೆ
C
ಸಂವಿಧಾನ ನಿಯಮ ಉಲ್ಲಂಘನೆ
D
ಭ್ರಷ್ಟಾಚಾರ ಪ್ರಕರಣ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚೆಗೆ ಉರ್ಜಿತ್ ಪಟೇಲ್ ಅವರನ್ನು ಯಾವ ಅಂತರರಾಷ್ಟ್ರೀಯ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ?
A
ವಿಶ್ವ ವ್ಯಾಪಾರ ಸಂಸ್ಥೆ (WTO)
B
ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)
C
ವಿಶ್ವ ಬ್ಯಾಂಕ್
D
ಅಂತರಾಷ್ಟ್ರೀಯ ಹಣಕಾಸು ನಿಧಿ (IMF)
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದವರು ಯಾರು?
A
ವಿ. ಪಂಚೋಲಿ ಮತ್ತು ಎಸ್. ಕೌಶಿಕ್
B
ಅಲೋಕ್ ಆರಾಧೆ ಮತ್ತು ಎಂ. ಸುಂದರ್
C
ಅಲೋಕ್ ಆರಾಧೆ ಮತ್ತು ವಿ. ಪಂಚೋಲಿ
D
ಅಲೋಕ್ ವರ್ಮಾ ಮತ್ತು ವಿ. ಪಂಚೋಲಿ
ವಿವರಣೆ / Explanation:
ಪ್ರಶ್ನೆ 7 / Question 7
1 Mark
‘ಬ್ರೈಟ್ ಸ್ಟಾರ್’ ಸಮರಾಭ್ಯಾಸವನ್ನು ಯಾವ ದೇಶದಲ್ಲಿ ಆಯೋಜಿಸಲಾಗಿದೆ?
A
ಅಮೇರಿಕಾ
B
ಈಜಿಪ್ಟ್
C
ಭಾರತ
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಪ್ರತಿವರ್ಷ 'ರಾಷ್ಟ್ರೀಯ ಸಣ್ಣ ಕೈಗಾರಿಕೆ ದಿನ'ವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 12
B
ಸೆಪ್ಟೆಂಬರ್ 3
C
ಆಗಸ್ಟ್ 18
D
ಆಗಸ್ಟ್ 30
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಜಪಾನ್ ಭಾರತದಲ್ಲಿ ಎಷ್ಟು ಮೊತ್ತದ ಬೃಹತ್ ಹೂಡಿಕೆ ಮಾಡಲು ತೀರ್ಮಾನಿಸಿದೆ?
A
₹6 ಲಕ್ಷ ಕೋಟಿ
B
₹3 ಲಕ್ಷ ಕೋಟಿ
C
₹5 ಲಕ್ಷ ಕೋಟಿ
D
₹4 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ಗಳನ್ನು ನಿಷೇಧಿಸುವ ಮಸೂದೆಯನ್ನು ಯಾವ ದೇಶ ಅಂಗೀಕರಿಸಿದೆ?
A
ಆಸ್ಟ್ರೇಲಿಯಾ
B
ದಕ್ಷಿಣ ಕೊರಿಯಾ
C
ಜಪಾನ್
D
ಫ್ರಾನ್ಸ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಭಾರತೀಯ ಸೇನೆಯ ಜಂಟಿ ಮಿಲಿಟರಿ ವ್ಯಾಯಾಮ 'ಮೈತ್ರೀ' ಯಾವ ದೇಶದೊಂದಿಗೆ ನಡೆಯಿತು?
A
ಭೂತಾನ್
B
ನೇಪಾಳ
C
ಥೈಲ್ಯಾಂಡ್
D
ಮ್ಯಾನ್ಮಾರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers