Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 29-08-2025
29 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
2025ರ ಅಹಮದಾಬಾದ್ ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆದ್ದ ಭಾರತೀಯ ಆಟಗಾರ್ತಿ ಯಾರು?
A
ಮೀರಾಬಾಯಿ ಚಾನು
B
ಸಾಯಿನಾ ನೆಹ್ವಾಲ್
C
ಮೇರಿ ಕೋಮ್
D
ಪಿವಿ ಸಿಂಧು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಟ್ರಂಪ್ ಆಡಳಿತವು ಯಾವ ವೀಸಾಗಳ ಅವಧಿಗೆ ಮಿತಿ ಹೇರಲು ಹೊಸ ನಿಯಮವನ್ನು ಪ್ರಸ್ತಾಪಿಸಿದೆ?
A
B-1 ಮತ್ತು B-2 ವೀಸಾ
B
J ಮತ್ತು M ವೀಸಾ
C
H-1B ಮತ್ತು L-1 ವೀಸಾ
D
F ಮತ್ತು I ವೀಸಾ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಿಕ್ಷಾಟನೆ ನಿಷೇಧ ಮಸೂದೆ–2025’ ಯಾವ ರಾಜ್ಯದ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು?
A
ಅಸ್ಸಾಂ
B
ಮಿಜೋರಾಂ
C
ಮಣಿಪುರ
D
ನಾಗಾಲ್ಯಾಂಡ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ರಾಷ್ಟ್ರೀಯ ಕ್ರೀಡಾ ದಿನದ ಥೀಮ್ ಯಾವುದು?
A
ಕ್ರೀಡೆ ಮತ್ತು ತಂತ್ರಜ್ಞಾನ
B
ಯೌವ್ವನ ಮತ್ತು ಕ್ರೀಡೆ
C
ಶಾಂತಿಯುತ ಸಮಾಜಗಳನ್ನು ಉತ್ತೇಜಿಸಲು ಕ್ರೀಡೆ
D
ಕ್ರೀಡೆ: ಆರೋಗ್ಯ ಮತ್ತು ಅಭಿವೃದ್ಧಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಪ್ರೊ ಕಬಡ್ಡಿ 12ನೇ ಆವೃತ್ತಿಗೆ ಯಾವ ದಿನದಂದು ಚಾಲನೆ ದೊರೆಯಿತು.
A
ರಾಷ್ಟ್ರೀಯ ಕ್ರೀಡಾ ದಿನ
B
ಗಣರಾಜ್ಯ ದಿನ
C
ಸ್ವಾತಂತ್ರ್ಯ ದಿನ
D
ಯುವ ದಿನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
A
ಅಜಯ್ ಭಟ್
B
ಎಸ್. ಕೃಷ್ಣನ್
C
ಶಕ್ತಿಕಾಂತ್ ದಾಸ್
D
ರಾಜೀವ್ ಕುಮಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಅರ್ನಸ್ಟ್ & ಯಂಗ್ ಎಕಾನಮಿ ವಾಚ್ ವರದಿಯ ಪ್ರಕಾರ, ಭಾರತ ಯಾವ ವರ್ಷದಲ್ಲಿ ಅಮೆರಿಕವನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾಗಲಿದೆ?
A
2035
B
2030
C
2038
D
2040
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025ರ ಡೈಮಂಡ್ ಲೀಗ್ ಫೈನಲ್ನಲ್ಲಿ ನೀರಜ್ ಚೋಪ್ರಾ ಅವರು ಎಷ್ಟನೇ ಸ್ಥಾನದಲ್ಲಿದ್ದಾರೆ ?
A
ನಾಲ್ಕನೇ ಸ್ಥಾನ
B
ಮೂರನೇ ಸ್ಥಾನ
C
ಮೊದಲ ಸ್ಥಾನ
D
ಎರಡನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಭಾರತದ ಮೊದಲ ರಾಷ್ಟ್ರೀಯ ಬಯೋಫೌಂಡ್ರಿ ನೆಟ್ವರ್ಕ್ ಪ್ರಾರಂಭಿಸುವ ಉದ್ದೇಶ ಏನು?
A
ಸ್ಥಳೀಯ ಜೈವಿಕ ಉತ್ಪಾದನೆಯನ್ನು ಬಲಪಡಿಸಲು
B
ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸಲು
C
ವಿದೇಶಿ ಹೂಡಿಕೆ ಆಕರ್ಷಿಸಲು
D
ಕೃಷಿ ಉತ್ಪಾದನೆ ಹೆಚ್ಚಿಸಲು
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 31
B
ಆಗಸ್ಟ್ 29
C
ಆಗಸ್ಟ್ 2
D
ಆಗಸ್ಟ್ 19
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers