Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 28-08-2025
28 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಪ್ರಧಾನಮಂತ್ರಿ ಜನಧನ್ ಯೋಜನೆ (PMJDY) ಯಾವ ಯೋಜನೆಗೆ ಸಂಬಂಧಿಸಿದೆ?
A
ಶಿಕ್ಷಣ ವೃದ್ಧಿ
B
ಕೃಷಿ ಅಭಿವೃದ್ಧಿ
C
ಹಣಕಾಸು ಒಳಗೊಳ್ಳುವಿಕೆ
D
ಆರೋಗ್ಯ ಸೇವೆ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಹಮದಾಬಾದ್ನಲ್ಲಿ ಎಷ್ಟು ಕೋಟಿ ರೂಪಾಯಿ ಮೌಲ್ಯದ ಯೋಜನೆಯನ್ನು ಉದ್ಘಾಟಿಸಿದರು?
A
₹6,000 ಕೋಟಿ
B
₹5,400 ಕೋಟಿ
C
₹3,200 ಕೋಟಿ
D
₹4,800 ಕೋಟಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
2025ರ ಏಷ್ಯನ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತೀಯ ಶೂಟರ್ ಯಾರು?
A
ಐಶ್ವರಿ ತೋಮರ್
B
ಮನುವಾರ್ಘವ್
C
ಅಪೂರ್ವಿ ಚಾಂದೇಳಾ
D
ಎಲಾವೇನಿಲ್ ವಾಲರಿವನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025-26ನೇ ಸಾಲಿಗೆ AAAI ಅಧ್ಯಕ್ಷರಾಗಿ ಯಾರನ್ನು ಆಯ್ಕೆ ಮಾಡಲಾಗಿದೆ?
A
ಸಂಜಯ್ ಮಲ್ಹೋತ್ರಾ
B
ಮಧುಕರ ಕಾಮತ್
C
ಪಿಯೂಷ್ ಪಾಂಡೆ
D
ಶ್ರೀನಿವಾಸನ್ ಕೆ. ಸ್ವಾಮಿ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರಲ್ಲಿ ಫಿಡೆ (FIDE) ಚೆಸ್ ವಿಶ್ವಕಪ್ಗೆ ಆತಿಥ್ಯವಹಿಸಲಿರುವ ರಾಜ್ಯ ಯಾವುದು?
A
ಗೋವಾ
B
ಕರ್ನಾಟಕ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಸ್ಪೇಸ್ಎಕ್ಸ್ ಎಷ್ಟನೇ ಯಶಸ್ವಿ ಸ್ಟಾರ್ಶಿಪ್ ಪರೀಕ್ಷಾ ಉಡಾವಣೆ ಪೂರ್ಣಗೊಳಿಸಿದೆ?
A
10ನೇ
B
18ನೇ
C
09ನೇ
D
12ನೇ
ವಿವರಣೆ / Explanation:
ಪ್ರಶ್ನೆ 7 / Question 7
1 Mark
‘ಆರೋಗ್ಯ ಸೇತು ವ್ಯಾಯಾಮ’ ಯಾವ ಸಂಸ್ಥೆಯಿಂದ ಆಯೋಜಿಸಲಾಯಿತು?
A
ಗೃಹ ಸಚಿವಾಲಯ
B
ಭಾರತೀಯ ನೌಕಾಪಡೆ
C
ಭಾರತೀಯ ವಾಯುಪಡೆ
D
ಭಾರತೀಯ ಸೇನೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
63 ಲಕ್ಷ ಮಾಜಿ ಸೈನಿಕರಿಗೆ ಬೆಂಬಲ ನೀಡಲು ರಕ್ಷಣಾ ಸಚಿವಾಲಯವು ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿದೆ?
A
RBI
B
QCI
C
ISRO
D
DRDO
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ, ಶಾಲಾ ತರಗತಿಗಳಲ್ಲಿ ಮೊಬೈಲ್ ಫೋನ್ಗಳನ್ನು ನಿಷೇಧಿಸುವ ಮಸೂದೆಯನ್ನು ಯಾವ ದೇಶ ಅಂಗೀಕರಿಸಿತು?
A
ಜರ್ಮನಿ
B
ಫ್ರಾನ್ಸ್
C
ಜಪಾನ್
D
ದಕ್ಷಿಣ ಕೊರಿಯಾ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ, ಭಾರತೀಯ ಸೇನೆಯು ಯಾವ ದೇಶದಲ್ಲಿ ನಡೆದ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮ 'ಬ್ರೈಟ್ ಸ್ಟಾರ್' ನಲ್ಲಿ ಭಾಗವಹಿಸಿತು?
A
ಈಜಿಪ್ಟ್
B
ಸೌದಿ ಅರೇಬಿಯಾ
C
ಯುನೈಟೆಡ್ ಅರಬ್ ಎಮಿರೇಟ್ಸ್
D
ಕತಾರ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಭಾರತೀಯ ಸೇನೆಯು "ಆರೋಗ್ಯ ಸೇತು ವ್ಯಾಯಾಮ"ವನ್ನು ಮೊದಲ ಬಾರಿಗೆ ಎಲ್ಲಿ ಆಯೋಜಿಸಿತು?
A
ದಿಬ್ರೂಗಢ
B
ಡೂಮ್ಡೂಮಾ, ಅಸ್ಸಾಂ
C
ಗುಹಾಟಿ
D
ಶಿಲಾಂಗ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers