Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 27-08-2025
27 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವ ರಾಜ್ಯದಲ್ಲಿ ಇ-ವಿಟಾರಾ ಮತ್ತು ಬ್ಯಾಟರಿ ಸ್ಥಾವರವನ್ನು ಉದ್ಘಾಟಿಸಿದರು?
A
ರಾಜಸ್ಥಾನ
B
ಕರ್ನಾಟಕ
C
ಮಹಾರಾಷ್ಟ್ರ
D
ಗುಜರಾತ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ, ಭಾರತೀಯ ನೌಕಾಪಡೆಗೆ ಐಎನ್ಎಸ್ ಉದಯಗಿರಿ ಮತ್ತು ಐಎನ್ಎಸ್ ಹಿಮಗಿರಿಯನ್ನು ಯಾವ ನಗರದಲ್ಲಿ ಕಾರ್ಯಾರಂಭಗೊಂಡವು?
A
ಚೆನ್ನೈ
B
ಕೊಚ್ಚಿ
C
ವಿಶಾಖಪಟ್ಟಣಂ
D
ಮುಂಬೈ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಭಾರತವು ಯಾವ ವರ್ಷದೊಳಗೆ ಪೆಟ್ರೋಲ್ನಲ್ಲಿ 27% ಎಥೆನಾಲ್ ಮಿಶ್ರಣಗುರಿ ಸಾಧಿಸಲು ಉದ್ದೇಶ ಹೊಂದಿದೆ?
A
2025
B
2030
C
2028
D
2031
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ಎಷ್ಟು ಪ್ರಮಾಣದ ಹೆಚ್ಚುವರಿ ಸುಂಕವನ್ನು ವಿಧಿಸಿದೆ?
A
ಶೇ. 25
B
ಶೇ. 10
C
ಶೇ. 15
D
ಶೇ. 30
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತವು ಯಾವ ದೇಶದೊಂದಿಗೆ ಹೊಸ ರಕ್ಷಣಾ ಸಹಕಾರ ಒಪ್ಪಂದ ಮಾಡಿಕೊಂಡಿದೆ?
A
ಶ್ರೀಲಂಕಾ
B
ನೇಪಾಳ
C
ಫಿಜಿ
D
ಆಸ್ಟ್ರೇಲಿಯಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ ಯಾರನ್ನು ನೇಮಿಸಲಾಗಿದೆ?
A
ನ್ಯಾ. ಧನಂಜಯ್ ಮಹೇಶ್ವರಿ
B
ನ್ಯಾ. ಚಂದ್ರಶೇಖರ್
C
ನ್ಯಾ. ಸಂಜಯ್ ಮಲ್ಹೋತ್ರಾ
D
ನ್ಯಾ. ಸುಧೀರ್ ಕುಮಾರ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
'ಆರೋಹಣ ಯೋಜನೆ'ಯನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
A
ಆರೋಗ್ಯ ಸಚಿವಾಲಯ
B
ಗೃಹ ಸಚಿವಾಲಯ
C
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)
D
ಭಾರತೀಯ ರೈಲ್ವೆ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜಿಎಸ್ಟಿ 2.0 ಜಾರಿಗೆ ಸಂಬಂಧಿಸಿದ 56ನೇ ಮಂಡಳಿ ಸಭೆ ಯಾವ ನಗರದಲ್ಲಿ ನಡೆಯಲಿದೆ?
A
ನವದೆಹಲಿ
B
ಮುಂಬೈ
C
ಬೆಂಗಳೂರು
D
ಚೆನ್ನೈ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚೆಗೆ ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡವರು ಯಾರು?
A
ನೊವಾಕ್ ಜೋಕೋವಿಕ್ ಮತ್ತು ರಾಫೆಲ್ ನಡಾಲ್
B
ಶರಪೋವಾ ಮತ್ತು ಬ್ರಿಯಾನ್ ಸಹೋದರರು
C
ಸೆರೆನಾ ವಿಲಿಯಮ್ಸ್ ಮತ್ತು ವೀನಸ್ ವಿಲಿಯಮ್ಸ್
D
ರೋಜರ್ ಫೆಡರರ್ ಮತ್ತು ಆಂಡಿ ಮರೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಡಾ. ರಾಜೀವ್ ರಂಜನ್ ಅವರನ್ನು ಇತ್ತೀಚೆಗೆ ಯಾವ ಹುದ್ದೆಗೆ ನೇಮಕ ಮಾಡಲಾಗಿದೆ?
A
NDB ಯ ಉಪಾಧ್ಯಕ್ಷ ಮತ್ತು CRO
B
RBI ಗವರ್ನರ್
C
SBI ಅಧ್ಯಕ್ಷ
D
IMF ನಿರ್ದೇಶಕ
ವಿವರಣೆ / Explanation:
ಪ್ರಶ್ನೆ 11 / Question 11
1 Mark
'ಆರೋಹಣ ಯೋಜನೆ'ಯ ಉದ್ದೇಶ ಏನು?
A
ಹೆದ್ದಾರಿ ನಿರ್ವಹಣೆಗೆ ನಿಧಿ ಒದಗಿಸುವುದು
B
ಟೋಲ್ ಶುಲ್ಕ ಕಡಿತಗೊಳಿಸುವುದು
C
ಟೋಲ್ ಪ್ಲಾಜಾ ಕಾರ್ಮಿಕರಿಗೆ ವಿಮೆ ನೀಡುವುದು
D
ಟೋಲ್ ಕಾರ್ಮಿಕರ ಮಕ್ಕಳಿಗಾಗಿ ಶಿಕ್ಷಣ ನೆರವು ಒದಗಿಸುವುದು
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers