Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 26-08-2025
26 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಏಷ್ಯಾ-ಪೆಸಿಫಿಕ್ ಪ್ರಸಾರ ಸಂಸ್ಥೆಯ ಅಧ್ಯಕ್ಷರಾಗಿ ಯಾವ ದೇಶವನ್ನು ಆಯ್ಕೆ ಮಾಡಲಾಗಿದೆ?
A
ಆಸ್ಟ್ರೇಲಿಯಾ
B
ಭಾರತ
C
ಚೀನಾ
D
ಜಪಾನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ಮಹಿಳಾ ಸಮಾನತೆಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 26
B
ಆಗಸ್ಟ್ 19
C
ಆಗಸ್ಟ್ 16
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸುಂದರಬನ್ ಹುಲಿ ಮೀಸಲು ಪ್ರದೇಶವು ಭಾರತದ ಎಷ್ಟನೇ ಅತಿದೊಡ್ಡ ಹುಲಿ ಮೀಸಲು ಪ್ರದೇಶವಾಗಿದೆ?
A
ನಾಲ್ಕನೇ
B
ಮೂರನೇ
C
ಮೊದಲನೇ
D
ಎರಡನೇ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ದೆಹಲಿಯ ನೂತನ ಪೊಲೀಸ್ ಆಯುಕ್ತರಾಗಿ ಯಾರನ್ನು ನೇಮಿಸಲಾಗಿದೆ?
A
ರಾಜೇಶ್ ಮಲ್ಹೋತ್ರಾ
B
ಸುಬೋಧ್ ಕುಮಾರ್
C
ಸತೀಶ್ ಗೋಲ್ಚಾ
D
ರಾಕೇಶ್ ಅಸ್ಥಾನಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಐರನ್ ಮ್ಯಾನ್ ಪ್ರಶಸ್ತಿ ಯಾರು ಗೆದ್ದಿದ್ದಾರೆ?
A
ಮಿಲ್ಖಾ ಸಿಂಗ್
B
ಅಭಿನವ ಬಿಂದ್ರಾ
C
ವಿರಾಟ್ ಕೋಹ್ಲಿ
D
ಸಂದೀಪ ಪಾಟೀಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
IMD ಸ್ಮಾರ್ಟ್ ಸಿಟಿ ಸೂಚ್ಯಂಕ 2025ರಲ್ಲಿ ಅಗ್ರಸ್ಥಾನ ಪಡೆದ ನಗರ ಯಾವುದು?
A
ಜ್ಯೂರಿಚ್
B
ಪ್ಯಾರಿಸ್
C
ಸಿಂಗಾಪುರ್
D
ನ್ಯೂಯಾರ್ಕ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 21
B
ಆಗಸ್ಟ್ 29
C
ಆಗಸ್ಟ್ 26
D
ಆಗಸ್ಟ್ 31
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಬಾಹ್ಯಾಕಾಶ ಹವಾಮಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಊಹಿಸಲು ನಾಸಾ ಪರಿಚಯಿಸಿರುವ ಹೊಸ ಕೃತಕ ಬುದ್ಧಿಮತ್ತೆ ಮಾದರಿಯ ಹೆಸರು ಏನು?
A
ಭಾಸ್ಕರ
B
ಆದಿತ್ಯ
C
ಚಂದ್ರ
D
ಸೂರ್ಯ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ವಿಶ್ವ ಸ್ಪರ್ಧಾತ್ಮಕತೆ ಶ್ರೇಯಾಂಕದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
A
31 ನೇ ಸ್ಥಾನ
B
41 ನೇ ಸ್ಥಾನ
C
58 ನೇ ಸ್ಥಾನ
D
45 ನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 10 / Question 10
1 Mark
2025ರ ಗೋಡೆಲ್ ಪ್ರಶಸ್ತಿ ಯಾರಿಗೆ ನೀಡಲಾಗಿದೆ?
A
ಅಮಿತ್ ಭಟ್ನಾಗರ್
B
ಸತ್ಯ ನಡೇಲಾ
C
ಎಶಾನ್ ಚಟ್ಟೋಪಾಧ್ಯಾಯ
D
ಸುಬ್ರಹ್ಮಣ್ಯಂ ಚಂದ್ರಶೇಖರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers