Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 25-08-2025
25 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವ ನಗರದಲ್ಲಿ ₹5,200 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು?
A
ಕೋಲ್ಕತ್ತಾ
B
ಚೆನ್ನೈ
C
ನವದೆಹಲಿ
D
ಮುಂಬೈ
ವಿವರಣೆ / Explanation:
ಪ್ರಶ್ನೆ 2 / Question 2
1 Mark
2025 ರ ರಾಷ್ಟ್ರೀಯ ಬಾಹ್ಯಾಕಾಶ ದಿನದ ಥೀಮ್ ಯಾವುದು?
A
"ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ"
B
"ಅಂತರಿಕ್ಷ ವಿಜ್ಞಾನದಲ್ಲಿ ಹೊಸ ದಿಗಂತ"
C
"ಭೂಮಿಯಿಂದ ಚಂದ್ರನತ್ತ"
D
"ಆರ್ಯಭಟದಿಂದ ಗಗನಯಾನಕ್ಕೆ: ಪ್ರಾಚೀನ ಜ್ಞಾನದಿಂದ ಅನಂತ ಸಾಧ್ಯತೆಗಳಿಗೆ"
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿಶ್ವದ ಮೊದಲ ಏಷ್ಯನ್ ಆನೆ ಉಳಿವು ಕೇಂದ್ರವನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗಿದೆ?
A
ಶ್ರೀಲಂಕಾ
B
ಥೈಲ್ಯಾಂಡ್
C
ಭಾರತ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಗತ್ತಿನ ಅತಿದೊಡ್ಡ ಉಚಿತ ಆಸ್ಪತ್ರೆ ಎಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ?
A
ಚಿಕ್ಕಬಳ್ಳಾಪುರ
B
ಬೆಂಗಳೂರು
C
ಮೈಸೂರು
D
ತುಮಕೂರು
ವಿವರಣೆ / Explanation:
ಪ್ರಶ್ನೆ 5 / Question 5
1 Mark
ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟನೇ ಸ್ಥಾನದಲ್ಲಿದ್ದಾರೆ?
A
ನಾಲ್ಕನೇ ಸ್ಥಾನ
B
ಮೂರನೇ ಸ್ಥಾನ
C
ಮೊದಲನೆ ಸ್ಥಾನ
D
ಎರಡನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರಧಾನ ಮಂತ್ರಿಯ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಯಾರನ್ನು ನೇಮಿಸಲಾಗಿದೆ?
A
ರಾಜೀವ್ ಗೌಬಾ
B
ಅರವಿಂದ್ ಸುಬ್ರಮಣಿಯನ್
C
ಅನೀಶ್ ದಯಾಳ್ ಸಿಂಗ್
D
ಅಜಿತ್ ಡೋವಲ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ವಾಯುಪಡೆಯು ಮೊದಲ ಬಾರಿಗೆ ಯಾವ ವ್ಯವಸ್ಥೆಯ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿದೆ?
A
ಸಮಗ್ರ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ (IADWS)
B
ಅಂತರಿಕ್ಷ ಸಂವಹನ ವ್ಯವಸ್ಥೆ (SCS)
C
ಕ್ಷಿಪಣಿ ನಿರೋಧಕ ವ್ಯವಸ್ಥೆ (MDS)
D
ರಾಷ್ಟ್ರೀಯ ರಕ್ಷಣಾ ರಾಡಾರ್ ವ್ಯವಸ್ಥೆ (NRRS)
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ಗೆ ಇತ್ತೀಚೆಗೆ ಯಾವ ದೇಶ ಸೇರ್ಪಡೆಯಾಗಿದೆ?
A
ಬಾಂಗ್ಲಾದೇಶ
B
ನೇಪಾಳ
C
ಭೂತಾನ್
D
ಶ್ರೀಲಂಕಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಪರಿಸರ ಸ್ನೇಹಿ ಕೃಷಿ ಉತ್ತೇಜನಕ್ಕಾಗಿ ಯಾವ ಯೋಜನೆಗೆ ಚಾಲನೆ ನೀಡಲಾಗಿದೆ?
A
ಎನ್ಆರ್ಎಲ್ಎಮ್ (NRLM)
B
ಎನ್ಎಲ್ಎಮ್ (NLM)
C
ಎನ್ಎನ್ಎಫ್ಎಂ (NNFM)
D
ಎನ್ಎಚ್ಎಂ (NHM)
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಟ್ರಂಪ್ ಆಪ್ತ ಸಹಾಯಕ ಸೆರ್ಗಿಯೊ ಗೋರ್ ಅವರನ್ನು ಯಾವ ಹುದ್ದೆಗೆ ನೇಮಕ ಮಾಡಲಾಗಿದೆ?
A
ಯುಎನ್ ರಾಯಭಾರಿ
B
ಅಮೆರಿಕದ ರಕ್ಷಣಾ ಸಚಿವೆ
C
ಭಾರತದ ಪ್ರಧಾನ ಮಂತ್ರಿ
D
ಭಾರತದ ರಾಯಭಾರಿ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಚೇತೇಶ್ವರ ಪೂಜಾರ ಯಾವ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ?
A
ಎಲ್ಲಾ ಮಾದರಿಯ ಕ್ರಿಕೆಟ್
B
ಟೆಸ್ಟ್ ಕ್ರಿಕೆಟ್ ಮಾತ್ರ
C
ಏಕದಿನ ಕ್ರಿಕೆಟ್ ಮಾತ್ರ
D
ಟಿ20 ಕ್ರಿಕೆಟ್ ಮಾತ್ರ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers