Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 23-08-2025
23 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಅಗ್ನಿ-5 ಕ್ಷಿಪಣಿಯ ಗುರಿ ಭೇದಿಸುವ ಸಾಮರ್ಥ್ಯ ಎಷ್ಟು ಕಿ.ಮೀ.?
A
8,000 ಕಿ.ಮೀ.
B
5,000 ಕಿ.ಮೀ.
C
1,500 ಕಿ.ಮೀ.
D
3,000 ಕಿ.ಮೀ.
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಬಾಹ್ಯಾಕಾಶ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 23
B
ಆಗಸ್ಟ್ 5
C
ಆಗಸ್ಟ್ 13
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮೂರನೇ PFA ವರ್ಷದ ಆಟಗಾರ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಆಟಗಾರ ಯಾರು?
A
ಕಿಲಿಯನ್ ಎಂಬಾಪ್ಪೆ
B
ಲಿಯೊನೆಲ್ ಮೆಸ್ಸಿ
C
ಮೊಹಮ್ಮದ್ ಸಲಾಹ್
D
ಕ್ರಿಸ್ಟಿಯಾನೋ ರೊನಾಲ್ಡೋ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಪ್ರತಿ ವರ್ಷ ವಿಶ್ವ ಜಾನಪದ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 20
B
ಆಗಸ್ಟ್ 19
C
ಆಗಸ್ಟ್ 2
D
ಆಗಸ್ಟ್ 22
ವಿವರಣೆ / Explanation:
ಪ್ರಶ್ನೆ 5 / Question 5
1 Mark
AI ಚಾಲಿತ "FWD ಕಾಲ ಭೈರವ" ಯುದ್ಧವಿಮಾನವನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?
A
ಭಾರತೀಯ ವಾಯುಪಡೆ
B
DRDO
C
HAL (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್)
D
ಇಸ್ರೋ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾದ ಏಷ್ಯಾದ ಅತಿ ಅಗಲವಾದ ಸೇತುವೆಯನ್ನು ಯಾರು ಉದ್ಘಾಟಿಸಿದರು?
A
ನರೇಂದ್ರ ಮೋದಿ
B
ಅಮಿತ್ ಶಾ
C
ನಿತೀಶ್ ಕುಮಾರ್
D
ರಾಮನಾಥ್ ಕೋವಿಂದ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮೊದಲ ಆವೃತ್ತಿಯ ಮೂರು ದಿನಗಳ ಖೇಲೋ ಇಂಡಿಯಾ ಜಲಕ್ರೀಡೆ ಹಬ್ಬವನ್ನು ಯಾವ ಸ್ಥಳದಲ್ಲಿ ಆಯೋಜಿಸಲಾಯಿತು?
A
ಕೇರಳದ ವೆಂಬನಾಡ್ ಲೇಕ್
B
ಶ್ರೀನಗರದ ದಾಲ್ ಲೇಕ್
C
ಚಂಡೀಗಢದ ಸುಖ್ನಾ ಲೇಕ್
D
ಉದಯಪುರದ ಫತೇಹ್ ಸಾಗರ್ ಲೇಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಭಾರತದ ಮೊದಲ ಸಂಪೂರ್ಣ ಡಿಜಿಟಲ್ ಸಾಕ್ಷರ ರಾಜ್ಯವಾಗಿ ಘೋಷಿಸಲ್ಪಟ್ಟ ರಾಜ್ಯ ಯಾವುದು?
A
ಮಹಾರಾಷ್ಟ್ರ
B
ತಮಿಳುನಾಡು
C
ಕರ್ನಾಟಕ
D
ಕೇರಳ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಆಪಲ್ ತನ್ನ ಹೊಸ ಕಚೇರಿಯನ್ನು ಯಾವ ನಗರದಲ್ಲಿ ಆರಂಭಿಸಿದೆ?
A
ಬೆಂಗಳೂರು
B
ಮೈಸೂರು
C
ಹೈದರಾಬಾದ್
D
ಮುಂಬೈ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಮೇಡ್ ಇನ್ ಇಂಡಿಯಾ ಲೇಬಲ್ನ ಮುಖ್ಯ ಉದ್ದೇಶವೇನು?
A
ವಿದೇಶಿ ಉತ್ಪನ್ನಗಳ ಪ್ರಚಾರ
B
ದೇಶೀಯ ಉತ್ಪಾದನೆ ಉತ್ತೇಜಿಸುವುದು
C
ವಿದೇಶಿ ಹೂಡಿಕೆ ಹೆಚ್ಚಿಸುವುದು
D
ಆಮದು ತೆರಿಗೆ ಕಡಿಮೆ ಮಾಡುವುದು
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯಾವ ರಾಜ್ಯದಲ್ಲಿ ₹13,000 ಕೋಟಿ ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು?
A
ಮಧ್ಯಪ್ರದೇಶ
B
ಬಿಹಾರ
C
ಉತ್ತರ ಪ್ರದೇಶ
D
ಝಾರ್ಖಂಡ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers