Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 22-08-2025
22 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಚಾಟ್ಜಿಪಿಟಿಯ ಪೋಷಕ ಸಂಸ್ಥೆ 'ಓಪನ್ಎಐ' (OpenAI) ತನ್ನ ಮೊದಲ ಕಚೇರಿಯನ್ನು ಯಾವ ನಗರದಲ್ಲಿ ತೆರೆಯಲು ಸಿದ್ಧವಾಗಿದೆ?
A
ಹೈದರಾಬಾದ್
B
ದೆಹಲಿ
C
ಮುಂಬೈ
D
ಬೆಂಗಳೂರು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಉದ್ಯಮಿಗಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಆಗಸ್ಟ್ 10
B
ಆಗಸ್ಟ್ 29
C
ಆಗಸ್ಟ್ 2
D
ಆಗಸ್ಟ್ 20
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಸಮುದಾಯದಲ್ಲಿ ಒಳ ಮೀಸಲಾತಿ ಕಲ್ಪಿಸುವ ತೀರ್ಮಾನವನ್ನು ಘೋಷಿಸಿದರು?
A
ಹಿಂದುಳಿದ ವರ್ಗಗಳು
B
ಪರಿಶಿಷ್ಟ ಜಾತಿಗಳು
C
ಪರಿಶಿಷ್ಟ ಪಂಗಡಗಳು
D
ಅಲ್ಪಸಂಖ್ಯಾತರು
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಥೀಮ್ ಯಾವುದು?
A
ಒಳಗೊಂಡಿರುವ ಭವಿಷ್ಯಕ್ಕಾಗಿ ಹಿರಿಯರ ಧ್ವನಿಗಳನ್ನು ಸಬಲೀಕರಣಗೊಳಿಸುವುದು
B
ಹಿರಿಯರಿಗೆ ಆರೋಗ್ಯ ಸೇವೆಗಳ ಪ್ರಾಪ್ತಿ
C
ಹಿರಿಯರ ಹಕ್ಕುಗಳ ರಕ್ಷಣೆಯ ಕಡೆ ಗಮನ
D
ಸಮಾಜದಲ್ಲಿ ಹಿರಿಯರ ಗೌರವ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025 ರ ಮೈಸೂರು ದಸರಾವನ್ನು ಉದ್ಘಾಟಿಸುವವರು ಯಾರು?
A
ಸುಮಲತಾ ಅಂಬರೀಶ್
B
ಬಸವರಾಜ ಬೊಮ್ಮಾಯಿ
C
ಬಾನು ಮುಷ್ತಾಕ್
D
ಸಿದ್ದರಾಮಯ್ಯ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ನವದೆಹಲಿ ಪೊಲೀಸ್ ಆಯುಕ್ತರಾಗಿ ಯಾರನ್ನು ನೇಮಕ ಮಾಡಲಾಗಿದೆ?
A
ಸತೀಶ್ ಗೋಲ್ಚಾ
B
ರಾಕೇಶ್ ಅಸ್ತಾನಾ
C
ಸಂಜಯ್ ಅರೋರಾ
D
ರಮೇಶ್ ಸಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ತಲಾದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು?
A
ಗುಜರಾತ್
B
ಕರ್ನಾಟಕ
C
ಮಹಾರಾಷ್ಟ್ರ
D
ತಮಿಳುನಾಡು
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕರ್ನಾಟಕ ನೌಕಾ ಪ್ರದೇಶದ ಹೊಸ ಮುಖ್ಯಸ್ಥರಾಗಿ ಯಾರು ಅಧಿಕಾರ ಸ್ವೀಕರಿಸಿದ್ದಾರೆ?
A
ಸುಜೀತ್ ಕುಮಾರ್
B
ರಾಹುಲ್ ಸಿಂಗ್
C
ಅರವಿಂದ ಶರ್ಮಾ
D
ವಿಕ್ರಮ್ ಮೆನನ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಅಮೆರಿಕದ ಯುಎಸ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?
A
ಇಗಾ ಸ್ವಿಯಟೆಕ್ ಮತ್ತು ಮ್ಯಾಟ್ ಎಬ್ಡೆನ್
B
ಸೆರೆನಾ ವಿಲಿಯಮ್ಸ್ ಮತ್ತು ಜಾಕ್ ಸಾಕ್
C
ಸಾರಾ ಎರ್ರಾನಿ ಮತ್ತು ಆಂಡ್ರಿಯಾ ವವಾಸ್ಸೋರಿ
D
ಸಿಮೋನಾ ಹಾಲೆಪ್ ಮತ್ತು ಡ್ಯಾನಿಯಲ್ ನೆಸ್ಟರ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಏಷ್ಯಾ ಕಪ್ ಹಾಕಿಯಲ್ಲಿ ಭಾರತ ಮಹಿಳಾ ತಂಡದ ನಾಯಕಿಯಾಗಿ ಯಾರು ಮುಂದುವರಿಸಲಿದ್ದಾರೆ?
A
ಸಲಿಮಾ ಟೆಟೆ
B
ನಿಕಿತಾ ದಾಸ್
C
ಸವಿತಾ ಪುನಿಯಾ
D
ರಾಣಿ ರಾಮ್ಪಾಲ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಅಗ್ನಿ-5 ಕ್ಷಿಪಣಿಯ ಗುರಿ ಭೇದಿಸುವ ಸಾಮರ್ಥ್ಯ ಎಷ್ಟು ಕಿ.ಮೀ.?
A
8,000 ಕಿ.ಮೀ.
B
3,000 ಕಿ.ಮೀ.
C
1,500 ಕಿ.ಮೀ.
D
5,000 ಕಿ.ಮೀ.
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers