Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 21-08-2025
21 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಆದಿ ಕರ್ಮಯೋಗಿ ಅಭಿಯಾನ”ವನ್ನು ಯಾವ ಸಚಿವಾಲಯ ಆರಂಭಿಸಿದೆ?
A
ಸಂಸ್ಕೃತಿ ಸಚಿವಾಲಯ
B
ಶಿಕ್ಷಣ ಸಚಿವಾಲಯ
C
ಕೌಶಲ್ಯಾಭಿವೃದ್ಧಿ ಸಚಿವಾಲಯ
D
ಬುಡಕಟ್ಟು ವ್ಯವಹಾರಗಳ ಸಚಿವಾಲಯ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ ಉತ್ತರ ಪ್ರದೇಶದ ಜಲಾಲಾಬಾದ್ ಪಟ್ಟಣವನ್ನು ಯಾವ ಹೆಸರಿಗೆ ಮರುನಾಮಕರಣ ಮಾಡಲಾಗಿದೆ?
A
ರಾಮನಗರಿ
B
ವಿಷ್ಣುಪುರಿ
C
ಪರಶುರಾಮಪುರಿ
D
ಅಯೋಧ್ಯಾಪುರಿ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಸೆಬಿ ಫೈನಾನ್ಸಿಯಲ್ ಕೋರ್ಸ್ ಪಠ್ಯಕ್ರಮಕ್ಕೆ ಸೇರಿಸಲು ಯಾವ ಸಂಸ್ಥೆಗಳು ಒಪ್ಪಂದ ಮಾಡಿಕೊಂಡಿವೆ?
A
ಐಎಸ್ಎಂಇ ಮತ್ತು ಎನ್ಐಎಸ್ಎಂ
B
ಐಐಎಂ ಮತ್ತು ಎನ್ಐಎಸ್ಎಂ
C
ಆರ್ಬಿಐ ಮತ್ತು ಎನ್ಐಎಸ್ಎಂ
D
ನಬಾರ್ಡ್ ಮತ್ತು ಎನ್ಐಎಸ್ಎಂ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತೀಯ ಓವರ್ಸೀಸ್ ಕಾಂಗ್ರೆಸ್ ಉಸ್ತುವಾರಿ ಕಾರ್ಯದರ್ಶಿಯಾಗಿ (AICC Secretary in charge) ಯಾರನ್ನು ನೇಮಕ ಮಾಡಲಾಗಿದೆ?
A
ಡಾ. ಆರತಿ ಕೃಷ್ಣ
B
ಸ್ಯಾಮ್ ಪಿತ್ರೋಡಾ
C
ವೀರೇಂದ್ರ ವಶಿಸ್ಟ್
D
ಶಶಿ ತರೂರ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಭಾರತ ಸರ್ಕಾರವು ಎಷ್ಟು ವೆಚ್ಚದಲ್ಲಿ 97 ತೇಜಸ್ ಮಾರ್ಕ್ 1A ಯುದ್ಧವಿಮಾನಗಳನ್ನು ಖರೀದಿಸಲು ಅನುಮೋದನೆ ನೀಡಿದೆ?
A
₹52,000 ಕೋಟಿ
B
₹72,000 ಕೋಟಿ
C
₹62,000 ಕೋಟಿ
D
₹60,000 ಕೋಟಿ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಪ್ರತಿ ವರ್ಷ ವಿಶ್ವದಾದ್ಯಂತ ವಿಶ್ವ ಹಿರಿಯ ನಾಗರಿಕರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 20
B
ಆಗಸ್ಟ್ 12
C
ಆಗಸ್ಟ್ 6
D
ಆಗಸ್ಟ್ 21
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಭಾರತೀಯ ಜನತಾ ಪಕ್ಷ (BJP) ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿಯಾಗಿ ಯಾರನ್ನು ಘೋಷಿಸಿದೆ?
A
ದ್ರೌಪದಿ ಮುರ್ಮು
B
ಸಿಪಿ ರಾಧಾಕೃಷ್ಣನ್
C
ಸಂಜಯ್ ಮಲ್ಹೋತ್ರಾ
D
ಜಗದೀಶ್ ಶೆಟ್ಟರ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಯಾವ ರಾಜ್ಯದ ಪಾಣಿಪತ್ನಲ್ಲಿ ಹೊಸ ಘಟಕವನ್ನು ಡಿಸೆಂಬರ್ 2025 ರ ವೇಳೆಗೆ ಪ್ರಾರಂಭಿಸಲಿದೆ?
A
ಹರಿಯಾಣ
B
ಪಂಜಾಬ್
C
ಉತ್ತರ ಪ್ರದೇಶ
D
ರಾಜಸ್ಥಾನ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ Cincinnati Open ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಪುರುಷ ಆಟಗಾರ ಯಾರು?
A
ದಾನಿಯಲ್ ಮೆದ್ವೆದೇವ್
B
ನೊವಾಕ್ ಜೋಕೋವಿಚ್
C
ಕಾರ್ಲೋಸ್ ಅಲ್ಕರಾಜ್
D
ರಾಫೇಲ್ ನಡಾಲ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾದ ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ 2025 ಅನ್ನು ಯಾರು ಮಂಡಿಸಿದ್ದಾರೆ?
A
ಕಾನೂನು ಮತ್ತು ನ್ಯಾಯ ಸಚಿವರು
B
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು
C
ಹಣಕಾಸು ಸಚಿವರು
D
ಗೃಹ ಸಚಿವರು
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚೆಗೆ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಿದ ಭಾರತೀಯ ಕಂಪನಿಗಳು ಯಾವವು?
A
ಎಚ್ಪಿಸಿಎಲ್ ಮತ್ತು ಗೇಲ್
B
ಎನ್ಟಿಪಿಸಿ ಮತ್ತು ಬಿಪಿಸಿಎಲ್
C
ಇಂಡಿಯನ್ ಆಯಿಲ್ ಮತ್ತು ಬಿಪಿಸಿಎಲ್
D
ಇಂಡಿಯನ್ ಆಯಿಲ್ ಮತ್ತು ಎನ್ಟಿಪಿಸಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers