Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 20-08-2025
20 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಆನ್ಲೈನ್ ಗೇಮಿಂಗ್ ಮಸೂದೆಯ ಮುಖ್ಯ ಗುರಿಯೇನು?
A
ಕ್ರೀಡಾ ಟೂರ್ನಮೆಂಟ್ಗಳನ್ನು ಪ್ರೋತ್ಸಾಹಿಸುವುದು
B
ಬೆಟ್ಟಿಂಗ್ ಅರ್ಜಿಗಳನ್ನು ನಿಯಂತ್ರಿಸುವುದು
C
ಆನ್ಲೈನ್ ಶಿಕ್ಷಣವನ್ನು ಉತ್ತೇಜಿಸುವುದು
D
ಗೇಮಿಂಗ್ ಕಂಪನಿಗಳಿಗೆ ತೆರಿಗೆ ವಿನಾಯಿತಿ ನೀಡುವುದು
ವಿವರಣೆ / Explanation:
ಪ್ರಶ್ನೆ 2 / Question 2
1 Mark
ರಷ್ಯಾ ಯಾವ ಗ್ರಹವನ್ನು ಮತ್ತೆ ಭೇಟಿ ಮಾಡಲು 2036 ರ ಮೊದಲು ವೆನೆರಾ-ಡಿ ಮಿಷನ್ ಪ್ರಾರಂಭಿಸಲು ಸಜ್ಜಾಗಿದೆ?
A
ಶನಿ
B
ಗುರು
C
ಶುಕ್ರ
D
ಮಂಗಳ
ವಿವರಣೆ / Explanation:
ಪ್ರಶ್ನೆ 3 / Question 3
1 Mark
ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ಉಪರಾಷ್ಟ್ರಪತಿ ಚುನಾವಣೆಗೆ ಜಂಟಿ ಅಭ್ಯರ್ಥಿಯಾಗಿ ಯಾರನ್ನು ಘೋಷಿಸಿದೆ?
A
ಬಿ. ಸುದರ್ಶನ ರೆಡ್ಡಿ
B
ಶರದ್ ಪವಾರ್
C
ಕಪಿಲ್ ಸಿಬಲ್
D
ಮಾಲ್ಲಿಕಾರ್ಜುನ ಖರ್ಗೆ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಆಗಸ್ಟ್ .18 ರಂದು ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನದಿಂದ ಎಷ್ಟು ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಯಿತು?
A
135 ಮಿಲಿಯನ್ ಯೂನಿಟ್
B
150 ಮಿಲಿಯನ್ ಯೂನಿಟ್
C
130 ಮಿಲಿಯನ್ ಯೂನಿಟ್
D
143 ಮಿಲಿಯನ್ ಯೂನಿಟ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಇತ್ತೀಚಿಗೆ ರೈಲ್ವೆ ಹಳಿಗಳ ಮಧ್ಯೆ ಯಾವ ತಂತ್ರಜ್ಞಾನವನ್ನು ಅಳವಡಿಸುವ ಪ್ರಯೋಗ ನಡೆಯುತ್ತಿದೆ?
A
ಸೌರ ಪ್ಯಾನಲ್ಗಳು
B
ಗಾಳಿಯ ಟರ್ಬೈನ್ಗಳು
C
ಹೈಡ್ರೋ ಪವರ್ ಪ್ಲಾಂಟ್ಗಳು
D
ತಾಪಮಾನ ನಿಯಂತ್ರಣ ಸಾಧನಗಳು
ವಿವರಣೆ / Explanation:
ಪ್ರಶ್ನೆ 6 / Question 6
1 Mark
ತಿದ್ದುಪಡಿ ಮಸೂದೆ ಪ್ರಕಾರ, ಎಷ್ಟು ದಿನ ಜೈಲು ಶಿಕ್ಷೆ ಅನುಭವಿಸಿದರೆ ಪ್ರಧಾನಿ, ಸಿಎಂ, ಮಂತ್ರಿಗಳ ಪದಚ್ಯುತಿ ಆಗುತ್ತದೆ?
A
60 ದಿನ
B
45 ದಿನ
C
15 ದಿನ
D
30 ದಿನ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
A
ಆಗಸ್ಟ್ 30
B
ಆಗಸ್ಟ್ 29
C
ಆಗಸ್ಟ್ 20
D
ಆಗಸ್ಟ್ 21
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಲ ಎಷ್ಟು ಏರಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ?
A
70 ಲಕ್ಷ ಕೋಟಿ
B
130 ಲಕ್ಷ ಕೋಟಿ
C
30 ಲಕ್ಷ ಕೋಟಿ
D
100 ಲಕ್ಷ ಕೋಟಿ
ವಿವರಣೆ / Explanation:
ಪ್ರಶ್ನೆ 9 / Question 9
1 Mark
2023-25ರ ನಡುವೆ ಶಕ್ತಿ ಯೋಜನೆಯಡಿ ಎಷ್ಟು ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ?
A
500 ಕೋಟಿ
B
500 ಕೋಟಿ
C
250 ಕೋಟಿ
D
1000 ಕೋಟಿ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ವಿಶ್ವ ಛಾಯಾಗ್ರಹಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ,
A
ಆಗಸ್ಟ್ 19
B
ಆಗಸ್ಟ್ 9
C
ಆಗಸ್ಟ್ 28
D
ಆಗಸ್ಟ್ 26
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಭಾರತೀಯ ಜನತಾ ಪಕ್ಷ (BJP) ಉಪರಾಷ್ಟ್ರಪತಿ ಹುದ್ದೆಗೆ ಎನ್ಡಿಎ ಅಭ್ಯರ್ಥಿಯಾಗಿ ಯಾರನ್ನು ಘೋಷಿಸಿದೆ?
A
ಸಿಪಿ ರಾಧಾಕೃಷ್ಣನ್
B
ಸಂಜಯ್ ಮಲ್ಹೋತ್ರಾ
C
ದ್ರೌಪದಿ ಮುರ್ಮು
D
ಜಗದೀಶ್ ಶೆಟ್ಟರ್
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers