Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 19-08-2025
19 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಭಾರತವು ಯಾವ ಮಿಷನ್ ಮೂಲಕ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿತು?
A
ಆದಿತ್ಯ-L1 ಮಿಷನ್
B
ಚಂದ್ರಯಾನ-3 ಮಿಷನ್
C
ಗಗನ್ಯಾನ್ ಮಿಷನ್
D
ಆಕ್ಸಿಯಮ್-4 ಮಿಷನ್
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಪ್ರತಿ ವರ್ಷ ವಿಶ್ವ ಮಾನವೀಯ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
A
ಆಗಸ್ಟ್ 19
B
ಆಗಸ್ಟ್ 21
C
ಆಗಸ್ಟ್ 16
D
ಆಗಸ್ಟ್ 9
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಗಡಿ ಸಮಸ್ಯೆಗಳ ಕುರಿತ ಮಾತುಕತೆಗೆ ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡ ಚೀನಾದ ವಿದೇಶಾಂಗ ಸಚಿವರು ಯಾರು?
A
ಲೀ ಕಿಯಾಂಗ್
B
ಕಿನ್ ಗ್ಯಾಂಗ್
C
ವಾಂಗ್ ಯಿ
D
ಝಾವೋ ಲಿಜಿಯಾನ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
ವಿಶ್ವ ಮಾನವೀಯ ದಿನ 2025 ರ ಥೀಮ್ ಯಾವುದು?
A
ಹವಾಮಾನ ಬದಲಾವಣೆಯ ವಿರುದ್ಧ ಹೋರಾಟ
B
ಜಾಗತಿಕ ಒಗ್ಗಟ್ಟನ್ನು ಬಲಪಡಿಸುವುದು ಮತ್ತು ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುವುದು
C
ಶಾಂತಿ ಮತ್ತು ಅಭಿವೃದ್ಧಿಗಾಗಿ ಸಹಕಾರ
D
ಮಾನವ ಹಕ್ಕುಗಳ ಸಂರಕ್ಷಣೆ
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಯಾರು ಗೆದ್ದಿದ್ದಾರೆ?
A
ಅನುಷ್ಕಾ ನಾಯರ್
B
ಮಣಿಕಾ ವಿಶ್ವಕರ್ಮ
C
ಹಿಮಾನಿ ಶರ್ಮಾ
D
ಸಾನ್ವಿ ಪಟೇಲ್
ವಿವರಣೆ / Explanation:
ಪ್ರಶ್ನೆ 6 / Question 6
1 Mark
ವಿಶ್ವ ರೋಬೋಟ್ ಕ್ರೀಡಾಕೂಟವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ?
A
ನ್ಯೂಯಾರ್ಕ್
B
ನವದೆಹಲಿ
C
ಟೋಕಿಯೊ
D
ಬೀಜಿಂಗ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಮಣಿಪುರದ ರಾಜ್ಯಪಾಲರಾಗಿರುವ ಅಜಯ್ ಕುಮಾರ್ ಭಲ್ಲಾ ಅವರಿಗೆ ಇತ್ತೀಚಿಗೆ ಯಾವ ರಾಜ್ಯದ ಹೆಚ್ಚುವರಿ ರಾಜ್ಯಪಾಲರ ಜವಾಬ್ದಾರಿ ನೀಡಲಾಗಿದೆ?
A
ನಾಗಾಲ್ಯಾಂಡ್
B
ಅಸ್ಸಾಂ
C
ತ್ರಿಪುರಾ
D
ಮಿಝೋರಾಂ
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜುಲೈ 2025ರಲ್ಲಿ ಭಾರತದ ನಿರುದ್ಯೋಗ ದರ ಎಷ್ಟರಿಂದ ಎಷ್ಟಕ್ಕೆ ಇಳಿಕೆಯಾಯಿತು?
A
ಶೇ. 5.6 ರಿಂದ ಶೇ. 5.2ಕ್ಕೆ
B
ಶೇ. 6.0 ರಿಂದ ಶೇ. 5.8ಕ್ಕೆ
C
ಶೇ. 5.4 ರಿಂದ ಶೇ. 5.0ಕ್ಕೆ
D
ಶೇ. 5.8 ರಿಂದ ಶೇ. 5.4ಕ್ಕೆ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಯಾವ ಯೋಜನೆ ಕರ್ನಾಟಕ ಸರ್ಕಾರ 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್'ನಲ್ಲಿ ದಾಖಲೆ ಬರೆದಿದೆ?
A
ಕಿಸಾನ್ ಯೋಜನೆ
B
ಅನ್ನಭಾಗ್ಯ ಯೋಜನೆ
C
ಶಕ್ತಿ ಯೋಜನೆ
D
ಗೃಹಲಕ್ಷ್ಮಿ ಯೋಜನೆ
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಪ್ರತಿ ವರ್ಷ ಇಂಡೋನೇಷ್ಯಾ ದೇಶವು ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನು ಯಾವ ದಿನಾಂಕದಂದು ಆಚರಿಸುತ್ತದೆ.
A
ಆಗಸ್ಟ್ 30
B
ಆಗಸ್ಟ್ 2
C
ಆಗಸ್ಟ್ 28
D
ಆಗಸ್ಟ್ 17
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಾಲ ಎಷ್ಟು ಏರಿಕೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ?
A
100 ಲಕ್ಷ ಕೋಟಿ
B
130 ಲಕ್ಷ ಕೋಟಿ
C
30 ಲಕ್ಷ ಕೋಟಿ
D
70 ಲಕ್ಷ ಕೋಟಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers