Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-08-2025
17 ಆಗಸ್ಟ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಲೂಯಿ ರ್ಯಾಪಿಡ್ ಮತ್ತು ಬ್ಲಿಟ್ಝ್ ಚೆಸ್ ಟೂರ್ನಿ ಸ್ಪರ್ಧೆಯಲ್ಲಿ ಗುಕೇಶ್ ಎಷ್ಟನೇ ಸ್ಥಾನ ಪಡೆದರು?
A
ಮೊದಲ ಸ್ಥಾನ
B
ಆರನೇ ಸ್ಥಾನ
C
ಮೂರನೇ ಸ್ಥಾನ
D
ಹತ್ತನೇ ಸ್ಥಾನ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಇತ್ತೀಚೆಗೆ 2030ರ ವೇಳೆಗೆ ಚಂದ್ರನ ಮೇಲೆ ಪರಮಾಣು ರಿಯಾಕ್ಟರ್ ಪ್ರಾರಂಭಿಸುವುದಾಗಿ ಘೋಷಿಸಿದ ಬಾಹ್ಯಾಕಾಶ ಸಂಸ್ಥೆ ಯಾವುದು?
A
ESA
B
ಇಸ್ರೋ (ISRO)
C
ನಾಸಾ (NASA)
D
JAXA
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ನಿಧನರಾದ ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಕೋಚ್ ಯಾರು?
A
ಬಾಬ್ ಸಿಂಪ್ಸನ್
B
ರಿಕ್ಕಿ ಪಾಂಟಿಂಗ್
C
ಸ್ಟೀವ್ ವಾ
D
ಅಲೆನ್ ಬಾರ್ಡರ್
ವಿವರಣೆ / Explanation:
ಪ್ರಶ್ನೆ 4 / Question 4
1 Mark
2025 ರ ಮೆಲ್ಬೋರ್ನ್ ಭಾರತೀಯ ಚಲನಚಿತ್ರೋತ್ಸವದಲ್ಲಿ (IFFM) ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರ ಯಾವುದು?
A
ಜವಾನ್
B
ಪಥಾನ್
C
ಆರ್ಆರ್ಆರ್
D
ಹೋಮ್ಬೌಂಡ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
ಸೇಂಟ್ ಲೂಯಿ ರ್ಯಾಪಿಡ್ ಮತ್ತು ಬ್ಲಿಟ್ಝ್ ಚೆಸ್ ಟೂರ್ನಿಯಲ್ಲಿ 24.5 ಅಂಕ ಗಳಿಸಿ ಚಾಂಪಿಯನ್ ಪ್ರಶಸ್ತಿ ಪಡೆದ ಆಟಗಾರ ಯಾರು?
A
ಲೆವೋನ್ ಅರೋನಿಯನ್
B
ಮ್ಯಾಗ್ನಸ್ ಕಾರ್ಲ್ಸನ್
C
ವಿಶ್ವನಾಥನ್ ಆನಂದ್
D
ಹಿಕಾರು ನಕಮುರಾ
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚಿಗೆ ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿಷೇಧಿಸಲ್ಪಟ್ಟ ಶ್ರೀಲಂಕಾದ ಮಾಜಿ ದೇಶೀಯ ಕ್ರಿಕೆಟಿಗ ಯಾರು?
A
ದಿನೇಶ್ ಚಂಡಿಮಲ್
B
ಉಪುಲ್ ಥರಂಗ
C
ಸಾಲಿಯಾ ಸಮನ್
D
ಅಂಜೇಲೋ ಮ್ಯಾಥ್ಯೂಸ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
2025ರ ಆಗಸ್ಟ್ 17ರಂದು ದೆಹಲಿಯಲ್ಲಿ ಪ್ರಧಾನಮಂತ್ರಿ ಮೋದಿಯವರು ಎಷ್ಟು ಮೊತ್ತದ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು?
A
₹8,500 ಕೋಟಿ
B
₹11,000 ಕೋಟಿ
C
₹5,000 ಕೋಟಿ
D
₹15,000 ಕೋಟಿ
ವಿವರಣೆ / Explanation:
ಪ್ರಶ್ನೆ 8 / Question 8
1 Mark
2025 ರ ಟಾಪ್ಬ್ರಾಂಡ್ ಜಾಗತಿಕ ಬ್ರಾಂಡ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಕಂಪನಿ ಯಾವುದು?
A
ಮೈಕ್ರೋಸಾಫ್ಟ್
B
ಗೂಗಲ್
C
ಅಮೆಜಾನ್
D
ಆಪಲ್
ವಿವರಣೆ / Explanation:
ಪ್ರಶ್ನೆ 9 / Question 9
1 Mark
ಇತ್ತೀಚಿಗೆ ಹವಾಮಾನ ಬದಲಾವಣೆಯಿಂದಾಗಿ ಯಾವ ದೇಶವು ವಿಶ್ವದ ಮೊದಲ ಯೋಜಿತ ವಲಸೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
A
ಫಿಜಿ
B
ಕಿರಿಬಾಟಿ
C
ಟುವಾಲು
D
ಮಾಲ್ಡೀವ್ಸ್
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಭಾರತ-ಶ್ರೀಲಂಕಾ ನೌಕಾ ಜಂಟಿ ವ್ಯಾಯಾಮ ‘SLINEX-25’ ನ ಎಷ್ಟನೇ ಆವೃತ್ತಿಯನ್ನು ನಡೆಸಲಾಯಿತು?
A
21ನೇ
B
9ನೇ
C
10ನೇ
D
12ನೇ
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಮುಂದಿನ T20 ವಿಶ್ವಕಪ್ (2026) ಟೂರ್ನಿಯನ್ನು ಯಾವ ದೇಶ/ದೇಶಗಳು ಆತಿಥ್ಯ ವಹಿಸಲಿವೆ?
A
ಭಾರತ ಮತ್ತು ಶ್ರೀಲಂಕಾ
B
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್
C
ಇಂಗ್ಲೆಂಡ್ ಮತ್ತು ವೇಲ್ಸ್
D
ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers