Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 17-09-2025
17 ಸೆಪ್ಟೆಂಬರ್ 2025 • 11 ಪ್ರಶ್ನೆಗಳು
0
/ 11
ಪ್ರಶ್ನೆ
1
/ 11
View All
Reset
1
2
3
4
5
6
7
8
9
10
11
ಪ್ರಶ್ನೆ 1 / Question 1
1 Mark
ಇತ್ತೀಚಿನ ಅಮೆರಿಕಾ-ಭಾರತದ ನಡುವಿನ ಮಾತುಕತೆ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
A
ವ್ಯಾಪಾರ
B
ಶಿಕ್ಷಣ
C
ಕ್ರೀಡೆ
D
ಪ್ರವಾಸೋದ್ಯಮ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ವಿಶ್ವ ಅಥ್ಲೆಟಿಕ್ಸ್ನಲ್ಲಿ ನಾಲ್ಕನೇ ಬಾರಿಗೆ ಚಿನ್ನದ ಕಿರೀಟವನ್ನು ಗಳಿಸಿದ ಅಥ್ಲೀಟ್ ಯಾರು?
A
ಮೇರೀ ಕೇಟನಿ
B
ಸಿಫಾನ್ ಹಸನ್
C
ಶೆಲ್ಲಿ ಆನ್ ಫ್ರೇಸರ್ ಪ್ರೈಸ್
D
ಫೇತ್ ಕಿಪ್ಯೆಗಾನ್
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚೆಗೆ ಯಾವ ದೇಶದಲ್ಲಿ ಶತಾಯುಷಿಗಳ (100 ವರ್ಷ ಮೀರಿ ಬದುಕಿದವರ) ಸಂಖ್ಯೆ 1 ಲಕ್ಷ ದಾಟಿದ ದಾಖಲೆ ಸೃಷ್ಟಿಯಾಗಿದೆ?
A
ಅಮೆರಿಕಾ
B
ಜಪಾನ್
C
ಭಾರತ
D
ಚೀನಾ
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಭಾರತ ಕ್ರಿಕೆಟ್ ತಂಡದ ಮುಂದಿನ ಎರಡೂವರೆ ವರ್ಷಗಳ ಪ್ರಧಾನ ಪ್ರಾಯೋಜಕತ್ವವನ್ನು ಯಾರಿಗೆ ನೀಡಲಾಗಿದೆ?
A
ಪೇ ಟಿಎಂ
B
ಎಂ.ಆರ್.ಎಫ್ ಟೈರ್ಸ್
C
ಅಪೋಲೊ ಟೈರ್ಸ್
D
ಬಜಾಜ್ ಫೈನಾನ್ಸ್
ವಿವರಣೆ / Explanation:
ಪ್ರಶ್ನೆ 5 / Question 5
1 Mark
2025ರ ವಿಶ್ವ ರೋಗಿಗಳ ಸುರಕ್ಷತಾ ದಿನದ ಥೀಮ್ ಯಾವುದು?
A
ಪ್ರತಿಯೊಂದು ನವಜಾತ ಶಿಶು ಮತ್ತು ಪ್ರತಿ ಮಗುವಿಗೆ ಸುರಕ್ಷಿತ ಆರೈಕೆ
B
ಆರೋಗ್ಯ ಎಲ್ಲರಿಗೂ
C
ತಾಯಿ ಮತ್ತು ಶಿಶು ಆರೋಗ್ಯ
D
ಎಲ್ಲರಿಗೂ ಸುರಕ್ಷಿತ ಆಸ್ಪತ್ರೆ
ವಿವರಣೆ / Explanation:
ಪ್ರಶ್ನೆ 6 / Question 6
1 Mark
2025ರ FIDE ಗ್ರ್ಯಾಂಡ್ ಸ್ವಿಸ್ ಪ್ರಶಸ್ತಿ ಯಾರು ಗೆದ್ದಿದ್ದಾರೆ?
A
ಮ್ಯಾಗ್ನಸ್ ಕಾರ್ಲ್ಸನ್
B
ಆರ್. ಪ್ರಜ್ಞಾನಂದ
C
ಡಿ. ಗಿರಿ ಮತ್ತು ವೈಶಾಲಿ
D
ವಿಶ್ವನಾಥನ್ ಆನಂದ್
ವಿವರಣೆ / Explanation:
ಪ್ರಶ್ನೆ 7 / Question 7
1 Mark
"ಕಲ್ಯಾಣ ಕರ್ನಾಟಕ ದಿನ" ಯಾವ ದಿನ ಆಚರಿಸಲಾಗುತ್ತದೆ?
A
ಸೆಪ್ಟೆಂಬರ್ 17
B
ಆಗಸ್ಟ್ 15
C
ನವೆಂಬರ್ 1
D
ಜನವರಿ 26
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಇತ್ತೀಚೆಗೆ ಪ್ರಕಟವಾದ ICC ಮಹಿಳಾ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಪಡೆದಿರುವ ಭಾರತೀಯ ಕ್ರಿಕೆಟಿಗ ಯಾರು?
A
ಮಿಥಾಲಿ ರಾಜ
B
ಸ್ಮೃತಿ ಮಂದಾನ
C
ಹರ್ಮನ್ಪ್ರೀತ್ ಕೌರ್
D
ಶಫಾಲಿ ವರ್ಮಾ
ವಿವರಣೆ / Explanation:
ಪ್ರಶ್ನೆ 9 / Question 9
1 Mark
ವಿಶ್ವ ರೋಗಿಗಳ ಸುರಕ್ಷತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ.
A
ಸೆಪ್ಟೆಂಬರ್ 17
B
ಸೆಪ್ಟೆಂಬರ್ 12
C
ಸೆಪ್ಟೆಂಬರ್ 30
D
ಸೆಪ್ಟೆಂಬರ್ 27
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಇತ್ತೀಚೆಗೆ ಐಸಿಇಎಸ್ಸಿಆರ್ (ICESCR) ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
A
ಅಜಯ್ ಭಟ್
B
ಸ್ಯಾಮ್ಯುಯೆಲ್ ಗೊನ್ಜಾಲ್ವಿಸ್
C
ಸುಭ್ರಮನ್ಯನ್ ಸ್ವಾಮಿ
D
ಪ್ರೀತಿ ಸರನ್
ವಿವರಣೆ / Explanation:
ಪ್ರಶ್ನೆ 11 / Question 11
1 Mark
ಇತ್ತೀಚಿಗೆ ಯಾವ ಪಡೆಗೆ ಸ್ವದೇಶಿ ಸಬ್ಮರೀನ್ ನಾಶ ನೌಕೆ ಸೇರ್ಪಡೆಗೊಂಡಿದೆ?
A
ನೌಕಾಪಡೆ
B
ವಾಯುಪಡೆ
C
ಭೂಪಡೆ
D
ಕರಾವಳಿ ರಕ್ಷಣಾ ಪಡೆ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
11
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers