Loading...
KPSC Vaani
Login
Flash news
Job news
Current Affairs
Buy books
Practice Papers
Quizzes
Question Papers
More
Study Materials
Shorts
Institutes
Cut Offs
Blogs
Support Center
About Us
Study Materials
Shorts
Institutes
Cut Offs
Blogs
Support Center
About Us
Login / Register
Login
Register
×
Warning!
Enter minimum 2 characters.
Daily Quizzes
Quiz 13-08-2025
13 ಆಗಸ್ಟ್ 2025 • 10 ಪ್ರಶ್ನೆಗಳು
0
/ 10
ಪ್ರಶ್ನೆ
1
/ 10
View All
Reset
1
2
3
4
5
6
7
8
9
10
ಪ್ರಶ್ನೆ 1 / Question 1
1 Mark
ಇತ್ತೀಚೆಗೆ ಯಾವ ದೇಶವನ್ನು ನಿದ್ರಾಹೀನತೆ (Sleeping Sickness) ರೋಗದಿಂದ ಮುಕ್ತ ದೇಶ ಎಂದು ಘೋಷಿಸಲಾಗಿದೆ?
A
ಕೀನ್ಯಾ
B
ನೈಜೀರಿಯಾ
C
ಉಗಾಂಡಾ
D
ತಾಂಜಾನಿಯಾ
ವಿವರಣೆ / Explanation:
ಪ್ರಶ್ನೆ 2 / Question 2
1 Mark
ಹುರುನ್ ವರದಿ ಪ್ರಕಾರ, ಮುಕೇಶ್ ಅಂಬಾನಿ ಅವರ ಕುಟುಂಬದ ಆಸ್ತಿ ಎಷ್ಟು?
A
32 ಲಕ್ಷ ಕೋಟಿ ರೂ.
B
18 ಲಕ್ಷ ಕೋಟಿ ರೂ.
C
14.01 ಲಕ್ಷ ಕೋಟಿ ರೂ.
D
28 ಲಕ್ಷ ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 3 / Question 3
1 Mark
ಇತ್ತೀಚಿಗೆ ಒಡಿಶಾ, ಪಂಜಾಬ್ ಮತ್ತು ಆಂಧ್ರಪ್ರದೇಶಗಳಲ್ಲಿ ಎಷ್ಟು ಕೋಟಿ ರೂ. ಮೌಲ್ಯದ ನಾಲ್ಕು ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ?
A
4,200 ಕೋಟಿ ರೂ.
B
5,000 ಕೋಟಿ ರೂ.
C
3,250 ಕೋಟಿ ರೂ.
D
4,594 ಕೋಟಿ ರೂ.
ವಿವರಣೆ / Explanation:
ಪ್ರಶ್ನೆ 4 / Question 4
1 Mark
ಜಪಾನ್ನಿಂದ ಬನ್ನೇರುಘಟ್ಟ ಉದ್ಯಾನವನಕ್ಕೆ ಯಾವ ಪ್ರಾಣಿಗಳು ಆಗಮಿಸಲಿವೆ?
A
ಲಂಗೂರ
B
ಮಂಗೂಸ್
C
ಕ್ಯಾಪುಚಿನ್ ಕೋತಿಗಳು
D
ಗೋರಿಲ್ಲಾ
ವಿವರಣೆ / Explanation:
ಪ್ರಶ್ನೆ 5 / Question 5
1 Mark
ವಿಶ್ವ ಅಂಗ ದಾನ ದಿನದ 2025 ರ ಘೋಷವಾಕ್ಯ (ಥೀಮ್) ಯಾವುದು?
A
"ಅಂಗ ದಾನ – ಜೀವನದ ಉಡುಗೊರೆ"
B
"ಕರೆಗೆ ಉತ್ತರಿಸುವುದು"
C
"ಜೀವ ನೀಡೋಣ, ಪ್ರೇರಣೆ ಹಂಚೋಣ"
D
"ಒಟ್ಟಾಗಿ ಜೀವ ಉಳಿಸೋಣ"
ವಿವರಣೆ / Explanation:
ಪ್ರಶ್ನೆ 6 / Question 6
1 Mark
ಇತ್ತೀಚೆಗೆ ಬೆಂಗಳೂರು ಮೆಟ್ರೋದಲ್ಲಿ ಎಷ್ಟು ಜನ ಪ್ರಯಾಣಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದಾರೆ?
A
10.48 ಲಕ್ಷ
B
8.25 ಲಕ್ಷ
C
9.75 ಲಕ್ಷ
D
11.20 ಲಕ್ಷ
ವಿವರಣೆ / Explanation:
ಪ್ರಶ್ನೆ 7 / Question 7
1 Mark
ಇತ್ತೀಚಿಗೆ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಯಲ್ಲಿ ಕೇವಲ 41 ಎಸೆತಗಳಲ್ಲಿ ಐತಿಹಾಸಿಕ ಶತಕ ಬಾರಿಸಿದ ದಕ್ಷಿಣ ಆಫ್ರಿಕಾ ಆಟಗಾರ ಯಾರು?
A
ಫಾಫ್ ಡು ಪ್ಲೆಸಿಸ್
B
ಡೇವಾಲ್ಡ್ ಬ್ರೆವಿಸ್
C
ಏಬಿ ಡಿ ವಿಲ್ಲಿಯರ್ಸ್
D
ಕ್ವಿಂಟನ್ ಡಿ ಕಾಕ್
ವಿವರಣೆ / Explanation:
ಪ್ರಶ್ನೆ 8 / Question 8
1 Mark
ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಎಷ್ಟು ಶೇಕಡಾಕ್ಕೆ ಇಳಿಕೆಯಾಯಿತು?
A
3.15%
B
2.55%
C
1.55%
D
1.75%
ವಿವರಣೆ / Explanation:
ಪ್ರಶ್ನೆ 9 / Question 9
1 Mark
2025ರ ಏಷ್ಯನ್ U19 ಮತ್ತು U22 ಬಾಕ್ಸಿಂಗ್ ಚಾಂಪಿಯನ್ಶಿಪ್ಗಳಲ್ಲಿ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ?
A
21
B
10
C
27
D
18
ವಿವರಣೆ / Explanation:
ಪ್ರಶ್ನೆ 10 / Question 10
1 Mark
ಕೇಂದ್ರ ಸಚಿವ ಸಂಪುಟವು ಎಷ್ಟು ಕೋಟಿ ಮೌಲ್ಯದ MERITE(ಮೆರೈಟ್) ಯೋಜನೆಗೆ ಅನುಮೋದನೆ ನೀಡಿದೆ?
A
₹3,800 ಕೋಟಿ
B
₹4,200 ಕೋಟಿ
C
₹2,500 ಕೋಟಿ
D
₹5,000 ಕೋಟಿ
ವಿವರಣೆ / Explanation:
Previous
Next
ಪರೀಕ್ಷೆಯನ್ನು ಮುಕ್ತಾಯಗೊಳಿಸಿ (Submit Quiz)
ಅಭಿನಂದನೆಗಳು!
ಕ್ವಿಜ್ ಯಶಸ್ವಿಯಾಗಿ ಪೂರ್ಣಗೊಂಡಿದೆ
0%
ಒಟ್ಟು
10
ಸರಿ
0
ತಪ್ಪು
0
Login
to save your scores and track ranking.
ವಿವರವಾದ ಫಲಿತಾಂಶ (View Results)
Retake Quiz
Next Daily Quiz
Share Quiz:
WhatsApp
Telegram
Copy Link
Copied!
Previous Quiz
Next Quiz
ಪರೀಕ್ಷಾ ಸಿದ್ಧತೆ ಸಂಪನ್ಮೂಲಗಳು
Current Affairs
Weekly Tests
Question Papers